Top Tweets for #feb7threlease
#3rdಕ್ಲಾಸ್ ಚಿತ್ರ ತನ್ನ ಟೈಟಲ್ ಮೂಲಕವೇ ಬಹಳಷ್ಟು ವಿಶೇಷ ಎನಿಸಿದ್ದ ಸಿನಿಮಾ ಇದೀಗ ಇದೇ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಮಿಸ್ ಮಾಡದೆ ನೋಡಿ ಆನಂದಿಸಿ
#cinimall #3rdclass #kannadamovie #feb7threlease

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಅಭಿನಯದ #ಜಂಟಲ್_ಮನ್ ಚಿತ್ರದ ಆಡಿಯೋ ಡಿ ಬಾಸ್ ದರ್ಶನ್ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ
#Cinimall #dboss #prajwaldevaraj #sancharivijay #nishvikanaidu #gurudeshpande #gentalmen #feb7threlease

ಅಶೋಕ್ ದೇವ್ ಅವರ ನಿರ್ದೇಶನದ ಮಹತ್ವಾಕಾಂಕ್ಷೆಯ ಸಿನಿಮಾ #3rdಕ್ಲಾಸ್ ಇದೇ 7 ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ
#cinimall #3rdclass #feb7threlease
‘ಉದ್ಭವ’ ಖ್ಯಾತಿಯ ಕೋಡ್ಲು ರಾಮಕೃಷ್ಣ ನಿರ್ದೇಶನದ #ಮತ್ತೆ_ಉದ್ಭವ ಸಿನಿಮಾ ಶುಕ್ರವಾರ ತೆರೆಕಾಣಲಿದೆ. ಈ ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಕೆಳಕಂಡ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು, ಮತ್ತಷ್ಟು ಶುಕ್ರವಾರದ ಹೊತ್ತಿಗೆ ಚಿತ್ರಮಂದಿರಗಳು ಸೇರಿಕೊಳ್ಳಲಿವೆ 😊✌️
#NamCinema #MatteUdbhava #Feb7thRelease @pramodactor1

Pure magic from @immancomposer sir. @Ashkum19 @JiivaOfficial @rathinasiva7 @editorkishore @pnavdeep26 @iamactorvarun @iRiyaSuman #Seeru #Feb7thRelease
Here is the Euphonious #VaasanaPoochenda lyrical Video from #Seeru
➡https://t.co/0TaiJSY8U1
#SeeruIn6Days
@JiivaOfficial @iamactorvarun @iRiyaSuman @rathinasiva7 @immancomposer @editorkishore @VelsFilmIntl @Ashkum19 @SonyMusicSouth @DoneChannel1
#DImmanMusical
Praise God!
ಪ್ರಜ್ವಲ್ ದೇವರಾಜ್ ಮತ್ತು ನಿಷ್ವಿಕಾ ನಾಯ್ಡು ಅವರು ಜೋಡಿಯಾಗಿ ನಟಿಸಿರುವ #ಜಂಟಲ್_ಮನ್ ಚಿತ್ರ ಇದೇ 7 ರಂದು ತೆರೆಗೆಬರಲಿದೆ
#cinimall #prajwaldevaraj #nishvikanaidu #gentleman #feb7threlease @PrajwalDevaraj @nishvikaa @AJANEESHB
#3rdಕ್ಲಾಸ್ ಚಿತ್ರದ ಟ್ರೈಲರ್ ಮತ್ತು ಹಾಡುಗಳಿಗೆ ಎಲ್ಲರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರ ಇದೇ ಫೆಬ್ರವರಿ 7 ರಂದು ತೆರೆಕಾಣಲಿದೆ
#cinimall #3rdclass #kannadamovie #feb7threlease

Song👉https://t.co/Qz8kx4V0qI
ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅಭಿನಯದ #ಮಾಲ್ಗುಡಿ_ಡೇಸ್ ಚಿತ್ರದ ಪ್ರಚಾರಕಾರ್ಯ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಭರ್ಜರಿಯಾಗಿ ನಡೆದಿದೆ. ಫೆಬ್ರವರಿ 7ರಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಮಾಲ್ಗುಡಿಯ ಸದಭಿರುಚಿ ಮನರಂಜನೆ ನಿಮ್ಮದು 😊
#NamCinema #MalgudiDays #Feb7thRelease
Song👉https://t.co/Qz8kx4V0qI
ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅಭಿನಯದ ಸದಭಿರುಚಿ ಚಿತ್ರ #ಮಾಲ್ಗುಡಿ_ಡೇಸ್ ಪ್ರಚಾರಕಾರ್ಯ ಭರ್ಜರಿಯಾಗಿ ಸಾಗುತ್ತಿದೆ. ಫೆಬ್ರವರಿ 7ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳ ರಾಜ್ಯದಾದ್ಯಂತ ಬಿಡುಗಡೆ 😊
#NamCinema #MalgudiDays #Feb7thRelease
ಅಶೋಕ್ ದೇವ್ ನಿರ್ದೇಶನದ, ನಮ್ ಜಗದೀಶ್, ರೂಪಿಕಾ ಅಭಿನಯದ ಫಸ್ಟ್ ಕ್ಲಾಸ್ ಫ್ಯಾಮಿಲಿ ಎಂಟರ್ಟೈನರ್ "3rd ಕ್ಲಾಸ್" ಚಿತ್ರ ಫೆಬ್ರವರಿ 7ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಬರುತ್ತಿದೆ 😊
#NamCinema #3rdClass_Movie #Feb7thRelease

Song👉https://t.co/Qz8kx4V0qI
ಎಂತಹ ಪಾತ್ರವನ್ನಾದರೂ ಸಶಕ್ತವಾಗಿ ನಿರ್ವಹಿಸುವ ದೊಡ್ಡ ಸಾಮರ್ಥ್ಯದ ನಟ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅಭಿನಯದ ಸದಭಿರುಚಿ ಚಿತ್ರ #ಮಾಲ್ಗುಡಿ_ಡೇಸ್ ಫೆಬ್ರವರಿ 7ರಂದು ರಾಜ್ಯದಾದ್ಯಂತ ಬಿಡುಗಡೆ 😊
#NamCinema #MalgudiDays #Feb7thRelease

Song👉https://t.co/Qz8kx4V0qI
ಲಕ್ಷ್ಮಿ ನಾರಾಯಣ ಮಾಲ್ಗುಡಿ ಎಂಬ ಹಿರಿಯ ಲೇಖಕರ ಸುತ್ತ ಸುತ್ತುವ ಕಥೆ ಇರುವ ವಿಜಯ್ ರಾಘವೇಂದ್ರ ಅಭಿನಯದ ಸೂಕ್ಷ್ಮ ಸಂವೇದನಾ ಶೀಲ ಚಿತ್ರ #ಮಾಲ್ಗುಡಿ_ಡೇಸ್ ಫೆಬ್ರವರಿ 7ರಂದು ರಾಜ್ಯದಾದ್ಯಂತ ಬಿಡುಗಡೆ 😊
#NamCinema #MalgudiDays #Feb7thRelease

#MalgudiDays Releasing On February 7 th 😍😍😍
#VijayaRaghavendra #KishoreMoodbidre #Feb7ThRelease
@filmibeeIN @raghuvijay

ನಮ್ ಜಗದೀಶ್ ಅವರು ನಿರ್ಮಿಸಿ ನಟಿಸಿರುವ "ಥರ್ಡ್ ಕ್ಲಾಸ್, ಹಣೆ ಬರಹಕ್ಕೆ ಹೊಣೆ..? " ಚಿತ್ರತಂಡ ಒಂದು ಅಳಿವಿನಂಚಿನಲ್ಲಿದ್ದ ಕನ್ನಡ ಶಾಲೆಯನ್ನು ದತ್ತು ಪಡೆದು ಸುಸ್ಥಿತಿಗೊಳಿಸಿದೆ. ಇಂತಹ ಜನೋಪಯೋಗಿ ಕೆಲಸಕ್ಕೆ ಮುಂದಾಗುವ ತಂಡಕ್ಕೆ ನಿಮ್ಮ ಪ್ರೋತ್ಸಾಹವಿರಲಿ 😍✌️
#NamCinema #3rdClass_Movie #Feb7thRelease

ಜಗದೀಶ್ ಮತ್ತು ರೂಪಿಕಾ ಅವರು ಜೋಡಿಯಾಗಿ ನಟಿಸಿರುವ #3rdಕ್ಲಾಸ್ ಸಿನಿಮಾ ಮುಂದಿನ ತಿಂಗಳು 7 ರಂದು ಬಿಡುಗಡೆಯಾಗಲಿದೆ
#cinimall #3rdclass #kannadamovie #feb7threlease

ನಮ್ಮ ಸಮಾಜ ಬಡ, ಮಧ್ಯಮ ಮತ್ತು ಶ್ರೀಮಂತ ವರ್ಗವನ್ನು ಹೇಗೆ ನೋಡುತ್ತದೆ. ಈ ಮೂರು ವರ್ಗಗಳ ಸ್ಥಿತಿ-ಗತಿಗಳೇನು, ಎಂಬುದನ್ನು ಸಾಕಷ್ಟು ರಂಜನೀಯವಾಗಿ ತೋರಿಸಲು ಬರುತ್ತಿರುವ “ಥರ್ಡ್ ಕ್ಲಾಸ್’ ಚಿತ್ರ ಫೆಬ್ರವರಿ 7 ರಂದು ರಾಜ್ಯದಾದ್ಯಂತ ತೆರೆಕಾಣಲಿದೆ 😊
#NamCinema #3rdClass_Movie #Feb7thRelease

ನಿದ್ದೆಯಿಂದ ಎದ್ದು ಯುದ್ಧಕ್ಕೆ ಸಿದ್ಧನಾದ "ಜಂಟಲ್ ಮನ್" ಫೆಬ್ರವರಿ 7ಕ್ಕೆ ತೆರೆ ಮೇಲೆ ಬರಲು ಈ ಆಂಗ್ರಿ ಯಂಗ್ ಕುಂಭಕರ್ಣ ರೆಡಿ 😊
#NamCinema #Gentlemen2020 #Feb7thRelease @PrajwalDevaraj @nishvikaa @deshpandeguru1

ಪ್ರಜ್ವಲ್ ದೇವರಾಜ್ ಅಭಿನಯಾದ #ಜಂಟಲ್_ಮನ್ ಚಿತ್ರ ಫೆಬ್ರವರಿ 7ಕ್ಕೆ ನಿಮ್ಮ ಮುಂದೆ
#cinimall #prajwaldevaraj
#nishvikanaidu #gcinemas #gurudeshpande #gentleman #feb7threlease

https://t.co/Tu6L9C2wmp
"ಊರೊಂದು ಕರೆದಂತೆ, ಹಿಂದೆನೊ ಮರೆತಂತೆ"
ಮಾಲ್ಗುಡಿ ಡೇಸ್ ಕನ್ನಡ ಸಿನಿಮಾದ ಮೊದಲ ಹಾಡು
ರಘು ದೀಕ್ಷಿತ್ ಕಂಠ ಸಿರಿಯಲ್ಲಿ
😍😍😍😍😍😍
#MalgudiDays #Feb7thRelease
https://t.co/O9ZML5udNI
"ಊರೊಂದು ಕರೆದಂತೆ, ಹಿಂದೆನೊ ಮರೆತಂತೆ"
ಮಾಲ್ಗುಡಿ ಡೇಸ್ ಕನ್ನಡ ಸಿನಿಮಾದ ಮೊದಲ ಹಾಡು
ರಘು ದೀಕ್ಷಿತ್ ಕಂಠ ಸಿರಿಯಲ್ಲಿ
😍😍😍😍😍😍
#MalgudiDays #Feb7thRelease
Last Seen Hashtags on Sotwe
iii
Seen from United States
MonkeyappWins
Seen from United States
exposedslut
Seen from United Kingdom
ometv
Seen from Indonesia
minichat ((****)()()())**************** filter:videos
Seen from United States
snapchat
Seen from Australia
ankaragay
Seen from Turkey
รับงานปราจีนบุรี
Seen from Thailand
korean #gay
Seen from Thailand
รับงานสันป่าตอง
Seen from Thailand
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers









