Top Tweets for #Varakavi
Bhava Navanaveena... | ಕೆ. ಎಸ್. ನರಸಿಂಹಸ್ವಾಮಿ ವಿಶೇಷ ಸಂಚಿಕೆ | ಭಾವ ನವನವೀನ
#Bhava_Navanaveena #Navanaveena_Bhavanadha #varakavi #ಭಾವ_ನವನವೀನ #Bhavageethe #journeyofemotion_inthelinesof_poetry #KSNarasimhaswamy #ddchandana #promo #KSN
Bhava Navanaveena... | ಕೆ. ಎಸ್. ನರಸಿಂಹಸ್ವಾಮಿ ವಿಶೇಷ ಸಂಚಿಕೆ | ಭಾವ ನವನವೀನ
#Bhava_Navanaveena #Navanaveena_Bhavanadha #varakavi #ಭಾವ_ನವನವೀನ #Bhavageethe #journeyofemotion_inthelinesof_poetry #KSNarasimhaswamy #ddchandana #promo
Bhava Navanaveena... | ಕೆ. ಎಸ್. ನರಸಿಂಹಸ್ವಾಮಿ ವಿಶೇಷ ಸಂಚಿಕೆ | ಭಾವ ನವನವೀನ
#Bhava_Navanaveena #Navanaveena_Bhavanadha #varakavi #ಭಾವ_ನವನವೀನ #Bhavageethe #journeyofemotion_inthelinesof_poetry #KSNarasimhaswamy #ddchandana #promo #KSN
Bhava Navanaveena... | ಮಂಕುತಿಮ್ಮ ನೆನೆಗೆ ವಿಶೇಷ ಸಂಚಿಕೆ | ಭಾವ ನವನವೀನ
#Bhava_Navanaveena #Navanaveena_Bhavanadha #varakavi #ಭಾವ_ನವನವೀನ #Bhavageethe #journeyofemotion_inthelinesof_poetry #Devanahalli_Venkataramanaiah_Gundappa #D_V_Gundappa #dvgundappa #dvg #ddchandana #promo #bendre
ಮಂಕುತಿಮ್ಮ ನೆನೆಗೆ ವಿಶೇಷ ಸಂಚಿಕೆ | ಭಾವ ನವನವೀನ
ಭಾವ ನವನವೀನ
#Bhava_Navanaveena #Navanaveena_Bhavanadha #varakavi #ಭಾವ_ನವನವೀನ #Bhavageethe #journeyofemotion_inthelinesof_poetry #Devanahalli_Venkataramanaiah_Gundappa #D_V_Gundappa #dvgundappa #dvg #ddchandana #promo #bendre
ಬೇಂದ್ರೆ ಕವಿತ್ವ ಶಕ್ತಿಯನ್ನು ಸಂಭ್ರಮಿಸುವ ಗಾನಯಾನ ...
ಭಾವ ನವನವೀನ
ಮೇ 31, ಭಾನುವಾರ - ಸಂಜೆ 6 ಗಂಟೆಗೆ ..
ಜೂನ್ 6, ಶನಿವಾರ - ಮಧ್ಯಾಹ್ನ 12ಕ್ಕೆ ..
#Bhava_Navanaveena #Navanaveena_Bhavanadha #varakavi #ಭಾವ_ನವನವೀನ #Bhavageethe #journeyofemotion_inthelinesof_poetry #ddchandana #promo #bendre
ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ #DaRaBendre ಯವರ ಜನ್ಮ ದಿನದ ಸವಿನೆನಪು.
#BookBrahma #Bendre #Varakavi #JnanapeethaAwardee #BendreBirthday #KannadaLiterature #SahityaLoka #Karnataka #BendreQuotes

'ಗುರಿಯೆಡೆಗೆ ಹೆಜ್ಜೆ ಹಾಕುತ್ತಿರುವ ನಿನ್ನನ್ನು ಅರಿಯದವರಿಗೆ, ಸಾಧನೆಯ ಶಿಖರದೊಂದಿಗೆ ಪರಿಚಯವಾಗುವಂತಿರು.'
ಶಬ್ದಗಾರುಡಿಗ, ಕನ್ನಡದ ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ ಬೇಂದ್ರೆ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#ದರಾಬೇಂದ್ರೆ
#VaraKavi #DaRaBendre

ಕನ್ನಡ ಸಾಹಿತ್ಯದ ಮೇರು ಕವಿ, ನಾಕುತಂತಿಯನ್ನು ಮೀಟುತ್ತಾ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯ ಗರಿ ಮೂಡಿಸಿದ ಅಂಬಿಕಾತನಯದತ್ತ, ಅಕ್ಷರ ತಪಸ್ವಿ, ಕನ್ನಡ ಸಾರಸ್ವತ ಲೋಕದ ವರಕವಿ ದ.ರಾ ಬೇಂದ್ರ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು.
#ದರಾಬೇಂದ್ರೆ #VaraKavi #DaRaBendre @BJP4Karnataka
#kalaburagi #ambarayaashtagi #

ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲ್ಲೊಬ್ಬರಾದ ಕನ್ನಡದ ವರಕವಿ 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿಂದ ಜನಜನಿತರಾಗಿರುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಜನ್ಮದಿನದ ಸ್ಮರಣೆಗಳು.
#DRBendre
#ದರಾಬೇಂದ್ರೆ
#VaraKavi #DaRaBendre
#karnataka #bengaluru #gadag #viral #Trending

ಶಾಸ್ತ್ರದಲ್ಲಿ ದೋಷವಿದ್ದರೆ ಹೃದಯದಲ್ಲಿ ತಿದ್ದಬಹುದು,
ಹೃದಯದಲ್ಲಿ ದೋಷವಿದ್ದರೆ ಶಾಸ್ತ್ರ ಏನು ಮಾಡುವುದು?
ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿರುವ ಸಾಧನಕೇರಿಯ ಪದಮಾಂತ್ರಿಕ, ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ ಬೇಂದ್ರೆ ಅವರ ಜನ್ಮದಿನದಂದು ಶತ ಶತ ನಮನಗಳು.
#ದರಾಬೇಂದ್ರೆ
#VaraKavi #DaRaBendre

ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿರುವ ಸಾಧನಕೇರಿಯ
ಪದಮಾಂತ್ರಿಕ‚ ವರಕವಿ‚ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ ಬೇಂದ್ರೆ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು..!🙏💛❤️
#ದರಾಬೇಂದ್ರೆ
#VaraKavi #DaRaBendre
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ |
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ ||
ಅಕ್ಷರ ತಪಸ್ವಿ, ಪದ ಮಾಂತ್ರಿಕ, ಸಾಧನಕೇರಿಯ ಸಾಧಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ ಬೇಂದ್ರೆ ಅವರ ಜನ್ಮದಿನದಂದು ಗೌರವಪೂರ್ವಕ ಸ್ಮರಣೆಗಳು.
#ದರಾಬೇಂದ್ರೆ
#VaraKavi #DaRaBendre

ಶಾಸ್ತ್ರದಲ್ಲಿ ದೋಷವಿದ್ದರೆ ಹೃದಯದಲ್ಲಿ ತಿದ್ದಬಹುದು,
ಹೃದಯದಲ್ಲಿ ದೋಷವಿದ್ದರೆ ಶಾಸ್ತ್ರ ಏನು ಮಾಡುವುದು?
ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿರುವ ಸಾಧನಕೇರಿಯ ಪದಮಾಂತ್ರಿಕ, ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ ಬೇಂದ್ರೆ ಅವರ ಜನ್ಮದಿನದಂದು ಶತ ಶತ ನಮನಗಳು.
#ದರಾಬೇಂದ್ರೆ
#VaraKavi #DaRaBendre

ಜಲಧಿವರೆಗೂ ಒಂದೇ ಕುಲ
ಅನ್ನವೇ ಧರ್ಮದ ಮೂಲ
ಪ್ರೀತಿಯೇ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ ||
ಶಬ್ದ ಗಾರುಡಿಗ, ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ ಬೇಂದ್ರೆ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#ದರಾಬೇಂದ್ರೆ
#VaraKavi #DaRaBendre

ಕನ್ನಡದ ನವೋದಯ ಸಾಹಿತ್ಯ ಪ್ರಖ್ಯಾತ ಕವಿಗಳಲೊಬ್ಬರಾದ ವರಕವಿ
ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು.
#ದರಾಬೇಂದ್ರೆ #VaraKavi #DaRaBendre

ನಾಕುತಂತಿಯನ್ನು ಮೀಟುತ್ತಾ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯ ಗರಿ ಮೂಡಿಸಿದ ಅಂಬಿಕಾತನಯದತ್ತ, ಅಕ್ಷರ ತಪಸ್ವಿ, ಕನ್ನಡ ಸಾರಸ್ವತ ಲೋಕದ ವರಕವಿ ದ.ರಾ ಬೇಂದ್ರ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು.
#ದರಾಬೇಂದ್ರೆ #VaraKavi #DaRaBendre

