Top Tweets for #YuvaLive
ಅಲಹಾಬಾದ್ ಎಂಬ ಆಕ್ರಮಣಕಾರಿಗಳ ಹೆಸರಿನ ಕಳಂಕವನ್ನು ಕಳಚಿಕೊಂಡು ಪ್ರಯಾಗರಾಜವಾಗಿದೆ ಗಂಗೆ-ಯಮುನೆ-ಸರಸ್ವತಿಯರ ಪವಿತ್ರ ತಾಣ. ಬದಲಾದ ಈ ಹೆಸರುಗಳು ಭಾರತೀಯತೆಯ, ಹಿಂದೂ ಪರಂಪರೆಯ ಕುರುಹುಗಳಾಗಿವೆ ಎಂಬುದನ್ನು ಸದಾ ನೆನಪಿನಲ್ಲಿಡೋಣ.
#YuvaLive

* ನರೇಂದ್ರಮೋದಿಯವರು ಪ್ರಧಾನಿಯಾದ ಒಂಭತ್ತೇ ವರ್ಷದಲ್ಲಿ 238 ಕಲಾಕೃತಿಗಳು ಮರಳಿ ಬಂದಿವೆ.
* ಅಮೇರಿಕಾ 2021ರಲ್ಲಿ 157 ಈ ಬಗೆಯ ಪ್ರಾಚೀನ ವಿಗ್ರಹಗಳು ಮತ್ತು ಕಲಾಕೃತಿಗಳನ್ನು ಮರಳಿಸಿತ್ತು. 91 ಇತರೆ ಕಲಾಕೃತಿಗಳನ್ನು ಮರಳಿಸಿತ್ತು.
* 157ರಲ್ಲಿ ಹಲವು ಭಾರತದಿಂದ ಕದ್ದೊಯ್ದ ಅಮೂಲ್ಯ ಮೂರ್ತಿಗಳಾಗಿದ್ದವು.
#YuvaLive


ಸ್ವತಃ
ಡಾ. ಬಾಬಾಸಾಹೇಬ್ ಅಂಬೇಡ್ಕರ್ರವರು ಮೋಪ್ಲಾ ಹತ್ಯಾಕಾಂಡವನ್ನು ವಿರೋಧಿಸಿ ಬರೆದಿದ್ದಾರೆ.
ಮೋಪ್ಲಾ ನರಮೇಧ ಇತಿಹಾಸ ಕಂಡ ಅತ್ಯಂತ ಕ್ರೂರ ಕೃತ್ಯಗಳಲ್ಲೊಂದು ಎಂದು ಜನರಿಗೆ ತಿಳಿಸುವ ಅವಶ್ಯಕತೆ ಈಗ ಬಂದಿದೆ.
#Kerala
#MoplahGenocide
#MalabarHinduGenocideDay
#YuvaLive
#RePost2021

ಹೌದು, ಚಿತ್ರ ಬಿಡುಗಡೆ ಆಯ್ತು, ಬಹಳಷ್ಟು ಜನ ನೋಡಿ ಸಂಕಟ ಪಟ್ಟಿದ್ದು ಆಯ್ತು, ಕಶ್ಮೀರ, ಪಂಡಿತರ ಕುರಿತು ವಿಚಾರಗಳನ್ನು ತಿಳಿಯಲು ಓದುತ್ತೇವೆ. ಆದರೆ, ಕಶ್ಮೀರಿ ಪಂಡಿತರಿಗೆ ನ್ಯಾಯ ಸಿಕ್ಕಿತಾ?
18 March ರ #YuvaLive ಅಲ್ಲಿ #ಭಾವಾಂತರಂಗ ಅಂಕಣ
"ಸ್ವರ್ಗದಲ್ಲಿ ನಡೆದ ನರಮೇಧವನ್ನು ತೆರೆದಿಟ್ಟ ಚಿತ್ರ!"
https://t.co/UTfUo4N2BH
'ಕೋಟಿ ರೂಪಾಯಿ ಕೊಡ್ತೀನಿ ಅಂದ್ರೂ ಮುಸಲ್ಮಾನರಾಗಲಿಲ್ಲ ಡಾ. ಅಂಬೇಡ್ಕರ್'
ಇಸ್ಲಾಂ ಕುರಿತು ಅಂಬೇಡ್ಕರ್ರ ಮನದಿಂಗಿತ
#High_Alert
#YuvaLive
ಇಂದು ರಮಾಬಾಯಿ ರಾನಡೆಯವರ #ಜನ್ಮಜಯಂತಿ ಮತ್ತು #ಪುಣ್ಯಸ್ಮರಣೆ.
ಜನವರಿ 25 1863 ರಿಂದ ಜನವರಿ 25 1924 ರಾನಡೆಯವರ ಜೀವಿತಾವಧಿಯ ಕಾಲ...
#RamabaiRanade
#YuvaLive
https://t.co/Rt2AoBjcdD
ಮಲಯಾಳಂ ಸಿನಿಮಾ ನಿರ್ದೇಶಕ ಅಲಿ ಅಕ್ಬರ್ ಮತ್ತು ಆತನ ಪತ್ನಿ ಇದು ಅಧಿಕೃತವಾಗಿ ಸನಾತನ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇಂದಿನಿಂದ ಇವರ ಹೆಸರು ರಾಮಸಿಂಹನ್.
#AliAkbar
#SanatanDharma
#YuvaLive

ಪ್ರಧಾನಮಂತ್ರಿ ನರೇಂದ್ರಮೋದಿಯವರ ಹತ್ಯೆಯ ಸಂಚನ್ನು ಮುಂದಿಟ್ಟುಕೊಂಡು ಬರೆದ #ಚಕ್ರವರ್ತಿ ಸೂಲಿಬೆಲೆಯವರ ಈ ಅಂಕಣ ಪ್ರತಿ ಭಾರತೀಯನ ಕಣ್ಣಂಚಿನಲ್ಲೂ ನೀರು ಜಿನುಗಿಸದಿರದು.
ಓದಿ...
#Vishwaguru
#YuvaLive
https://t.co/weX9eDqMBa
ಪ್ರಧಾನಮಂತ್ರಿ ನರೇಂದ್ರಮೋದಿಯವರ ಹತ್ಯೆಯ ಸಂಚನ್ನು ಮುಂದಿಟ್ಟುಕೊಂಡು ಬರೆದ #ಚಕ್ರವರ್ತಿ ಸೂಲಿಬೆಲೆಯವರ ಈ ಅಂಕಣ ಪ್ರತಿ ಭಾರತೀಯನ ಕಣ್ಣಂಚಿನಲ್ಲೂ ನೀರು ಜಿನುಗಿಸದಿರದು.
ಓದಿ...
#Vishwaguru
#YuvaLive
https://t.co/9P7T0D2MPy
'ಸಾಯುವುದು ದೇಹವಷ್ಟೇ, ಆತ್ಮ ಕಬ್ಬಿಣದ್ದು ನೆನಪಿರಲಿ’ ಎನ್ನುತ್ತಿದ್ದ ಕನಕಲತಾಳ ವೀರಾವೇಷವನ್ನು ಕಂಡ ಬ್ರಿಟೀಷ್ ಪೊಲೀಸರು 17 ವರ್ಷದ ಹೆಣ್ಣುಮಗುವೆನ್ನುವುದನ್ನೂ ಲೆಕ್ಕಿಸದೇ ಗುಂಡು ಹಾರಿಸಿಯೇಬಿಟ್ಟರು! ಇಂದು ವೀರಬಾಲಾ ಕನಕಲತಾ ಬರುವಾ ಅವರ ಜನ್ಮದಿನ.
#KanakalataBarua
#YuvaLive
https://t.co/7HKO5GgTpo
ಡಿಸೆಂಬರ್ 22 ಭಾರತ ಕಂಡ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ. ಭಾರತ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಗಣಿತ ದಿನ’ ಎಂದು ಆಚರಿಸಿ ಗೌರವಿಸುತ್ತದೆ. ಅನಂತವನ್ನು ಅರಿತಿದ್ದ ರಾಮಾನುಜನ್ರ ಕುರಿತು ಓದಿ...
#SrinivasaRamanujan
#NationalMathematicsDay
#YuvaLive
https://t.co/lSa2tOusFj
ಭೂತಾನ್ ತನ್ನ ಅತ್ಯಂತ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯನ್ನು ಭಾರತದ ಪ್ರಧಾನಿ ನರೇಂದ್ರಮೋದಿಯವರಿಗೆ ನೀಡಿ ಗೌರವಿಸಿದೆ. ಭೂತಾನ್ನೊಂದಿಗೆ ಭಾರತದ ನಿರಂತರ ಸ್ನೇಹ ಮತ್ತು ಕರೋನಾ ಸಮಯದಲ್ಲಿ ನರೇಂದ್ರಮೋದಿಯವರ ನೇತೃತ್ವದ ಭಾರತ ಸರ್ಕಾರ ತೋರಿದ ಸಹಾಯಕ್ಕೆ ಇದು ನೀಡುತ್ತಿರುವ ಗೌರವವೆಂದು ಭೂತಾನ್ನ ಪ್ರಧಾನಿ ಕಛೇರಿ ತಿಳಿಸಿದೆ. #YuvaLive

ತಮಿಳುನಾಡಿನಲ್ಲಿ ಡಿಸೆಂಬರ್ 8 ರಂದು ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
#IndianArmy
#IAF
#YuvaLive

ಹವಾಲ್ದಾರ್ ಸತ್ಪಾಲ್ ರಾಜ್
ವಿಂಗ್ ಕಮ್ಯಾಂಡರ್ ಪೃಥ್ವಿರಾಜ್ ಚೌಹಾಣ್
ಸ್ಕ್ವಾಡ್ರನ್ ಲೀಡರ್ ಕೆ. ಸಿಂಗ್
ಜೆ.ಡಬ್ಲ್ಯೂ. ಒ ರಾಣಾ ಪ್ರತಾಪ್ ದಾಸ್
ಜೆ.ಡಬ್ಲ್ಯೂ. ಒ ಪ್ರದೀಪ್
#OmShanti
#Sadgati
#IndianArmy
#YuvaLive
2/2
ಜನವರಿ 26ರಂದು ಇಡೀ ದೇಶವೇ ತಲೆತಗ್ಗಿಸುವಂತಹ ಪ್ರತಿಭಟನೆಯಾಯ್ತು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೂಲ್ಕಿಟ್ ಮೂಲಕ ಬೆಂಬಲ ವ್ಯಕ್ತವಾಯಿತು. ಭಾರತದಲ್ಲಿ ಅರಾಜಕತೆ ಸೃಷ್ಟಿಸುವ ಮುನ್ನುಡಿಯಂತಿದ್ದ ಈ ಪ್ರತಿಭಟನೆಯನ್ನು ನಿಲ್ಲಿಸಲು ಕಾಯ್ದೆಯನ್ನು ಹಿಂಪಡೆಯಲಾಯ್ತು.
#YuvaLive
https://t.co/96huhuep8X
ಮಗುವನ್ನು ಉಳಿಸಲು ಹೆತ್ತತಾಯಿ ಪ್ರಾಣವನ್ನು ಬೇಕಾದರೂ ಒತ್ತೆ ಇಡುತ್ತಾಳೆ, ದುರ್ಗೆಯಂತೆ ಬಲಶಾಲಿಯೊಡನೆ ಕಾದಾಡಳೂ ಸಿದ್ಧಳಾಗಿರುತ್ತಾಳೆ ಅಂತಾರಲ್ಲ, ಅದಕ್ಕೆ ಜೀವಂತ ಉದಾಹರಣೆ ಈ ಮಹಾತಾಯಿ!
#Inspiration
#MotherLove
#YuvaLive
4/4
ಈ ಸೆಲೆಕ್ಟೀವ್ ಹೋರಾಟಗಾರರ ಕಣ್ಣಿಗೆ ಕೊಲೆಯಾದ ಉಸ್ವೀರ್ ಯಾದವ್, ಶಿವು ಉಪ್ಪಾರ್, ನರೇಶ್ ಸೈನಿ, ದೇವಿಲಾಲ್, ಬಾಥಮ್, ಗೋಪಾಲ್, ಜೋಗೇಂದ್ರ ಯಾರೂ ಹಿಂದುಳಿದ ಜಾತಿಯವರಾಗಿ ಆಗಲಿ ಬಡ ರೈತರಾಗಿಯಾಗಲಿ ಕಾಣುವುದಿಲ್ಲ ಎನ್ನುವುದು ವಾಸ್ತವದ ಸಂಗತಿ.
#CattleTheft
#MobLynching
#YuvaLive
https://t.co/YNlWVWVfgf
Last Seen Hashtags on Sotwe
Most Popular Users

Elon Musk 
@elonmusk
240.8M followers

Barack Obama 
@barackobama
119.2M followers

Donald J. Trump 
@realdonaldtrump
111.7M followers

Cristiano Ronaldo 
@cristiano
111.2M followers

Narendra Modi 
@narendramodi
107M followers

Rihanna 
@rihanna
97.8M followers

NASA 
@nasa
92.2M followers

Justin Bieber 
@justinbieber
91M followers

KATY PERRY 
@katyperry
88M followers

Taylor Swift 
@taylorswift13
81.9M followers

Lady Gaga 
@ladygaga
73.4M followers

Virat Kohli 
@imvkohli
70.4M followers

Kim Kardashian 
@kimkardashian
69.9M followers

YouTube 
@youtube
68.7M followers

Bill Gates 
@billgates
64.1M followers

Neymar Jr 
@neymarjr
63.2M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.1M followers

X 
@x
60.8M followers








