Top Tweets for #mkrishnappa
ಕಣ್ಣಂಚಿನ ಅಭಿನಯದ ಮೂಲಕವೇ ಚಿತ್ರರಸಿಕರನ್ನು ನಡುಗಿಸುತ್ತಿದ್ದ ನಟ ಭೈರವ, ನಟ ಭಯಂಕರ ಶ್ರೀ #ವಜ್ರಮುನಿ ಅವರ ಪುಣ್ಯಸ್ಮರಣೆ ದಿನದಂದು ಭಕ್ತಿಪೂರ್ವಕ ನಮನಗಳು.
#Vajramuni #mkrishnappa #priyakrishna #pradeepkrishnappa

ದೇವನೂರು ಮಹಾದೇವ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
#ದೇವನೂರು_ಮಹಾದೇವ
#ಕನ್ನಡ_ಸಂಸ್ಕೃತಿ_ಇಲಾಖೆ
#ಕನ್ನಡಸಾಹಿತ್ಯ
#mkrishnappa
#Stsomashekar
#PriyaKrishna
#kusumahanumantharayappa
#Siddaramaiah
#DKShivakumar

ಸಮಾಜ ಕಲ್ಯಾಣ ಇಲಾಖೆ ಸಚಿವರಾದ, ಸನ್ಮಾನ್ಯ H C ಮಹಾದೇವಪ್ಪ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು
#girishkrishnegowda
#drnagalakahmi
#harshitharamojigowda
#priyakrishnappa
#kusumahanumantharayappa
#gcchandrashekar
#mkrishnappa
#DKShivakumar
#Siddaramaiah
#annatarajgowda
#hcmahadevappa

ಕಣ್ಮುಚ್ಚಿ ಕುಳಿತ ಬಿಬಿಎಂಪಿ; ಬಸ್ಸ್ಟಾಪ್ಗಳನ್ನೇ ಮುಚ್ಚಿಹಾಕಿದ 'ಬ್ಯಾನರ್' ಕೃಷ್ಣಪ್ಪ!
ಬೆಂಗಳೂರಿನ ವಿಜಯನಗರದಲ್ಲಿ ಕಂಡಲೆಲ್ಲಾ ಕೃಷ್ಣಪ್ಪನದೇ ಬ್ಯಾನರು, ಫ್ಲೆಕ್ಸ್!
#MKrishnappa #BBMP #PriyaKrishna #vijayanagar #banners #flex @BBMPCOMM @BBMPofficial @mkrishnappa_MLA
https://t.co/WLTaIp0btq
ಕಾರ್ಯಕರ್ಮದ ಅಧ್ಯಕ್ಷತೆ ನೀಡಿದ ಎಲ್ಲರಿಗೂ, ನನ್ನ ಅನಂತ ಪ್ರಾಣಾಮಗಳು...🙏🏻🙏🏻
ಇಂದು ಸಂಜೆ 4pm ಗೆ, ವಿಜಯನಗರ,ಬೆಂಗಳೂರು..🙏🏻
Thanks to each & every one for giving this opportunity- to celebrate women's day with more than 600 women of the Ward 🙏🏻🙏🏻
Priya Krishna #mkrishnappa #pradeepkrishnappa

#ಬಾಪೂಜಿನಗರ ವಾರ್ಡ್ 134ರ ವ್ಯಾಪ್ತಿಯ ಗ್ಲೋಬಲ್ ಶಾಲೆಯ ಸಮಾರಂಭದಲ್ಲಿ ಭಾಗವಹಿಸಲಾಯಿತು.
#mkrishnappa #priyakrishna #pradeepkrishnappa

ದೆಹಲಿಯಂತೆ ಬೆಂಗಳೂರಿನಲ್ಲೂ ಪಾಲಿಕೆ ಬಜಾರ್: ಶಾಸಕ ಎಂ.ಕೃಷ್ಣಪ್ಪ
#MKrishnappa #BBMPBazaar #Delhi #Bengaluru
https://t.co/oXh9pzxGqD
We are the CHAMPIONS again.
🏆 INDIA WIN THE #T20WorldCup.
#t20cricket #t20 #Cricket #india #indiancricket #mkrishnappa #priyakrishna #pradeepkrishnappa

ಕಾರ್ಮಿಕರೇ ಜಗತ್ತಿನ ಮಹಾನ್ ಶಕ್ತಿ.
ಕಾರ್ಮಿಕ ದಿನಾಚರಣೆಯ ಶುಭಾಶಯಗಳು.
#labourday #may1st #mkrishnappa #priyakrishna #pradeepkrishnappa

ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ. ಕೃಷ್ಣಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನು ನಿಮಗೆ ಆಯುರಾರೋಗ್ಯ, ಸುಖ ಸಂತೋಷವನ್ನು ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ.
#ದಕ್ಷಿಣಕ್ಕೆಸೌಮ್ಯ #SowmyaForSouth #MKrishnappa #Vijaynagar #Govindrajanagar
@mkrishnappa_MLA @Priyakrishna_K

BBMP ಕಚೇರಿಯಲ್ಲಿ ಶಾಸಕ ಪ್ರಿಯಕೃಷ್ಣ, ಎಂ ಕೃಷ್ಣಪ್ಪ ಫೋಟೋ; ಆಕ್ಷೇಪ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
#Bengaluru #BBMP #KarnatakaHighCourt #Karnatakastategovernment #Congress #Priyakrishna #MKrishnappa #ಬೆಂಗಳೂರು #ಬಿಬಿಎಂಪಿ #ಕರ್ನಾಟಕಹೈಕೋರ್ಟ್ #ಕರ್ನಾಟಕಸರ್ಕಾರ #ಕಾಂಗ್ರೆಸ್ #ಪ್ರಿಯಕೃಷ್ಣ #ಎಂಕೃಷ್ಣಪ್ಪ
https://t.co/MKKNRABwMC
#ಉತ್ತರಹಳ್ಳಿ ವಾರ್ಡಿನ ವಿವಿದೆಡೆ ನೀರಿನ ಸಮಸ್ಯೆಯ ಹಿನ್ನಲೆ ಪೂರ್ಣಪ್ರಜ್ಞಾ ಲೇಔಟ್ ನ ಜಲಮಂಡಳಿ (BWSSB) ವತಿಯಿಂದ ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ಕಾವೇರಿ ನೀರಿನ ಪೂರೈಕೆ ಮಾಡಲು ಇಂದು ಚಾಲನೆ ನೀಡಿದೆನು.
#MKrishnappa | #BangaloresouthMLA
#Uttarahalli

#ದೀಪಾಂಜಲಿನಗರ ವಾರ್ಡ್ 158ರ ವ್ಯಾಪ್ತಿಯ ವೀರಭದ್ರನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಆಡಳಿತ ವ್ಯವಸ್ಥೆಯನ್ನು ಪರಿವೀಕ್ಷಣೆ ನಡೆಸಿ, ಸಾರ್ವಜನಿಕರು ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.
#mkrishnappa #priyakrishna #pradeepkrishnappa

#ಬಾಪೂಜಿನಗರ ವಾರ್ಡ್ 124ರ ವ್ಯಾಪ್ತಿಯಲ್ಲಿ ಆಯೋಜಿಸಿದ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯಕ್ರಮದಲ್ಲಿ @mkrishnappa_MLA ಭಾಗವಹಿಸಿ, ಆಶೀರ್ವಾದ ಪಡೆಯಲಾಯಿತು.
#mkrishnappa #PriyaKrishna #pradeepkrishnappa

ಉಪ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಇಂದು ನಮ್ಮ ನಿವಾಸಕ್ಕೆ ಭೇಟಿ ನೀಡಿದರು ಹಾಗೂ ಅವರೊಂದಿಗೆ ಪ್ರಸ್ತುತ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
#mkrishnappa #PriyaKrishna #pradeepkrishnappa Indian National Congress - Karnataka

BJP Karnataka ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಬಿ. ವೈ. ವಿಜಯೇಂದ್ರ ರವರನ್ನು ಇಂದು ಭೇಟಿ ಮಾಡಿ ಶುಭಾಶಯಗಳನ್ನು ತಿಳಿಸಿದೆನು.
ನನ್ನೊಂದಿಗೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಮಾಜಿ ಸದಸ್ಯರು,ಮುಖಂಡರು ಹಾಗು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
#MKrishnappa | #BangaloresouthMLA

#ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ #ಅಮರಜ್ಯೋತಿನಗರ ಬಳಿಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವದಲ್ಲಿ ಭಾಗವಹಿಸಿ, ಆಶೀರ್ವಾದ ಪಡೆಯಲಾಯಿತು.
@Priyakrishna_K
#mkrishnappa #priyakrishna

ನಮ್ಮ ದೇಶದ ಹೆಮ್ಮೆಯಾದ ರಾಷ್ಟ್ರಧ್ವಜದ ವಿನ್ಯಾಸಕಾರರು, ಮಹಾನ್ ಸ್ವಾಭಿಮಾನಿ ಶ್ರೀ ಪಿಂಗಳಿ ವೆಂಕಯ್ಯನವರ ಜನ್ಮಜಯಂತಿಯಂದು ಅವರಿಗೆ ನನ್ನ ಕೋಟಿ ಕೋಟಿ ನಮನಗಳು.
#mkrishnappa | #MKrishnappa4Bangalore4South

Last Seen Hashtags on Sotwe
Trends for you
Most Popular Users

Elon Musk 
@elonmusk
241M followers

Barack Obama 
@barackobama
119.2M followers

Cristiano Ronaldo 
@cristiano
112.2M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.1M followers

NASA 
@nasa
92.2M followers

Justin Bieber 
@justinbieber
91.3M followers

KATY PERRY 
@katyperry
88.6M followers

Taylor Swift 
@taylorswift13
82.4M followers

Lady Gaga 
@ladygaga
73.9M followers

Virat Kohli 
@imvkohli
71.3M followers

Kim Kardashian 
@kimkardashian
70.2M followers

YouTube 
@youtube
68.7M followers

Bill Gates 
@billgates
64.4M followers

Neymar Jr 
@neymarjr
64.2M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.6M followers

X 
@x
60.8M followers































