Top Tweets for #VoteForGuarantee
ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳಿಗೆ ವಂದನೆಗಳು.
13ನೇ ನವೆಂಬರ್ 2024ರ ಬುಧವಾರದಂದು ನಡೆಯಲಿರುವ ಉಪಚುನಾವಣೆಯಲ್ಲಿ ಪಾಲ್ಗೊಂಡು ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನೀಡಿ, ಅಭಿವೃದ್ಧಿಗೆ ಕೈ ಜೋಡಿಸಿರೆಂದು ಮನವಿ ಮಾಡುತ್ತೇನೆ.
#VoteForGuarantee

ಇಂದು ಮತದಾನ ನಡೆಯುತ್ತಿರುವ ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಕ್ಷೇತ್ರಗಳ ಮತದಾರ ಬಂಧುಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕಾಗಿ ಸವಿನಯ ಪ್ರಾರ್ಥನೆ.
#ಕಾಂಗ್ರೆಸ್ಬೆಂಬಲಿಸಿ_ಅಭಿವೃದ್ಧಿಗೆಕೈಜೋಡಿಸಿ #VoteForCongress #VoteForGuarantee #Sandur #ChannapatnaBypoll #KarnatakaByelections2024

ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೀಶ್ವರ ಅವರ ಕ್ರಮ ಸಂಖ್ಯೆ 2, ಹಸ್ತದ ಗುರುತಿಗೆ ಮತನೀಡಿ. ಯೋಗೀಶ್ವರ ಅವರ ಜೊತೆಯಲ್ಲಿ ನಮ್ಮ ಮುಖ್ಯಮಂತ್ರಿಗಳು ಕೊಟ್ಟ ಕ್ರಾಂತಿಕಾರಿ ಕಾರ್ಯಕ್ರಮಗಳಿದ್ದು, ಅವರಿಗೆ ನಿಮ್ಮ ಸೇವೆ ಮಾಡುವ ಅವಕಾಶ ನೀಡುವಂತೆ ಕೋರುತ್ತೇನೆ. @INCIndia @INCKarnataka #VoteForGuarantee
ಶಿಗ್ಗಾಂವಿ-ಸವಣೂರು ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪಠಾಣ ಯಾಸಿರ ಅಹ್ಮದ ಖಾನ ಅವರ ಕ್ರಮ ಸಂಖ್ಯೆ 2, ಹಸ್ತದ ಗುರುತಿಗೆ ಮತನೀಡಿ.
ಪಠಾಣ್ ಅವರ ಜೊತೆಯಲ್ಲಿ ನಮ್ಮ ಮುಖ್ಯಮಂತ್ರಿಗಳು ಕೊಟ್ಟ ಕ್ರಾಂತಿಕಾರಿ ಕಾರ್ಯಕ್ರಮಗಳಿದ್ದು, ಅವರಿಗೆ ನಿಮ್ಮ ಸೇವೆ ಮಾಡುವ ಅವಕಾಶ ನೀಡುವಂತೆ ಕೋರುತ್ತೇನೆ.
#VoteForGuarantee
ಸಂಡೂರಿನ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸಂಕಲ್ಪ
▶ ತೋರಣಗಲ್ಲು ಗ್ರಾಮದಲ್ಲಿ ಆದೇಶದನ್ವಯ ₹ 2.00 ಕೋಟಿ ವೆಚ್ಚದಲ್ಲಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಮಂಜೂರು.
▶ ಸಂಡೂರು ಪಟ್ಟಣದಲ್ಲಿ ₹ 180 ಕೋಟಿ ವೆಚ್ಚದಲ್ಲಿ 200 ಹಾಸಿಗೆಗಳ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ.
#VoteForGuarantee

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭಿವೃದ್ಧಿಯ ಗ್ಯಾರಂಟಿ
ಗೃಹಲಕ್ಷ್ಮಿ ಯೋಜನೆ ಅನುದಾನ
▶ ಶಿಗ್ಗಾವಿಗೆ ₹110 ಕೋಟಿ
▶ ಸವಣೂರಿಗೆ ₹100 ಕೋಟಿ
ಕಾಂಗ್ರೆಸ್ ಬೆಂಬಲಿಸಿ ಅಭಿವೃದ್ಧಿಗೆ ಕೈಜೋಡಿಸಿ
#VoteForGuarantee

#ಚನ್ನಪಟ್ಟಣ, #ಸಂಡೂರು, #ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳಿಗೆ ವಂದನೆಗಳು.
13ನೇ ನವೆಂಬರ್ 2024ರ ಬುಧವಾರದಂದು ನಡೆಯಲಿರುವ ಉಪಚುನಾವಣೆಯಲ್ಲಿ ಪಾಲ್ಗೊಂಡು ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನೀಡಿ, ಅಭಿವೃದ್ಧಿಗೆ ಕೈ ಜೋಡಿಸಿರೆಂದು ಮನವಿ ಮಾಡುತ್ತೇನೆ.
#VoteForGuarantee
#ChannapatnaByElections #SanduruByElections #ShiggaviByElection

ಚನ್ನಪಟ್ಟಣವಿನ್ನು ಚಂದದ ಪಟ್ಟಣ!
ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ ತಟ್ಟೆಕೆರೆಯ ಕುಡಿಯುವ ನೀರಿನ ಕಟ್ಟೆ ಬಳಿ ಸುಮಾರು ₹9 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿ.
ಕಾಂಗ್ರೆಸ್ ಇದ್ದರೆ ಅಭಿವೃದ್ಧಿ ಗ್ಯಾರಂಟಿ
#VoteForGuarantee

ಸಂಡೂರು ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಈ ಅನ್ನಪೂರ್ಣ ತುಕಾರಾಮ್ ಅವರ ಕ್ರಮ ಸಂಖ್ಯೆ 1, ಹಸ್ತದ ಗುರುತಿಗೆ ಮತ ಹಾಕಿ.
ಈ ಹಿಂದೆ ತಾವೆಲ್ಲ ತುಕಾರಾಮ್ ಅವರಿಗೆ ಆಶೀರ್ವಾದ ಮಾಡಿದಂತೆಯೇ ಈ ಬಾರಿಯೂ ನಮ್ಮ ಅಭ್ಯರ್ಥಿ ಅನ್ನಪೂರ್ಣ ಅವರಿಗೂ ಆಶೀರ್ವಾದ ಮಾಡುವಂತೆ ಕೇಳಿಕೊಳ್ಳುತ್ತೇನೆ.
- @PriyankKharge ji
#VoteForGuarantee
*ಗೃಹಲಕ್ಷ್ಮಿ ಸ್ಕೀಮ್ ನಿಂದ ಮನೆ ಮನೆಗೂ ಬೆಳಕು*
ಸಂಡೂರು ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಈ ಅನ್ನಪೂರ್ಣ ತುಕಾರಾಮ್ ಅವರ ಕ್ರಮ ಸಂಖ್ಯೆ 1, ಹಸ್ತದ ಗುರುತಿಗೆ ಮತ ಹಾಕಿ.
ಈ ಹಿಂದೆ ತಾವೆಲ್ಲ ತುಕಾರಾಮ್ ಅವರಿಗೆ ಆಶೀರ್ವಾದ ಮಾಡಿದಂತೆಯೇ ಈ ಬಾರಿಯೂ ನಮ್ಮ ಅಭ್ಯರ್ಥಿ ಅನ್ನಪೂರ್ಣ ಅವರಿಗೂ ಆಶೀರ್ವಾದ ಮಾಡುವಂತೆ ಕೇಳಿಕೊಳ್ಳುತ್ತೇನೆ.
- @PriyankKharge
#VoteForGuarantee
ಸಂಡೂರು ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಈ ಅನ್ನಪೂರ್ಣ ತುಕಾರಾಮ್ ಅವರ ಕ್ರಮ ಸಂಖ್ಯೆ 1, ಹಸ್ತದ ಗುರುತಿಗೆ ಮತ ಹಾಕಿ.
ತುಕಾರಾಮ್ ಅವರ ಜನಪರ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುವುದಕ್ಕಾಗಿ ನಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡುತ್ತೇನೆ.
- ವಸಂತ ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು
#VoteForGuarantee
ಸಂಡೂರು ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಈ. ಅನ್ನಪೂರ್ಣ ತುಕಾರಾಮ್ ಅವರ ಕ್ರಮ ಸಂಖ್ಯೆ 1, ಹಸ್ತದ ಗುರುತಿಗೆ ಮತ ಹಾಕಿ.
ತುಕಾರಾಮ್ ಅವರು ಶಾಸಕರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು, ಅವುಗಳನ್ನು ಮುಂದುವರೆಸುವುದಕ್ಕಾಗಿ ನಮ್ಮ ಅಭ್ಯರ್ಥಿ ಅನ್ನಪೂರ್ಣ ಅವರಿಗೆ ಮತ ನೀಡಿ.
- @sstangadagi
#VoteForGuarantee
ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರ ಕ್ರಮ ಸಂಖ್ಯೆ 2, ಹಸ್ತದ ಗುರುತಿಗೆ ಮತ ನೀಡಿ.
ಕ್ಷೇತ್ರದ ಅಭಿವೃದ್ಧಿ, ಜನಪರ ಸೇವೆ, ರೈತರಿಗೆ ನೀರಿನ ಸೌಕರ್ಯ ಕಲ್ಪಿಸಿಕೊಡುವ ಆಧುನಿಕ ಭಗೀರಥ ಆಗಿರುವ ಯೋಗೇಶ್ವರ್ ಅವರಿಗೆ ಆಶೀರ್ವಾದ ಮಾಡುವಂತೆ ಕೋರುತ್ತೇನೆ.
- @siddaramaiah
#VoteForGuarantee
ಸಂಡೂರು ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಈ ಅನ್ನಪೂರ್ಣ ತುಕಾರಾಮ್ ಅವರ ಕ್ರಮ ಸಂಖ್ಯೆ 1, ಹಸ್ತದ ಗುರುತಿಗೆ ಮತ ಹಾಕಿ.
ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿ ಮಾಡಿ ಜನಪರ ಆಡಳಿತ ನೀಡಿದ್ದು, ಕ್ಷೇತ್ರದಲ್ಲಿ ತಮ್ಮ ಸೇವೆ ಮಾಡಲು ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕು.
- @S_PrakashPatil
#VoteForGuarantee
ಶಿಗ್ಗಾಂವಿ-ಸವಣೂರು ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪಠಾಣ ಯಾಸಿರ ಅಹ್ಮದ ಖಾನ ಅವರ ಕ್ರಮ ಸಂಖ್ಯೆ 2, ಹಸ್ತದ ಗುರುತಿಗೆ ಮತನೀಡಿ.
ನಮ್ಮ ಅಭ್ಯರ್ಥಿ ಸರ್ವಾ ಜನಾಂಗವನ್ನ ಪ್ರೀತಿಸುವ ವ್ಯಕ್ತಿಯಾಗಿದ್ದು ಅವರಿಗೆ ಹೆಚ್ಚಿನ ಮತ ನೀಡುವಂತೆ ತಮ್ಮೆಲ್ಲರಲ್ಲೂ ಮನವಿ ಮಾಡುತ್ತೇನೆ.
- ಆರ್.ಬಿ ತಿಮ್ಮಾಪುರ, ಸಚಿವರು
#VoteForGuarantee
ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭಿವೃದ್ಧಿಯ ಗ್ಯಾರಂಟಿ
ಗೃಹಜ್ಯೋತಿ ಯೋಜನೆ ಅನುದಾನ
▶ ಶಿಗ್ಗಾವಿಗೆ ₹21 ಕೋಟಿ
▶ ಸವಣೂರಿಗೆ ₹16 ಕೋಟಿ
ಕಾಂಗ್ರೆಸ್ ಬೆಂಬಲಿಸಿ ಅಭಿವೃದ್ಧಿಗೆ ಕೈಜೋಡಿಸಿ
#VoteForGuarantee

Last Seen Hashtags on Sotwe
Most Popular Users

Elon Musk 
@elonmusk
240.5M followers

Barack Obama 
@barackobama
119.3M followers

Donald J. Trump 
@realdonaldtrump
111.7M followers

Cristiano Ronaldo 
@cristiano
110.4M followers

Narendra Modi 
@narendramodi
107M followers

Rihanna 
@rihanna
97.6M followers

NASA 
@nasa
92.1M followers

Justin Bieber 
@justinbieber
90.9M followers

KATY PERRY 
@katyperry
87.5M followers

Taylor Swift 
@taylorswift13
81.4M followers

Lady Gaga 
@ladygaga
72.9M followers

Kim Kardashian 
@kimkardashian
69.7M followers

Virat Kohli 
@imvkohli
69.7M followers

YouTube 
@youtube
68.7M followers

Bill Gates 
@billgates
63.8M followers

The Ellen Show
@theellenshow
62.5M followers

Neymar Jr 
@neymarjr
62.4M followers

CNN 
@cnn
61.9M followers

X 
@x
60.8M followers

Selena Gomez 
@selenagomez
60.6M followers