ದ ರಾ ಬೇಂದ್ರೆ ಅವರ ಪುಣ್ಯ ಸ್ಮರಣೆಯಂದು ಗೌರವದ ನಮನಗಳು.
#Varakavi

#ವರಕವಿ #ಬೇಂದ್ರೆ-ಯವರ ಜಯಂತಿಯಂದು, #ವಾರಿಜಾಶ್ರೀ-ಯವರ ಮಧುರಕಂಠದಲ್ಲಿ #ನಿಸ್ವನ-ದಲ್ಲಿ ಇತ್ತೀಚೆಗೆ ಬಿಡುಗಡೆಯಾದ “ಅಗೋ ಅಲ್ಲಿ ದೂರದಲ್ಲಿ”.
---
On the birth anniversary of #VaraKavi #Bendre, the recently released “Agō Alli Dūradalli” in the effortlessly melodious voice of @Varijashree.
#Nisvana
#ಗಣರಾಜ್ಯೊತ್ಸವ-ದ ಶುಭಾಶಯಗಳೊಂದಿಗೆ, #ನಿಸ್ವನ-ದ ಮುಂದಿನ ಭಾಗವಾಗಿ, #ವಾರಿಜಾಶ್ರೀ-ಯವರ ಮಧುರಕಂಠದಲ್ಲಿ #ಅಂಬಿಕಾತನಯದತ್ತ-ರ "ಅಗೋ ಅಲ್ಲಿ ದೂರದಲ್ಲಿ" (ಅವರ "ನಾದಲೀಲೆ" ಸಂಕಲನದಲ್ಲಿದೆ).
---
With #RepublicDay best wishes, next on #Nisvana, in the effortlessly melodious voice of @Varijashree, "Agō Alli Dūradalli" of #Ambikatanayadatta, a poem from his "Nādalīle" collection.
---
ಈ ಹಾಡು YouTubeಇನಲ್ಲೂ ಲಭ್ಯವಿದೆ (https://t.co/k3CRYznoEX).
---
This song is also available on YouTube (https://t.co/k3CRYznoEX).
---
ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ "ಮಾಂಡ್" ರಾಗದಲ್ಲಿರುವ ಈ ಹಾಡಿನ ಹಿನ್ನೆಲೆಯಲ್ಲಿ ಗಿಟಾರ್, ಸಂತೂರ್(ಕೀಬೋರ್ಡಿನಲ್ಲಿ ಹೇಮಂತ್ ಕುಮಾರ್ ಅವರು ನುಡಿಸಿರುವುದು)-ಗಳು ಶ್ರಾವಣದ ಮಳೆ ಹನಿಗಳಂತೆ ಎಡೆಬಿಡದೆ ಸುರಿಯುತ್ತವೆ (https://t.co/mw0D46x7Pb, https://t.co/RgZuJb5XEW). Timestampಗಳಲ್ಲಿ ಹೆಚ್ಚಿನ ವಿವರಗಳನ್ನು ನೋಡಬಹುದು.
ಇಷ್ಟವಾದರೆ 👍, ಎಲ್ಲರಿಗೂ ಕೇಳಿಸಿ. ಸದ್ಯವೇ ತಯಾರಾಗುತ್ತಿರುವ ಹೊಸ ಹಾಡುಗಳು ಒಂದೊಂದಾಗಿ, ಒಂದೆರಡು ವಾರಗಳಿಗೊಂದರಂತೆ, ಇಲ್ಲಿ ಬಿಡುಗಡೆಯಾಗಲಿವೆ. ಅವುಗಳಿಗಾಗಿ Subscribe 🔔 ಮಾಡಿ.
ಕವನ: ಅಂಬಿಕಾತನಯದತ್ತ (https://t.co/b37BO8b0Yaದ.ರಾ.ಬೇಂದ್ರೆ)
ಗಾಯನ: ವಾರಿಜಾಶ್ರೀ (@Varijashree , https://t.co/dAuSXerzfC, https://t.co/Shd4daQlhP, https://t.co/IQAalo2Doz)
ರಾಗಸಂಯೋಜನೆ: ಅಂಶುಮಾನ್ ಕೆ ಆರ್ (@AmshumanKR)
ಸ್ಟೂಡಿಯೋ/ವಾದ್ಯಸಂಯೋಜನೆ/ಕೀಬೋರ್ಡ್: ಹೇಮಂತ್ ಕುಮಾರ್
ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು - https://t.co/MDdhUmiGC0)
ಕೀಬೋರ್ಡ್: ಟೋನಿ ಮ್ಯಾಥ್ಯೂ
ರಿದಮ್ ಪ್ಯಾಡ್: ವರದರಾಜ್
ಧ್ವನಿತಂತ್ರಜ್ಞಾನ/ಕೀಬೋರ್ಡ್: ಬಾಲಕೃಷ್ಣ ರಾವ್
ಕವನದ ಕಾಪೀರೈಟ್: ಪುನರ್ವಸು ಬೇಂದ್ರೆ
ಇಡೀ ಕವನವನ್ನು ಇಲ್ಲಿ ಓದಬಹುದು - https://t.co/n6vbZCymOV
ಈ ಹಾಡು Creative Commons Attribution-NonCommercial-NoDerivatives 4.0 International License (https://t.co/SwFN5WhO5p) ಹಾಗೂ standard YouTube license (https://t.co/4xsC5Eq1Uh) ಮೂಲಕ ಲಭ್ಯವಿದೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
#ಕನ್ನಡ #ಭಾವಗೀತೆ #ವಾರಿಜಾಶ್ರೀ #ಅಗೋ #ಅಲ್ಲಿ #ದೂರದಲ್ಲಿ #ಶ್ರಾವಣ #ಬೇಂದ್ರೆ #ಅಂಬಿಕಾತನಯದತ್ತ #ನಿಸ್ವನ #ಅಂಶುಮಾನ್
Timestamps:
00:00 Prelude
00:32 Agō Alli Dūradalli
01:02 Ā Hasira Oḷage Horage
01:27 Agō Alli Dūradalli
01:55 Interlude
02:17 Paḍuva Dikkininda Hariva
03:08 Baḷḷi Māḍa Bāgisittu
03:29 Paḍuva Dikkininda Hariva
03:47 Baḷḷi Māḍa Bāgisittu
04:08 Guḷḷa Gañji Toḍava Toṭṭu
04:34 Aḷalu Nagalu Taḍave Illa
This song is in the rāga "Mand" (māṇḍ) of Hindustani Classical Music with the guitar and santoor (played on the keyboard by Hemant Kumar) creating an immersive background of a relentless monsoon rain (https://t.co/mw0D46x7Pb, https://t.co/RgZuJb5XEW). Please refer to the timestamps for more details.
If you enjoy the songs, please like 👍 and share with everyone. The new songs being readied, will now be released at a regular interval, every week or two. Please subscribe 🔔 to get notified as and when they get published here.
Poem: Ambikatanayadatta
Vocal: Varijashree (@Varijashree, https://t.co/dAuSXerzfC, https://t.co/Shd4daQlhP, https://t.co/IQAalo2Doz)
Music Direction: Amshuman K R (@AmshumanKR)
Studio/Music Arrangement/Keyboard: Hemanth Kumar
Guitar: D Srinivas Achar (Guitar Srinivas)
Percussions: B S Venugopal Raju (Tabla Venu - https://t.co/MDdhUmiGC0)
Keyboard: Tony Mathew
Rhythm Pad: Varadaraj
Sound Engineering/Keyboard: Balakrishna Rao
Poem Copyright: Punarvasu Bendre
Please read the whole poem here - https://t.co/n6vbZCymOV
This song is licensed under a Creative Commons Attribution-NonCommercial-NoDerivatives 4.0 International License (https://t.co/SwFN5WhO5p) and standard YouTube license (https://t.co/Shd4daQlhP). This does not include the copyright on the poem.
#kannada #bhavageethe #varijashree #varijashri #varijasri #vaarijaashree #agō #ago #alli #dūradalli #duradalli #dooradalli #shrāvaṇa #shravana #shraavana #bendre #ambikatanayadatta #nisvana #Amshuman
Last Seen Hashtags on Sotwe
minichat():video
Seen from United States
minichat
Seen from Japan
anxiouspanda()********* filter:videos
Seen from Australia
anxiouspanda
brosis()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()()(())()()()()()()()()()()() filter:videos
Seen from Brazil
minichat((****)) filter:videos
Seen from United States
gapinghole
Seen from United Kingdom
ometv dick
Seen from India
flashing #desi
Seen from Denmark
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers













