Top Tweets for #shanthakrishnamurthy
Bengaluru Ratna | Shantha Krishnamurthy | ಪರರ ಸೇವೆಯಲ್ಲೇ ಪರಮಾತ್ಮನ ದರ್ಶನ
#bengalururatna #shanthakrishnamurthy #anandsankeshwar #dkshivakumar #rashok #ramalingareddy #ashwathnarayan #awardceremony #bengaluru #bangalore #vijayavanidigital #vijayavani
https://t.co/MN0COqrA3N
Bengaluru Ratna | Shantha Krishnamurthy | ಪರರ ಸೇವೆಯಲ್ಲೇ ಪರಮಾತ್ಮನ ದರ್ಶನ
#bengalururatna #shanthakrishnamurthy #anandsankeshwar #dkshivakumar #rashok #ramalingareddy #ashwathnarayan #awardceremony #bengaluru #bangalore #vijayavanidigital #vijayavani
https://t.co/MN0COqrA3N
ಭಾರತದ ಮೊದಲ ಮಹಿಳಾ ರಾಜ್ಯಪಾಲರು, ಸ್ವಾತಂತ್ರ್ಯಹೋರಾಟಗಾರ್ತಿ, ಸ್ತ್ರೀಯರ ಹಕ್ಕುಗಳಿಗಾಗಿ ಹೋರಾಡಿದ ಭಾರತದ ಕೋಗಿಲೆ ಸರೋಜನಿ ನಾಯ್ಡು ಅವರ ಜಯಂತಿಯಂದು ಅನಂತಾನಂತ ನಮನಗಳು.
#indiannationalwomensday #shanthakrishnamurthy #womenempowerment #bangalore

ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ
ಹಾರ್ದಿಕ ಶುಭಾಶಯಗಳು!!
#republicday #shanthakrishnamurthy #bangalore #republicday2022

ಸರ್ವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭ ಹಾರೈಕೆಗಳು
ನೇಸರನು ತನ್ನ ಪಥವ ಬದಲಿಸುತಿರಲು ಮಾಗಿದ ಚಳಿ
ಮಾಯವಾಗುತಿರಲು, ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ,ಹೊಸ ಬೆಳೆ ಹೊಸ ಕ್ರಾಂತಿ ಜಗದಲ್ಲಿ ಹರಡುತಿದೆ.
#Sankranthi2022 #HappyMakarSankranti #shanthakrishnamurthy

ಶಾಂತ ಕೃಷ್ಣಮೂರ್ತಿ ಫೌಂಡೇಷನ್ 2021 ರ ಕಾರ್ಯವೈಖರಿಗಳ ವಿವರಗಳು.
#shanthakrishnamurthy #bjpindia #bjpkarnataka
ಶಾಂತ ಕೃಷ್ಣಮೂರ್ತಿ ಫೌಂಡೇಷನ್ 2021 ರ ಕಾರ್ಯವೈಖರಿಗಳ ವಿವರಗಳು.
#shanthakrishnamurthy #bjpindia #bjpkarnataka
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ಮಾಜಿ ಕೇಂದ್ರ ಸಚಿವರಾಗಿದ್ದ ಶ್ರೀ ಅರುಣ್ ಜೇಟ್ಲಿಯವರ ಜನ್ಮದಿನದ ಗೌರವಪೂರ್ವಕ ನಮನಗಳು.
#bjpindia #bjpkarnataka #ArunJaitley #shanthakrishnamurthy

ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.
#merrychristmas #christmaseve #shanthakrishnamurthy

ಜನೆವರಿ 1ರಿಂದ ಬೆಂಬಲ ಬೆಲೆಯೊಂದಿಗೆ ಭತ್ತ, ರಾಗಿ ಮತ್ತು ಮೆಕ್ಕೆ ಜೋಳ ಖರೀದಿಸಲು ರಾಜ್ಯ ಬಿಜೆಪಿ ಸರ್ಕಾರ ಅವಕಾಶ ಕಲ್ಪಿಸಿದೆ.
#shanthakrishnamurthy #farmers #bangalore #bjpkarnataka #bjpindia

ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನ ನಮ್ಮ ಯೋಧರ ಧೈರ್ಯ-ಶೌರ್ಯ, ತ್ಯಾಗ-ಬಲಿದಾನವನ್ನು ಹೃದಯರ್ಪೂವಕವಾಗಿ ಗೌರವಿಸೋಣ.
#shanthakrishnamurthy #bjpkaranataka #bjpindia #armedflagday #civil

ನಮ್ಮದೇಶದ ಮೂರು ಭಾಗವನ್ನು ಹಗಲಿರುಳು ರಕ್ಷಿಸುತ್ತಿರುವ ಸಾಗರ ವೀರ ಯೋಧರಿಗೆ ಗೌರವ ಸಲ್ಲಿಸೋಣ.
ಭಾರತೀಯ ನೌಕಾಪಡೆ ದಿನ.
#indiannavyday #indiannavy #shanthakrishnamurthy #bjpkarnataka #bjpindia

ವಿಕಲಚೇತನರಿಗೂ ಸ್ವಾಭಿಮಾನಿಯಾಗಿ ಬದುಕುವ ಹಕ್ಕಿದೆ. ಸಮಾಜದಲ್ಲಿ ಅವರಿಗೆ ಯಾವುದೇ ನೋವು ಮಾಡದೇ ಅವರ ಕಷ್ಟಸುಖಗಳೊಂದಿಗೆ ನಾವು ಕೈಜೊಡಿಸೋಣ.
ಅಂತಾರಾಷ್ಟ್ರೀಯ ವಿಕಲಚೇತನರ ದಿನ.
#internationaldisablityday #idpd #shanthakrishnamurthy #bjpkarnataka #bjpindia

ಶುದ್ಧ ಗಾಳಿ, ನೆಲ ಮತ್ತು ಜಲ ಮಾನವನ ಜೀವನಕ್ಕೆ ಅತ್ಯವಶ್ಯ. ಅದಕ್ಕಾಗಿ ಸುಂದರ ಮತ್ತು ಮಾಲಿನ್ಯ ರಹಿತ ಪರಿಸರಕ್ಕಾಗಿ ನಾವೆಲ್ಲರೂ ಕೈ ಜೋಡಿಸೋಣ.
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
#nationalpollutionpreventionday#pollutionfreecountry #shanthakrishnamurthy #bjpkarnataka #bjpindia

ಭಾರತೀಯ ಸಂವೀಧಾನ ದಿನ ಸ್ವಾತಂತ್ರ್ಯ, ಸಮಾನತೆ ಪರಿಕಲ್ಪನೆಯ ವಿಶ್ವ ಶ್ರೇಷ್ಠ ಸಂವಿಧಾನ ‘ಭಾರತದ ಸಂವಿಧಾನ’.ಈ ದಿನದಂದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಗೌರಪೂರ್ಣ ಸ್ಮರಿಸೋಣ.
#nationallawday #constitution #law #shanthakrishnamurthy #bjpkarnataka #bjpindia

ನಾಡಿನ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಕರ್ನಾಟಕ ರತ್ನ, ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.
#verendrahegde #padmavibushan #shanthakrishnamurthy

ಕರುನಾಡಿನ ಕೀರ್ತನ ಸಾಹಿತ್ಯದ ಅದಮ್ಯ ಚೇತನ, ಮಹಾನ್ ಸಂತ ಕನಕದಾಸರ ಜಯಂತಿಯಂದು ಕೋಟಿ ಕೋಟಿ ಪ್ರಣಾಮಗಳು.
#kanakadasajayanthi #kanakadasa #shanthakrishnamurthy

ನಿಖರ ವರದಿ ನೀಡಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಎಲ್ಲ ಪತ್ರಕರ್ತ ಮಿತ್ರರಿಗೆ
ರಾಷ್ಟ್ರೀಯ ಪತ್ರಿಕಾ ದಿನದ ಶುಭಾಶಯಗಳು #rastriyapatrika #newspaperday #shanthakrishnamurthy

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಅವರನ್ನು ಭವ್ಯ ಭಾರತದ ಉತ್ತಮ ಪ್ರಜೆಯನ್ನಾಗಿ ಮಾಡೋಣ.
ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.
#ChildrensDay #shanthakrishnamurthy

ವಿಶ್ವ ಮಧುಮೇಹ ದಿನ
ನಾವು ಆರೋಗ್ಯಕರ ಆಹಾರವನ್ನು ಅನುಸರಿಸಲು ಪ್ರತಿಜ್ಞೆ ಮಾಡೋಣ, ಯೋಗ ಮತ್ತು ವ್ಯಾಯಾಮಗಳಿಗೆ ಕನಿಷ್ಠ 30 ನಿಮಿಷಗಳನ್ನು ತೆಗೆದುಕೊಳ್ಳೋಣ ಮತ್ತು ಒತ್ತಡ ಮುಕ್ತ ಜೀವನವನ್ನು ನಡೆಸೋಣ. ಮಧುಮೇಹದಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡೋಣ.
#WorldDiabetesDay #shanthakrishnamurthy

Last Seen Hashtags on Sotwe
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers

