Top Tweets for #feb7release
Trailer👉https://t.co/69EJSb7a9q
ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದ 90ರ ದಶಕದ ಬ್ಲಾಕ್ ಬಸ್ಟರ್ ಸಿನಿಮಾ #ಉದ್ಭವ ಸ��ಕ್ವೆಲ್ #ಮತ್ತೆ_ಉದ್ಭವ ಈ ಶುಕ್ರವಾರ ತೆರೆಕಾಣುತ್ತಿದೆ. ಟ್ರೈಲರ್ ನೋಡಿ, ಸಿನಿಮಾ ಬಗ್ಗೆ ಡಿಸೈಡ್ ಮಾಡಿ 😊✌️
#NamCinema #MatteUdbhava #Feb7Release @pramodactor1 @MilanaNagaraj


Trailer👉https://t.co/q26DYvLKX3
ಮನೋಜ್ಞ ಅಭಿನ���ಕ್ಕೆ ಹೆಸರಾದ ವಿಜಯರಾಘವೇಂದ್ರ ಅವರು #ಮಾಲ್ಗುಡಿ_ಡೇಸ್ ಚಿತ್ರದ ಮೂಲಕ ತಮ್ಮ ಅಭಿನಯ ಚಾತುರ್ಯವನ್ನು ಮತ್ತಷ್ಟು ದೊಡ್ಡಮಟ್ಟದಲ್ಲಿ ಜಗಜ್ಜಾಹೀರು ಮಾಡಲಿದ್ದಾರೆ. ಈ ವಾರ ಮಿಸ್ ಮಾಡದೆ ನೋಡಿ ಮಾಲ್ಗುಡಿ ಡೇಸ್ 😘
#NamCinema #MalgudiDays #Trailer #Feb7Release

ಹಿರಿಯ ನಿರ್ದೇಶಕರಾದ ಕೋಡ್ಲು ರಾಮಕೃಷ್ಣ ಅವರಿಂದ ಮತ್ತೊಂದು ಸದಭಿರುಚಿ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ, ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಮತ್ತು Love Mocktail ಖ್ಯಾತಿಯ ಮಿಲನ ನಾಗರಾಜ್ ಅಭಿನಯದ #ಮತ್ತೆ_ಉದ್ಭವ ಈ ಶುಕ್ರವಾರದಿಂದ ನಿಮ್ಮ ಮುಂದೆ 🤗✌️
#NamCinema #ಮತ್ತೆಉದ್ಭವ #MatteUdbhava #Feb7Release

ದಯವಿಟ್ಟು ನಮ್ಮ ಕನ್ನಡ ಜನ ಸ್ವಲ್ಪ ಎದ್ದೇಳಬೇಕು.. ಅಂತ ನಮ್ಮ ನಿಮ್ಮೆಲ್ಲರ ಪ್ರೀತಿಯ "ಡಿ ಬಾಸ್" ಜಂಟಲ್ಮ್ಯಾನ್ ಪ್ರಿ ರಿಲೀಸ್ ಇವೆoಟ್ ನಲ್ಲಿ ಹೇಳಿದ್ದು ಏಕೆ?.. ಈ ವಾರ ತೆರೆಕಾಣುತ್ತಿರುವ ಜೆಂಟಲ್ ಮ್ಯಾನ್ ಸಿನಿಮಾ ನಾವೇಕೆ ನೋಡಬೇಕು? ಈ ವಿಡಿಯೋ ನೋಡಿ ಗೊತ್ತಾಗುತ್ತೆ 🤗👌
#NamCinema #Gentleman2020 #Feb7Release @aanandaaudio
Trailer👉https://t.co/q26DYvLKX3
ಈ ಶುಕ್ರವಾರ ತೆರೆಕಾಣುತ್ತಿರುವ ವಿಜಯ ರಾಘವೇಂದ್ರ, ಗ್ರೀಷ್ಮಾ ಶ್ರೀ��ರ್ ಅಭಿನಯದ #ಮಾಲ್ಗುಡಿ_ಡೇಸ್ ಟ್ರೈಲರ್ ನೋಡಿದರೆ ಈ ಸಿನಿಮಾನ ಥೀಯೇಟರ್ ನಲ್ಲಿ ನೋಡ್ಲೇಬೇಕು ಅನ್ಸೋದು ಖಂಡಿತ 👇✌️
#NamCinema #MalgudiDays #Trailer #Feb7Release

Trailer👉https://t.co/q26DYvLKX3
ಈ ಶುಕ್ರವಾರ ತೆರೆಕಾಣುತ್ತಿರುವ ವಿಜಯ ರಾಘವೇಂದ್ರ, ಗ್ರೀಷ್ಮಾ ಶ್ರೀಧರ್ ಅಭಿನಯದ #ಮಾಲ್ಗುಡಿ_ಡೇಸ್ ಟ್ರೈಲರ್ ಅನ್ನು ಒಮ್ಮೆ ನೋಡಿ. ಥಿಯೇಟರ್ ನಲ್ಲಿ ಸಿನಿಮಾ ನೋಡಲು ಫಿಕ್ಸಾಗಿ ಬಿಡಿ 🤗😍
#NamCinema #MalgudiDays #Feb7Release

Song👉https://t.co/t5OtfTCXOg
ನಮ್ ಜಗದೀಶ್ ಸಿನಿಮಾ ನಿರ್ಮಾಣ ಮಾಡಿ, ಹೀರೋ ಆಗಿ ನಟಿಸಿರುವ "3rd ಕ್ಲಾಸ್ - ಹಣೆ ಬರಹಕ್ಕೆ ಹೊಣೆ..?" ಚಿತ್ರ ಬಿಡುಗಡೆಗೆ ಐದೇ ದಿನ ಬಾಕಿ. ಈ ಶುಕ್ರವಾರದಿಂದ ಸಮಾಜದಲ್ಲಿನ ಮೇಲು ಕೀಳು ಭಾವನೆಗಳಿಗೆ ಚಾಲೆಂಜ್ ಮಾಡಲು ಹೊಸ ಮಾಸ್ ಹೀರೋ ಎಂಟ್ರಿ ಆಗಲಿದೆ 😊👍
#NamCinema #3rdClass_Movie #Feb7Release
Song👉https://t.co/t5OtfTCXOg
ಗೆದ್ದವನ ದೃಷ್ಟಿಯಲ್ಲಿ ಬಿದ್ದವನೇ ಥರ್ಡ್ ಕ್ಲಾಸ್.. ಬಿದ್ದವನಿಗ೦ತೂ ಗೆದ್ದವನೇ ಥ���್ಡ್ ಕ್ಲಾಸ್....
ಈ ಶುಕ್ರವಾರ ತೆರೆಕಾಣುತ್ತಿರುವ "3rd ಕ್ಲಾಸ್" ಚಿತ್ರದ ಟೈಟಲ್ ಸಾಂಗ್ ಕೇಳಿ ಎಂಜಾಯ್ ಮಾಡಿ 😍
#NamCinema #3rdClass_Movie #Feb7Release

Trailer👉https://t.co/q26DYvLKX3
ಈ ಶುಕ್ರವಾರ ತೆರೆಕಾಣು���್ತಿರುವ ವಿಜಯ ರಾಘವೇಂದ್ರ, ಗ್ರೀಷ್ಮಾ ಶ್ರೀಧರ್ ಅಭಿನಯದ #ಮಾಲ್ಗುಡಿ_ಡೇಸ್ ಟ್ರೈಲರ್ ಅನ್ನ ಒಮ್ಮೆ ನೋಡಿ, ಲೋಕಾರ್ಪಣೆ ಮಾಡಿದ ಜಂಟಲ್ಮ್ಯಾನ್ ಆಕ್ಟರ್ ರಮೇಶ್ ಅರವಿಂದ್ ಅವರು ಏನು ಹೇಳಿದರೆಂದು ನೀವೇ ನೋಡಿ👇✌️
#NamCinema #MalgudiDays #Feb7Release @Ramesh_aravind
Trailer👉https://t.co/q26DYvLKX3
ವಿಜಯ ರಾಘವೇಂದ್ರ, ಗ್ರೀಷ್ಮಾ ಶ್ರೀಧರ್ ಅಭಿನಯದ #ಮಾಲ್ಗುಡಿ_ಡೇಸ್ ಟ್ರೈಲರ್ ನೋಡಿದ ಮೇಲೆ ಸಿನಿಮಾ ಬಗ್ಗೆ ಈವರೆಗೆ ಸಿನಿಪ್ರಿಯರಿಗೆ ಇದ್ದ ಒಳ್ಳೆಯ ಅಭಿಪ್ರಾಯ ದುಪ್ಪಟ್ಟಾಗಿದೆ. ಫೆಬ್ರವರಿ 7ಕ್ಕೆ ಥೀಯೇಟರ್ ಕಡೆ ಬರೋಕೆ ಫಿಕ್ಸ್ ಆಗಿಬಿಡಿ 👌✌️
#NamCinema #MalgudiDays #Trailer #Feb7Release

Trailer👉https://t.co/q26DYvLKX3
ಕೆಲವು ಕಥೆಗಳು ಅಂತ್ಯದಿಂದಲೇ ಪ್ರಾರಂಭವಾಗುತ್ತವೆ... ಫೆಬ್ರವರಿ 7ರಂ��ು ತೆರೆಕಾಣುತ್ತಿರುವ ಒಳ್ಳೆಯ ನಿರೀಕ್ಷೆಯ ಸಿನಿಮಾ #ಮಾಲ್ಗುಡಿ_ಡೇಸ್ ಟ್ರೈಲರ್ ಸಿನಿಮಾ ಬಗ್ಗೆ ಮತ್ತಷ್ಟು ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿದೆ 👌✌️
#NamCinema #MalgudiDays #Trailer #Feb7Release

ಅಶೋಕ ದೇವ ನಿರ್ದೇಶನದಲ್ಲಿ ಮೂಡಿಬಂದಿರುವ, ನಮ್ ಜಗದೀಶ್ - ರೂಪಿಕಾ ಅಭಿನಯದ ಪಕ್ಕಾ ಕಮರ್ಷಿಯಲ್ ಫ್ಯಾಮಿಲಿ ಎಂಟರ್ಟೈನರ್ "#3rd_ಕ್ಲಾಸ್" - ಹಣೆ ಬರಹಕ್ಕೆ ಹೊಣೆ..? ಚಿತ್ರ ಫೆಬ್ರವರಿ 7ರಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ 😘👍
#NamCinema #3rdClass_Movie #Feb7Release

Another poster from #VaraneAvashyamund
Official Teaser : https://t.co/sEvejwInYz
Mullapoove Song : https://t.co/H13LGxmUO7
Nee Vaa En Aarumukha Song : https://t.co/SAx33LsIIe
@dqswayfarerfilm @kalyanipriyan #SureshGopi #Shobana
#Feb7Release

Varane Avashyamund Latest stills
#Feb7Release
#dulquer #sureshgobi
#anoopsathyan #shobana
#kalyani #wayfarerfilms
@dulQuer @kalyanipriyan @homescreenent @DQsWayfarerFilm

Song👉https://t.co/Qz8kx4V0qI
ಕಿಶೋರ್ ಮೂಡಬಿದ್ರೆ ನಿರ್ದೇಶನದ, ವಿಜಯ ರಾಘವೇಂದ್ರ ಅಭಿನಯದ #ಮಾಲ್ಗುಡಿ_ಡೇಸ್ ಚಿತ್ರದ "ಊರ���ಂದು ಕರೆದಂತೆ, ಹಿಂದೇನೊ ಮರೆತಂತೆ" ಹಾಡು ಬಿಡುಗಡೆ ಆದ ಎರಡೇ ದಿನದಲ್ಲಿ 1 ಲಕ್ಷ ವ್ಯೂಸ್ ಪಡೆದು ��ನಪ್ರಿಯವಾಗಿದೆ 😊
#NamCinema #MalgudiDays2020 #Feb7Release

Song👉https://t.co/Qz8kx4V0qI
ವಿಜಯ ರಾಘವೇಂದ್ರ ಅಭಿನಯದ #ಮಾಲ್ಗುಡಿ_ಡೇಸ್ ಚಿತ್ರದ ಮೊದಲ ಹಾಡು "ಊರೊಂದು ಕರೆದಂತೆ, ಹಿಂದೇನೊ ಮರೆತಂತೆ" ಬಿಡುಗಡೆ ಮಾಡಿ ಹಾಡಿನ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು ಕರುನಾಡ ಕನಸುಗಾರ ಕ್ರೇಜ��ಸ್ಟಾರ್ ರವಿಚಂದ್ರನ್ 😊
#NamCinema #MalgudiDays2020 #Feb7Release
Song👉https://t.co/Qz8kx4Dpza
"ಊರೊಂದು ಕರೆದಂತೆ, ಹಿಂದೇನೊ ಮರೆತಂತೆ"
ವಿಜಯ ರಾಘವೇಂದ್ರ ಅಭಿನಯದ #ಮಾಲ್ಗುಡಿ_ಡೇಸ್ ಚಿತ್ರದ ಈ ಮೊದಲ ಹಾಡು, ರಘು ದೀಕ್ಷಿತ್ ಗಾಯನದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಸಿಕ್ಕಿರುವ ಸಂಗೀತ ವಾದನ ದಂತಿದೆ 🤗👌
*ಊರಿನ ನೆನಪು ಬರೀ ನೆನಪಲ್ಲ...*
#NamCinema #MalgudiDays2020 #Feb7Release
Last Seen Hashtags on Sotwe
ฉลองกรุง29
Seen from Thailand
catsoftwitter
Seen from United States
mom suck
バーテックスフォース
Seen from United States
MGAI(*)***+filter:native_video
Seen from Brazil
mssethi booty
Seen from Canada
ديوت_بدوي
Seen from Netherlands
minichatt ()+filter:videos
Seen from Turkey
ipcam
Seen from United States
tukarpasangan
Seen from Singapore
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers









