Top Tweets for #amanjunath
ಓಂ ಸ್ವಾಮಿಯೇ ಶರಣಂ ಅಯ್ಯಪ್ಪ.... ನಮ್ಮ ನಾಯಕರಾದ ಸನ್ಮಾನ್ಯ ಶ್ರೀ ಹೆಚ್.ಡಿ ಕುಮಾರಸ್ವಾಮಿರವರ ಜೊತೆ ಶಬರಿಮಲೈ ಯಾತ್ರೆಗೆ ತೆರಳುತ್ತಿರುವುದು.
#AManjunath H D Kumaraswamy #sabarimala_ayyapan
ಪಕ್ಷದ ಮುಖಂಡರು ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎ. ಮಂಜುನಾಥ್ ಅವರಿಗೆ ಜನ್ಮದಿನದ ಶುಭಾಶಯಗಳು💐
#karnataka #jds #AManjunath #magadi #Ramanagara #bengaluru

ದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಿದ ಏಕೈಕ ಹೆಮ್ಮೆಯ ಕನ್ನಡಿಗ ಮಾಜಿ ಪ್ರಧಾನಮಂತ್ರಿಗಳು ಪೂಜನೀಯ ಶ್ರೀ ಹೆಚ್.ಡಿ ದೇವೇಗೌಡ ಅಪ್ಪಾಜಿ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
#AManjunath #HDDeveGowda

ನಕಲಿ ಚಿನ್ನದ ಹಗರಣ.. CBI ತನಿಖೆ ತಪ್ಪಿಸಲು ಹುನ್ನಾರ ನಡೀತಿದೆ -ಮಾಜಿ ಶಾಸಕ ಎ. ಮಂಜುನಾಥ್
#magadi #amanju #balakrishna #HCBALAKRISHNA #MagadiMLA #AManjunath #Update #trendingvideo #ViralNewsUpdate #BTVDigital #Btventertainment #Kannadalivetvnews #ಕನ್ನಡಸುದ್ದಿಗಳು #ಕನ್ನಡವಾರ್ತೆ
ಚರ್ಚೆಗೆ ಬಾರದೆ ಹೊಡಿ ಹೋದ ಉಪಮುಖ್ಯಮಂತ್ರಿಗಳ ಬಾಲ.
#HCBALAKRISHNA #karnataka #jds #AManjunath #magadi #scam #DKShivakumar
ಉಭಯ ಪಕ್ಷದವರು ತಮ್ಮ ಮುಖಂಡರುಗಳೊಂದಿಗೆ ಬಹಿರಂಗ ಚರ್ಚೆಗೆ ಹೋಗುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ ಕೂಡಾ ನಡೆದಿದೆ. ಬೆಂಬಲಿಗರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿದ್ದಾರೆ.
#Magadi #KuduruBDCCBankScam #BankScam #KarnatakaPolitics #HCBalakrishna #AManjunath

ಮಾಗಡಿ ತಾಲ್ಲೂಕು ತಿಪ್ಪಸಂದ್ರ ಹೋಬಳಿ ಗೊಲ್ಲರಹಟ್ಟಿ ಗ್ರಾಮದ ಶನಿದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆಯಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಎಲ್ಲಾ ಮುಖಂಡರುಗಳು ಭಾಗವಹಿಸಿದ್ದರು.
#magadi #AManjunath

Inspection of bidadi railway station
@DrCNManjunath #balakrishna #AManjunath
And @VSOMANNA_BJP sir yet to come
ಮಾಗಡಿ ಕಾಂಗ್ರೆಸ್ ಶಾಸಕರಿಗೆ ಕ್ಯಾಕರಿಸಿ ಉಗಿದ ಮಾಜಿ ಶಾಸಕರಾದ ಎ. ಮಂಜುನಾಥ್ ರವರು.
#magadi #karnataka #jds #AManjunath #ramanagara #congressgovernment
ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದರೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ನಾಯಕ ಆಗುತ್ತೇನೆ ಎನ್ನುವುದು ಶಾಸಕ ಬಾಲಕೃಷ್ಣ ಅವರ ಮೂರ್ಖತನ.
ಹೆಚ್.ಡಿ.ದೇವೇಗೌಡರು ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರ ಕೃಪಾಶೀರ್ವಾದ ಗೆದ್ದು, ಅವರ ಬೆನ್ನಿಗೆ ಚೂರಿ ಹಾಕಿದ ಮೋಸಗಾರ ಹೆಚ್.ಸಿ. ಬಾಲಕೃಷ್ಣ.
-ಶ್ರೀ ಎ. ಮಂಜುನಾಥ್, ಮಾಜಿ ಶಾಸಕರು, ಮಾಗಡಿ ವಿಧಾನಸಭಾ ಕ್ಷೇತ್ರ
ಇಂದು ಬಿಡದಿಯ ತೋಟದ ಮನೆಯಲ್ಲಿ ಕೇಂದ್ರ ಉಕ್ಕು ಹಾಗೂ ಭಾರೀ ಕೈಗಾರಿಕೆ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ ರವರೊಂದಿಗೆ ಬಿಡದಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ರೈತರೊಂದಿಗೆ ಸಮಾಲೋಚನೆ ನಡೆಸಲಾಯಿತು.
#HDKumaraswamy #AManjunath #jds #karnataka #bidadi

ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ರಾಮನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಎ ಮಂಜುನಾಥ್ ಅವರಿಗೆ ಜನ್ಮದಿನದ ಶುಭಾಶಯಗಳು 💐
#AManjunath #magadi #ramanagara #karnataka #jds

ಕಾಶ್ಮೀರದಲ್ಲಿ ಹಿಂದೂಗಳ ನರಮೇಧ, ದೇಶ ಶೋಕಾಚರಣೆದಲ್ಲಿರುವಾಗ ರಾಮನಗರದಲ್ಲಿ ಸೀರೆ ಹಂಚಿಕೆ, ರಾಮನಗರ ಶಾಸಕ ಇಕ್ಬಲ್ ಹುಸೇನ್ ವಿರುದ್ಧ ನಿಖಿಲ್ ಗರಂ
#nikhilkumarswamy #AManjunath #magadi #channapatna #ramanagara #DKShivakumar #DKSuresh #HDKumaraswamy #jdskarnataka #congressgovernment #NikhilKumaraswamy

#ಹಾಸನಾಂಬೆಯ ಸುಪುತ್ರ, ಹಾಸನ ಜಿಲ್ಲೆ ಅಭಿವೃದ್ಧಿ ಕಾರ್ಯಗಳ ಹರಿಕಾರ,ಕ್ಷೀರ ಕ್ರಾಂತಿ ಹರಿಕಾರ,ನಮ್ಮ ನಾಯಕರು ಮಾಜಿ ಸಚಿವರು ಮತ್ತು ಹಾಲಿ ಶಾಸಕರಾದ ಸನ್ಮಾನ್ಯ ಶ್ರೀ ಹೆಚ್. ಡಿ ರೇವಣ್ಣ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
#Hsnmla
#AManjunath
#Hdrevanna

ಸಾಲಮನ್ನಾ, ಜನತಾ ದರ್ಶನ, ಗ್ರಾಮ ವಾಸ್ತವ್ಯಗಳಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ನಾಡಿಗೆ ಕೊಡುಗೆ ನೀಡಿದ ಮಾಜಿ ಮುಖ್ಯಮಂತ್ರಿ, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
#hdkumaraswamy #amanjunath

ಕರ್ತವ್ಯ ನಿರತ ಪೊಲೀಸರ ಮೇಲೆ ಮಾಜಿ ಶಾಸಕ ಎ.ಮಂಜುನಾಥ್ ದರ್ಪ: ವಿಡಿಯೋ ನೋಡಿ
#jds #AManjunath #ramanagara #Police
https://t.co/Kc7zjWm7i8
ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ವಿರೋಧಿಸುವ ಶಕ್ತಿ ಡಿಕೆಶಿಗಿದೆ: ಮಾಜಿ ಶಾಸಕ ಎ.ಮಂಜುನಾಥ್
#AManjunath #DKShivakumar #ExpressCanal #Magadi
https://t.co/Dd1kcmFS70
ದೇವೇಗೌಡರು ರಾಮನಗರಕ್ಕೆ ಬರದಿದ್ದರೆ ಡಿಕೆ ಬ್ರದರ್ಸ್ ಬೆಳೀತಿರಲಿಲ್ಲ: ಮಾಜಿ ಶಾಸಕ ಎ.ಮಂಜುನಾಥ್
#AManjunath #DKBroters #HDDevegowda #Magadi
https://t.co/33ZXc2OdcT
ನನ್ಮನೆ ದೋಸೆ ತುತಾದರೆ ಬಾಲಕೃಷ್ಣರ ಬಾಣಲೆ ತೂತು: ಮಾಜಿ ಶಾಸಕ ಮಂಜುನಾಥ್
#AManjunath #HCBalakrishna #Politics #Magadi
https://t.co/hklomHQUs7
ಪಕ್ಷದ ಚಿಹ್ನೆಯ ಕಾರ್ಡ್ ಕೊಟ್ಟಿದ್ದೇವೆ, ಗಿಫ್ಟ್ ಕೊಡ್ತೀವಿ ಎಂದಿಲ್ಲ: ಹೆಚ್.ಸಿ.ಬಾಲಕೃಷ್ಣ https://t.co/NV2BhnMW6v
#HCBalakrishna #AManjunath #Politics #Congress #JDS #BJP
Last Seen Hashtags on Sotwe
绿帽视角
Seen from United States
momsonn
Seen from Chile
นัดเย็ดบางเขน
Seen from Thailand
تانجو_برايفيت
Seen from United States
topinjock
Seen from United States
omegle(**************) + filter:videos
Seen from Sweden
momson()*****************************************************
Seen from Mexico
death
Seen from Germany
anal
Seen from Saudi Arabia
omegle
Seen from United States
Trends for you
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.9M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.3M followers

NASA 
@nasa
92.3M followers

Justin Bieber 
@justinbieber
91.5M followers

KATY PERRY 
@katyperry
89M followers

Taylor Swift 
@taylorswift13
82.9M followers

Lady Gaga 
@ladygaga
74.4M followers

Virat Kohli 
@imvkohli
71.9M followers

Kim Kardashian 
@kimkardashian
70.4M followers

YouTube 
@youtube
68.8M followers

Neymar Jr 
@neymarjr
64.8M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62.1M followers

CNN 
@cnn
61.8M followers

X 
@x
60.8M followers












