Top Tweets for #VBG_RAM_G
BJP ਨੇ VB -G RAM G ਰਾਹੀਂ ਮਾਰਿਆ ਗ਼ਰੀਬਾਂ ਦੇ ਰੁਜ਼ਗਾਰ ‘ਤੇ ਡਾਕਾ
#harpalcheema #aap #BJP #VBG_RAM_G #Employment #Rozgar #Gareeb #Rojgar #Manrega #PunjabPolitics #LivingIndiaNews
वीबी-जी राम जी | बेटियों के सम्मान की नींव
विकसित भारत-रोजगार एवं आजीविका के लिए गारंटी मिशन ग्रामीण (वीबी-जी राम जी) के अंतर्गत राजपुर में 43 बालिका शौचालयों का निर्माण शुरू हुआ। छात्राओं ने स्वयं भूमिपूजन कर निर्माण की नींव रखी।
#VBG_RAM_G #Balrampur #Rajpur

ಇಂದು ಜಿ.ಪಂ. ನ ಮಾನ್ಯ ಉಪ ಕಾರ್ಯದರ್ಶಿಗಳಾದ ಶ್ರೀ. ಪ್ರಕಾಶ ವಡ್ಡರ ಅವರು ಇಂಡಿ ತಾಲೂಕಿನ ಬಬಲಾದ, ಕಪನಿಂಬರಗಿ, ಝಳಕಿ ಹಾಗೂ ಅಂಜುಟಗಿ ಗ್ರಾ.ಪಂ.ಗಳಿಗೆ ಭೇಟಿ ನೀಡಿ ವಿಬಿ–ಜಿ ರಾಮ್–ಜಿ ಯೋಜನೆಯ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಯೋಜನೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
#VBG_RAM_G

ವಿಬಿಜಿ–ರಾಮ್–ಜಿ ಕಾಮಗಾರಿಗಳಿಗೆ ವೇಗ: ಮಾನ್ಯ ಉಪ ಕಾರ್ಯದರ್ಶಿಗಳಾದ ಶ್ರೀ. ಪ್ರಕಾಶ ವಡ್ಡರ ರವರು ಸೂಚನೆ.
ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಹಾಗೂ ಇಂಗಳೇಶ್ವರ ಗ್ರಾ.ಪಂ.ಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತಿಯ ಮಾನ್ಯ ಉಪ ಕಾರ್ಯದರ್ಶಿಗಳಾದ ಶ್ರೀ. ಪ್ರಕಾಶ ವಡ್ಡರ ಅವರು ಕೆರೆ ಪುನಶ್ಚೇತನ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
#VBG_RAM_G

ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಯಲ್ಲಿ VBG-RAM-G ಯೋಜನೆಯಡಿ ಪುನಶ್ಚೇತನ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಯಲ್ಲಿ 79 ಮಹಿಳೆಯರು ಹಾಗೂ 4 ಪುರುಷರು ಸೇರಿ ಒಟ್ಟು 83 ಕೂಲಿಕಾರರು ಕಾರ್ಯನಿರ್ವಹಿಸುತ್ತಿದ್ದಾರೆ.
#VBG_RAM_G

ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾ.ಪಂ. ವ್ಯಾಪ್ತಿಯ ಬೋರಗಿ ಗ್ರಾಮದಲ್ಲಿ VBG-RAM-G ಯೋಜನೆಯಡಿ ನಡೆಯುತ್ತಿರುವ ಹೂಳು ತೆಗೆಯುವ ಕಾಮಗಾರಿಯನ್ನು ಇಒ ಶ್ರೀ ಅನಿಲ್ ಕೆ. ಹಳ್ಳಿ ಪರಿಶೀಲಿಸಿದರು. 45 ಮಹಿಳೆಯರು, 10 ಪುರುಷರು ಸೇರಿ 55 ಕೂಲಿಕಾರರು ಕಾರ್ಯನಿರ್ವಹಿಸುತ್ತಿದ್ದಾರೆ.
#VBG_RAM_G

ಮುದ್ದೇಬಿಹಾಳ ತಾಲ್ಲೂಕಿನ ಬಿಜ್ಜೂರ ಗ್ರಾ.ಪಂ. ವ್ಯಾಪ್ತಿಯಲ್ಲಿ VBG-RAM-G ಯೋಜನೆಯಡಿ ಮುರಾರ್ಜಿ ಶಾಲೆ ಮುಂಭಾಗದ ಅರಣ್ಯ ಪ್ರದೇಶದಲ್ಲಿ ಕಂದಕ ನಿರ್ಮಾಣ ಕಾಮಗಾರಿಯನ್ನು ಇಒ ಶ್ರೀ ಸಂಗನಗೌಡ ಬಿರಾದಾರ ಪರಿಶೀಲಿಸಿದರು. 86 ಕೂಲಿಕಾರರು (74 ಮಹಿಳೆಯರು, 12 ಪುರುಷರು) ಕಾರ್ಯನಿರ್ವಹಿಸುತ್ತಿದ್ದಾರೆ.
#VBG_RAM_G

ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ@lavishordia ರವರು 14-7-2026 ರಂದು ಸುರಪೂರ ತಾಲೂಕಿನ ಏವೂರ,ಯಾಳಗಿ ಗ್ರಾಮ ಪಂಚಾಯಿತಗಳಿಗೆ ಭೇಟಿ ನೀಡಿ,
#VBG_RAM_G,15th FC,DCB, GB Meeting, ಗ್ರಾಮ ನೈರ್ಮಲ್ಯ, ಮತ್ತು ಕುಡಿಯುವ ನೀರು ಸರಬರಾಜಿನ ಮಾಹಿತಿ ಪಡೆದ ವಿವಿಧ ಯೋಜನೆಯ ಕಡತಗಳನ್ನು ಪರಿಶೀಲಿಸಿದರು 1/3

Respected PM Shri @narendramodi ji,
Issues of Field Assistants / Rozgar Sevaks working under VB-G RAM-G (MGNREGA) were raised through CPGRAMS.
Grievance MOPRJ/E/2026/0001549 was closed without examinationorresolution.
Kindly intervene an ensurejustice.#CPGRAMS #MGNREGA #VBG_RAM_G
Attended the @AIPC_Telangana session at HCU on Feb 2nd with State President @GillellaAditya ji.
Speakers @naukarshah ji,Yamini Aiyar Ji, Dr. Chinna Reddy Ji , and Dr. GudavarthyVijay @khalidness delivered a powerful defense of #MGNREGA, exposing how the #VBG_RAM_G model threatens to undermine essential welfare entitlements. We must protect the rights that safeguard our citizens!
#SaveMGNREGA #AIPC #NSUI #AdityaReddyGillella #PublicPolicy

Union Budget 2026: ವಿಬ್-ಜಿ-ರಾಮ್-ಜಿಗೆ 95,692 ಕೋಟಿ ಮೀಸಲಿಟ್ಟ ಕೇಂದ್ರ, ಜಲ್ ಜೀವನ್ ಮಿಷನ್ಗೆ 67,670 ಕೋಟಿ
#UnionBudget2026 #RuralDevelopment #VBG_RAM_G #JalJeevanMission #NirmalaSitharaman #Employmen #GraminVikas
https://t.co/JaeTKjP2a0
ಭ್ರಷ್ಟ ಕಾಂಗ್ರೆಸ್ಸಿಗರ ಕಳ್ಳಾಟಕ್ಕೆ ಬ್ರೇಕ್ ಹಾಕಲಿದೆ ವಿಬಿ ಜಿ ರಾಮ್ ಜಿ ಯೋಜನೆ !
#ಗ್ರಾಮಸ್ವರಾಜ್ಯ
#ವಿಬಿಜಿರಾಮ್_ಜಿ
#VBG_RAM_G
#RuralDevelopment
#ViksitBharat
ವಿಬಿ ಜಿ ರಾಮ್ ಜಿ ಯೋಜನೆಯಿಂದ ಗ್ರಾಮಗಳಲ್ಲಿ ಆರ್ಥಿಕ ಸಬಲೀಕರಣ.
#ಗ್ರಾಮಸ್ವರಾಜ್ಯ
#ವಿಬಿಜಿರಾಮ್_ಜಿ
#VBG_RAM_G
#RuralDevelopment
#ViksitBharat
ಮನ್ರೇಗಾ ಯೋಜನೆಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರಗಳು ನಡೆಯುತ್ತಿತ್ತು. ಖರ್ಗೆಯವರ ತವರು ಜಿಲ್ಲೆ ಕಲಬುರಗಿಯಲ್ಲಿ ನಡೆದಿರುವ ಅಕ್ರಮ ಘಟನೆಗಳೇ ಸಾಕ್ಷಿ.
- @Nikhil_Kumar_k , ಯುವ ಘಟಕದ ರಾಜ್ಯಾಧ್ಯಕ್ಷರು
#ಗ್ರಾಮಸ್ವರಾಜ್ಯ
#ವಿಬಿಜಿರಾಮ್_ಜಿ
#VBG_RAM_G
#RuralDevelopment
#ViksitBharat
ಮರಳು ಮಾಫಿಯಾಗೆ ಮಣಿದಿರುವ ಕಾಂಗ್ರೆಸ್ ಸರಕಾರದ ದುರಾಡಳಿತದಲ್ಲಿ ಮಹಿಳಾ ಶಾಸಕರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ.
- @Nikhil_Kumar_k , ಯುವ ಘಟಕದ ರಾಜ್ಯಾಧ್ಯಕ್ಷರು
#ಗ್ರಾಮಸ್ವರಾಜ್ಯ
#ವಿಬಿಜಿರಾಮ್_ಜಿ
#VBG_RAM_G
#RuralDevelopment
#ViksitBharat
ವಿಬಿ ಜಿ ರಾಮ್ ಜಿ ಯೋಜನೆಯೂ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಆರ್ಥಿಕವಾಗಿ ಶಕ್ತಿ ತುಂಬಲಿದೆ.
ಕಾಂಗ್ರೆಸ್ ತನ್ನ ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ
- ಶ್ರೀ ಎಂ. ಕೃಷ್ಣಾರೆಡ್ಡಿ, ಕೋರ್ ಕಮಿಟಿ ಅಧ್ಯಕ್ಷರು , ಮಾಜಿ ಶಾಸಕರು
#ಗ್ರಾಮಸ್ವರಾಜ್ಯ
#ವಿಬಿಜಿರಾಮ್_ಜಿ
#VBG_RAM_G
#RuralDevelopment
#ViksitBharat
ವಿಮಾನ ನಿಲ್ದಾಣಗಳು, ಕಾಂಗ್ರೆಸ್ ಕಚೇರಿಗಳಿಗೆ ಹೆಸರಿಡುವಾಗ ಕಾಂಗ್ರೆಸ್ಸಿಗರಿಗೆ ಮಹಾತ್ಮಗಾಂಧಿ ಅವರು ನೆನಪಾಗಲಿಲ್ಲವೇ ?
- @Nikhil_Kumar_k , ಯುವ ಘಟಕದ ರಾಜ್ಯಾಧ್ಯಕ್ಷರು
#ಗ್ರಾಮಸ್ವರಾಜ್ಯ
#ವಿಬಿಜಿರಾಮ್_ಜಿ
#VBG_RAM_G
#RuralDevelopment
#ViksitBharat
ಮನ್ರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕರ ಹಣವನ್ನು ಮಧ್ಯವರ್ತಿಗಳು, ಗುತ್ತಿಗೆದಾರರು ನುಂಗಿ ಹಾಕಿದ್ದಾರೆ
ಮನ್ರೇಗಾದಲ್ಲಿದ್ದ ಹಲವಾರು ಲೋಪದೋಷಗಳನ್ನು ಸರಿಪಡಿಸಿ VB G RAM G ಯೋಜನೆಯಲ್ಲಿ ಪಾರದರ್ಶಕತೆ ತರಲಾಗಿದೆ.
- ಶ್ರೀ @Nikhil_Kumar_k , ಯುವ ಘಟಕದ ರಾಜ್ಯಾಧ್ಯಕ್ಷರು
#ಗ್ರಾಮಸ್ವರಾಜ್ಯ
#ವಿಬಿಜಿರಾಮ್_ಜಿ
#VBG_RAM_G
#RuralDevelopment
#ViksitBharat
VB G RAM G ಯೋಜನೆಗೆ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿದೆ
ಯೋಜನೆ ಪರವಾಗಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿಯಾನ ಮಾಡಿ ಜನರಿಗೆ ಅರಿವು ಮೂಡಿಸುತ್ತೇವೆ.
- ಶ್ರೀ @Nikhil_Kumar_k , ಯುವ ಘಟಕದ ರಾಜ್ಯಾಧ್ಯಕ್ಷರು
#ಗ್ರಾಮಸ್ವರಾಜ್ಯ
#ವಿಬಿಜಿರಾಮ್_ಜಿ
#VBG_RAM_G
#RuralDevelopment
#ViksitBharat
Last Seen Hashtags on Sotwe
moisturetest
Seen from United States
anxiouspanda
Seen from Germany
RetroBot
Seen from United States
pizzapunch
Seen from Ecuador
สาวใหญ่ร้อยเอ็ด
Seen from Thailand
omegle #minichat
Seen from Brazil
minichat
sissy
Seen from Indonesia
สาวสองมีนมมีงู
Seen from Thailand
ebony() and nolimit() filter:videos
Seen from Brazil
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers































