Top Tweets for #killerbjp
@sayani06 @SuvenduWB Killer vehicle of @SuvenduWB killed innocent person in #Chondipur West Bengal. @AITCofficial want immediate #arrestSuvenduAdhikari who considered extreme speed his vehicle (Jharkhand)
#KillerBJP @BJP4Bengal
#TMC protest against BJP's killer leader
@MamataOfficial @abhishekaitc
Killer vehicle of @SuvenduWB killed innocent person in #Chondipur West Bengal. @AITCofficial want immediate #arrestSuvenduAdhikari who considered extreme speed his vehicle (Jharkhand)
#KillerBJP @BJP4Bengal
#TMC protest against BJP's killer leader
@MamataOfficial @abhishekaitc

Gujarat #morbidbridge collapse was 'gods message' to save guajarat from ruling party.
#GujaratBridgeCollapse
#fraudbjp
#killerbjp
#deaths
#karnataka
#IndiaIsAHinduNation

40% ಭ್ರಷ್ಟಾಚಾರದ ಬಗ್ಗೆ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೇಳಿದರೆ ಬಿಜೆಪಿ ಸರ್ಕಾರ ನಿರಾಕರಿಸಿದೆ. ಚರ್ಚೆಯನ್ನು ಎದುರಿಸಲಾಗದೆ ನಮ್ಮ ವಿರುದ್ಧ ಪ್ರತಿ ಆರೋಪ ಮಾಡುತ್ತಿದ್ದಾರೆ. ನಮ್ಮ ಕಾಲದಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿ ಏನು ಮಾಡುತ್ತಿತ್ತು?
- ಸಿದ್ದರಾಮಯ್ಯ
#KillerBJP

Judicial investigation is necessary to expose the massive corruption of @BJP4Karnataka govt.
The govt can also initiate investigation of alleged corruption cases of our time also. We have no objection.
#KillerBJP
@siddaramaiah @BSBommai ಮುಖ್ಯಮಂತ್ರಿ @BSBommai ಅವರ ಕಚೇರಿಯಿಂದಲೇ ದೀಪಾವಳಿ ಉಡುಗೊರೆ ನೆಪದಲ್ಲಿ ಆಯ್ದ ಪತ್ರಕರ್ತರಿಗೆ ಲಕ್ಷ, ಲಕ್ಷ ರೂಪಾಯಿ ಲಂಚ ನೀಡಿರುವುದನ್ನು ಪತ್ರಕರ್ತರೇ ಬಹಿರಂಗ ಪಡಿಸಿದ್ದಾರೆ. ನಮ್ಮ ಆರೋಪಕ್ಕೆ ಸಾಕ್ಷಿ ಕೇಳುತ್ತಿರಲ್ಲಾ ಮುಖ್ಯಮಂತ್ರಿಗಳೇ, ಪತ್ರಕರ್ತರೇ ಸಾಕ್ಷಿ ಕೊಟಿದ್ದಾರಲ್ಲಾ? 7/19
#KillerBJP
ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿ ಅಸಂವಿಧಾನಿಕ ಎಂದು @BJP4India ರಾಜ್ಯ ಸಭಾ ಸದಸ್ಯ ರಾಮಾ ಜೋಯಿಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾಗ @BSBommai ಎಲ್ಲಿದ್ದರು? ಮುಖ್ಯಮಂತ್ರಿಗಳು ಮಾತನಾಡುವ ಮೊದಲು ಇತಿಹಾಸ ತಿಳಿದುಕೊಳ್ಳಲಿ. 19/19
#KillerBJP
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಗಾಗಿ ರಾಜೀವ್ ಗಾಂಧಿ ಸರ್ಕಾರ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿದ್ದು. ಅದನ್ನು ಜಾರಿಗೆ ತಂದದ್ದು ಪಿ.ವಿ.ನರಸಿಂಹರಾವ್ ಸರ್ಕಾರ.
ಇದನ್ನು ವಿರೋಧ ಮಾಡಿದ್ದವರು @BJP4India ಪಕ್ಷದ ರಾಮಾ ಜೋಯಿಸ್. 18/19
#KillerBJP
ಸಿಬಿಐ ಅವರು ಬಿ ರಿಪೋರ್ಟ್ ಹಾಕಿದ್ರೆ ಸಾಕ್ಷ್ಯ ನಾಶ ಮಾಡಿದ್ರು ಎನ್ನುತ್ತಾರೆ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಬಿ ರಿಪೋರ್ಟ್ ಹಾಕಿದರೆ ಕ್ಷೀನ್ ಚಿಟ್ ಕೊಟ್ಟಿದ್ದಾರೆ ಎನ್ನುತ್ತಾರೆ.
@BJP4Karnataka ಅವರಿಗೆ ಎಷ್ಟು ನಾಲಿಗೆಗಳು? 17/19
#KillerBJP
ಸಿಬಿಐ ಸಂಸ್ಥೆ ಗೃಹಸಚಿವ @AmitShah ಅವರ ಅಧೀನದಲ್ಲಿ ಇರುವುದಲ್ವಾ? ಪ್ರಕರಣದ ಸಾಕ್ಷಿ ನಾಶ ಆಗಿ, ಸರಿಯಾದ ರೀತಿ ತನಿಖೆ ಆಗಿಲ್ಲ ಎಂದರೆ ಅಮಿತ್ ಶಾ ಅವರು ಅಸಮರ್ಥರು ಎಂದಲ್ವ? ಈಗ @BJP4Karnataka ನಾಯಕರು ತಮ್ಮ ಪಕ್ಷದ ನಾಯಕನನ್ನೇ ದೂರಿದಂಗೆ ಆಗಲ್ವಾ? 16/19
#KillerBJP
ಉತ್ತರ ಕನ್ನಡದಲ್ಲಿ ಪರೇಶ್ ಮೇಸ್ತಾ ಸಾವಿಗೀಡಾದಾಗ ಬಿಜೆಪಿಯವರ ಒತ್ತಡಕ್ಕಾಗಿ ತಕ್ಷಣ ಪ್ರಕರಣವನ್ನು ಸಿಬಿಐ ಗೆ ವಹಿಸಿದ್ದೆ. ಈಗ ಸಿಬಿಐ ಬಿ ರಿಪೋರ್ಟ್ ನೀಡಿದರೆ ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯ ನಾಶ ಮಾಡಿದ್ದು ಕಾರಣ ಎಂದು @BJP4Karnataka ಅವರು ಹೇಳುತ್ತಿರುವುದು ನಾಚಿಕೆಗೇಡು. 15/19
#KillerBJP
ವಿವೇಕ್ ಅವರನ್ನು ಪಿಟಿಸಿ ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಅವರಿಂದ ಸಾಲ ಪಡೆದದ್ದಕ್ಕೂ ಅವರ ನೇಮಕಕ್ಕೂ ಸಂಬಂಧ ಇಲ್ಲ. ಇದನ್ನೂ ಲೋಕಾಯುಕ್ತ ತನಿಖೆಗೆ ವಹಿಸುವುದಾದರೆ ನನ್ನ ವಿರೋಧ ಇಲ್ಲ. ತನಿಖೆ ಮಾಡಲಿ. ನಾನೇನು @BSBommai ಅವರ ರೀತಿ ದಾಖಲೆ ಕೊಡಿ ಎಂದು ಕೇಳಲ್ಲ. 14/19
#KillerBJP
ನಿವೇಶನ ಖರೀದಿಗಾಗಿ ವಿವೇಕ್ ಎನ್ನುವ ನನ್ನ 40 ವರ್ಷಗಳ ಗೆಳೆಯನಿಂದ ರೂ.1.5 ಕೋಟಿ ಸಾಲ ಪಡೆದಿದ್ದು ನಿಜ. ಸಾಲ ಪಡೆಯುವುದು ಅಪರಾಧನಾ? 13/19
#KillerBJP
ಬಸವರಾಜ್ ಅಮರಗೋಳ ಅವರು @CMofKarnataka ಅವರನ್ನು ಭೇಟಿ ಮಾಡಿದ್ದ ವಿವರಗಳನ್ನೂ ರಾಷ್ಟ್ರಪತಿಗಳಿಗೆ ಪತ್ರದಲ್ಲಿ ತಿಳಿಸಿದ್ದರು.
ಮುಖ್ಯಮಂತ್ರಿ @BSBommai ಅವರೇ, ಎಷ್ಟು ಮಂದಿಯನ್ನು ಆತ್ಮಹತ್ಯೆಗೆ ನೂಕುತ್ತೀರಿ? 12/19
#KillerBJP
ಕೊರೊನಾ ಕಾಲದಲ್ಲಿ ಮಾರಾಟ ಮಾಡಿದ್ದ ಉಪಕರಣಗಳ ಬಿಲ್ ಪಾವತಿಗೆ ಲಂಚ ಕೇಳಿದ್ದಾರೆಂದು ಆರೋಪಿಸಿ ಕಳೆದ ತಿಂಗಳು ಬಸವರಾಜ್ ಅಮರಗೋಳ ಎಂಬ ಗುತ್ತಿಗೆದಾರ ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಪತ್ರ ಬರೆದಿದ್ದರು.
ಇದಕ್ಕಿಂತ ಬೇರೆ ಸಾಕ್ಷಿ ಬೇಕಾ @BJP4Karnataka? 11/19
#KillerBJP

ಸಚಿವ ಕೆ.ಎಸ್.ಈಶ್ವರಪ್ಪ 40% ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕಾಗಿ ಈಶ್ವರಪ್ಪ ರಾಜೀನಾಮೆ ನೀಡಿಲ್ವಾ?
ಇನ್ನೇನು ಸಾಕ್ಷಿ ಬೇಕು @BJP4Karnataka? 10/19
#KillerBJP
ಪೊಲೀಸ್ ಅಧಿಕಾರಿ ನಂದೀಶ್ ಹೃದಯಾಘಾತಕ್ಕೆ ಅವರು ವರ್ಗಾವಣೆಗಾಗಿ 60-70 ಲಕ್ಷ ರೂಪಾಯಿ ಲಂಚ ಕೊಟ್ಟಿರುವುದೇ ಕಾರಣ ಎಂದು ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ. ಲಂಚಗುಳಿತನಕ್ಕೆ ಇನ್ನೇನು ಸಾಕ್ಷಿ ಬೇಕು @BJP4Karnataka? 9/19
#KillerBJP
ಸರ್ಕಾರದ ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಉದ್ದೇಶದಿಂದಲೇ ಪತ್ರಕರ್ತರಿಗೆ ದೀಪಾವಳಿ ಉಡುಗೊರೆ ನೆಪದಲ್ಲಿ @BSBommai ಅವರು ಲಕ್ಷ, ಲಕ್ಷ ದುಡ್ಡು ಕೊಟ್ಟಿದ್ದಾರೆ. ಇದರ ಬಗ್ಗೆಯೂ ತನಿಖೆಯಾಗಲಿ. 8/19
#KillerBJP
ಮುಖ್ಯಮಂತ್ರಿ @BSBommai ಅವರ ಕಚೇರಿಯಿಂದಲೇ ದೀಪಾವಳಿ ಉಡುಗೊರೆ ನೆಪದಲ್ಲಿ ಆಯ್ದ ಪತ್ರಕರ್ತರಿಗೆ ಲಕ್ಷ, ಲಕ್ಷ ರೂಪಾಯಿ ಲಂಚ ನೀಡಿರುವುದನ್ನು ಪತ್ರಕರ್ತರೇ ಬಹಿರಂಗ ಪಡಿಸಿದ್ದಾರೆ. ನಮ್ಮ ಆರೋಪಕ್ಕೆ ಸಾಕ್ಷಿ ಕೇಳುತ್ತಿರಲ್ಲಾ ಮುಖ್ಯಮಂತ್ರಿಗಳೇ, ಪತ್ರಕರ್ತರೇ ಸಾಕ್ಷಿ ಕೊಟಿದ್ದಾರಲ್ಲಾ? 7/19
#KillerBJP
Last Seen Hashtags on Sotwe
sub
Seen from United States
teenageer
Seen from Switzerland
mgai()**********************************************filter:videos
Seen from United States
无脑狗
Seen from Netherlands
CMPX2024
Seen from United States
Fluence_AE_Gloss
Seen from United States
mgai
Seen from United States
dad #son #perv
Seen from United States
brosis
Seen from Algeria
Most Popular Users

Elon Musk 
@elonmusk
240.5M followers

Barack Obama 
@barackobama
118.7M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.8M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers










