Official account | Civic,social and Environmental activist | Founder President at SKF #JaiShreeRam,Proud Hindu,Patriot Follower of @narendramodi @BABasavaraja
ಚೈತ್ರ ಮಾಸದ ಗಿಡ ಮರಗಳ ಚಿಗುರೆಲೆಯೊಂದಿಗೆ ನೂತನ ಸಂವತ್ಸರಕ್ಕೆ ಮುನ್ನುಡಿ ಬರೆಯುವ ಯುಗಾದಿ ಹಬ್ಬವು ತಮಗೆ ಹರ್ಷ ತರಲೆಂದು ಹಾರೈಸುತ್ತೇನೆ
ಇಂತಿ ನಿಮ್ಮ ಪ್ರೀತಿಯ
ಕಲ್ಕೆರೆ ಶಾಂತ ಕೃಷ್ಣಮೂರ್ತಿ
ದೆ���ಲಿಯ ಕಲೆಕ್ಷನ್ ಏಜೆಂಟ್ @rssurjewala ಅವರೆ, ಮುಂದಿನ ಬಾರಿ ಕರ್ನಾಟಕಕ್ಕೆ ಆಗಮಿಸುವ ಮುನ್ನ ಈ ರೀತಿ ವಸ್ತ್ರಧಾರಿಯಾಗಿ ಬನ್ನಿ!!
ನಿಮ್ಮ ಗೃಹ ಸಚಿವ @DrParameshwara ಅವರು ಹೇಳಿ ಕೇಳಿ ಭಯೋತ್ಪಾದಕರಿಗೆ ಅಮಾಯಕ ಪಟ್ಟ ಕಟ್ಟಿದವರು!!
ಇನ್ನು ಡಿಸಿಎಂ @DKShivakumar ಪರ ಬ್ಯಾಟ್ ಮಾಡುವ ನಿಮಗೆ ಧರ್ಮದೇಟು ನೀಡುವ ಕಾಂಗ್ರೆಸ್ ಕಾರ್ಯಕರ್ತರಿಂದ ರಕ್ಷಣೆ ನೀಡುತ್ತಾರೆ ಎನ್ನುವುದು ದೂರದ ಮಾತು!!
ಯಾವೂದಕ್ಕೂ ಕರ್ನಾಟಕಕ್ಕೆ ಕಾಲಿಡುವ ಮುನ್ನ ಎಚ್ಚರ..ಎಚ್ಚರ..ಎಚ್ಚರ!!
#CongressVsCongress #ಕೈಕಚ್ಚಾಟ
Extremely grateful to Hon'ble PM Shri @narendramodi Ji & Union Minister @MoRD_GoI, Hon'ble Shri @ChouhanShivraj Ji for allocating 7,02,731 rural houses to Karnataka under the Pradhan Mantri Awaas Yojana (Gramin) for 2024-25. This includes 4,76,556 additional houses alongside the earlier target of 2,26,175 — a momentous step towards achieving the objective of Housing for All.
The initiative fulfils the dreams of rural families by providing them with safe, secure, and pucca houses with essential amenities, offering dignity, stability, and a brighter future, especially for women and marginalised communities.
I urge CM @siddaramaiah and the @INCKarnataka Govt to extend full cooperation and ensure a thorough and successful implementation of this scheme, achieving 100% of the target. This will help 7 lakh poor families in Karnataka benefit and realise their dream of a pucca home with all basic amenities.
@blsanthosh@PMOIndia@BJP4Karnataka@BJP4India
ನಾಡಿನ ಜನತೆಗೆ ಸಿಹಿ ಹಂಚುವ ಕಬ್ಬು ಬೆಳೆಗಾರರಿಗೆ ಕಹಿಯನ್ನು ನೀಡಿದೆ @INCKarnataka ಸರ್ಕಾರ!!
ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಬರೋಬ್ಬರಿ ₹4482 ಕೋಟಿಯನ್ನು ಬಾಕಿ ಉಳಿಸಿಕೊಂಡಿದ್ದು, ಸಕ್ಕರೆ ಕಾರ್ಖಾನೆಗಳನ್ನು ಪ್ರಶ್ನಿಸಬೇಕಿದ್ದ ಸರ್ಕಾರ ಮಾತ್ರ ನಿದ್ದೆಗೆ ಶರಣಾಗಿರುವುದು ವಿಪರ್ಯಾಸ.
ಸಿಎಂ @siddaramaiah ಅವರೆ, ಸಕ್ಕರೆ ಸಚಿವ @iShivanandpatil ಅವರೆ, ನಿಮ್ಮ ��ುರ್ಚಿ ಕಚ್ಚಾಟವನ್ನು ಸ್ವಲ್ಪ ಸಮಯ ಬದಿಗಿರಿಸಿ, ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ನೆರವಾಗಿ.
#CongressFailsKarnataka
ಸರ್ಕಾರ ಯುವಜನತೆಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕೆಲಸ ಒದಗಿಸಬೇಕು, ಆದರೆ ಕ��ಂಗ್ರೆಸ್ ಸರ್ಕಾರ ಕೆಲಸ ಕೊಡುವುದರ ಬದಲು ಯುವಜನತೆಗೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡುವ ಕೆಲಸ ನೀಡಿದೆ. ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ತಪ್ಪು ತಪ್ಪು ಪ್ರಶ್ನೆಗಳ ಮುದ್ರಣವಾಗುತ್ತಿದೆ.
- ಶ್ರೀ @NswamyChalavadi , ವಿಧಾನ ಪರಿಷತ್ ವಿಪಕ್ಷ ನಾಯಕರು
#KPSCMosa
#CongressFailsKarnataka
ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರ ನೇತೃತ್ವದ ಸರ್ಕಾರವು ಕೇಂದ್ರ ಸರ್ಕಾರದ ಎಲ್ಲಾ ನೌಕರರಿಗಾಗಿ 8 ನೇ ವೇತನ ಆಯೋಗದ ಸ್ಥಾಪನೆಗೆ ಮಂಜೂರಾತಿ ನೀಡುವ ಮೂಲಕ ಸಂಕ್ರಮಣದ ಹೊತ್ತಲ್ಲಿ ಕೇಂದ್ರ ನೌಕರರಿಗೆ ಭರ್ಜರಿ ಉಡುಗೊರೆ ನೀಡಿದೆ. 7 ನೇ ವೇತನ ಆಯೋಗದ ಕಾರ್ಯಾವಧಿ 2026 ಕ್ಕೆ ಪೂರ್ಣಗೊಳ್ಳಲಿದ್ದು, 8 ನೇ ವೇತನ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಪ್ರಕ್ರಿಯೆಯೂ ಶೀಘ್ರದಲ್ಲೇ ಆಗಲಿದ್ದು, ಈ ಮಹತ್ವದ ನಿರ್ಧಾರದಿಂದ 1 ಕೋಟಿಗೂ ಹೆಚ್ಚು ನೌಕರರ ಕುಟುಂಬಗಳ ಜೀವನ ಮಟ್ಟವನ್ನು ಸುಧಾರಿಸಲಿದೆ.
#CabinetDecisions #8thpaycommission
A historic day for Bengaluru as the US Consulate was dedicated to the city today!
This event reflects Bengaluru's growing importance on the global stage and will immensely benefit lakhs of Bengalureans, including students, professionals, and families, by easing their US travel and visa requirements.
The US Consulate was announced during PM Shri @narendramodi Ji’s visit to the US in June 2023, following a commitment to open an Indian Mission in Seattle on a reciprocal basis.
Since being elected MP in 2019, I've worked with utmost priority to fulfill this long-standing demand, meeting with @DrSJaishankar and the then US Ambassador to India, and making repeated requests on several occasions.
EAM Jaishankar’s personal interest and efforts were instrumental in making this consulate a reality.
Hon'ble External Affairs Minister Dr S Jaishankar, DCM Shri @DKShivakumar, US Consul General @USAmbIndia, Ministers Shri @MBPatil and Shri @PriyankKharge, MP Shri @PCMohanMP, and Dr @DrCNManjunath were also present on this momentous occasion.
This consulate is a long-awaited step towards a brighter future for Namma Bengaluru.
ಕಲ್ಬುರ್ಗಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ, ಚಾಮರಾಜ ಪೇಟೆಯಲ್ಲಿ ಹಸುಗಳ ಕೆಚ್ಚಲನ್ನು ಅಮಾನುಷವಾಗಿ ಕತ್ತರಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅಪರಾಧ, ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದೆ.
ಓಲೈಕೆ ನೀತಿಯಲ್ಲೇ ಮುಳುಗಿರುವ ಸರ್ಕಾರದಿಂದ ದೇಶದ್ರೋಹಿಗಳನ್ನು ಮಟ್ಟಹಾಕುವ ಕೆಲಸ ರಾಜ್ಯದಲ್ಲಿ ಆಗದಿರುವ ಕಾರಣ ಇಂತಹ ಘಟನೆಗಳು ಪದೇ ಪದೆ ಮರುಕಳಿಸುತ್ತಿದೆ. ರಾಜ್ಯದಲ್ಲಿ ಕಾನೂನಿನ ಭಯ ಇಲ್ಲದಂತಾಗಿದೆ.
- ಶ್ರೀ @BYVijayendra , ರಾಜ್ಯಾಧ್ಯಕ್ಷರು
#CongressFailsKaranataka
ಜಾಗತಿಕ ಹೂಡಿಕೆದಾರರ ವಿಶ್ವಾಸ ಕುಗ್ಗಿಸುತ್ತಿದ್ದ, ಅರ್ಥವ್ಯವಸ್ಥೆಯ ಮೇಲೆ ಹಾನಿ ಮಾಡುತ್ತಿದ್ದ ಹಿಂಡನ್ ಬರ್ಗ್ ಸಂಸ್ಥೆಯ ಬಾಗಿಲು ಮುಚ���ಚಿದೆ. ಈ ಹಿಂಡನ್ ಬರ್ಗ್ ಸಂಸ್ಥೆಯ ಪೂರ್ವಾಗ್ರಹ ಪೀಡಿತ ವರದಿಗಳನ್ನು @INCIndia ಅತಿಯಾಗಿ ನೆಚ್ಚಿಕೊಂಡಿತ್ತು. ಭಾರತವನ್ನು ತಲ್ಲಣಗೊಳಿಸಲು ಯತ್ನಿಸಿದ ಈ ಹಿಂಡನ್ ಬರ್ಗ್ ಜೊತೆ ಕಾಂಗ್ರೆಸ್ ಕೈ ಜೋಡಿಸಿತ್ತು.
ಹಿಂಡನ್ ಬರ್ಗ್ ವರದಿಯನ್ನು ಹಿಡಿದುಕೊಂಡು ಸಂಸತ್ ಕಲಾಪವನ್ನು ಬಲಿತೆಗೆದುಕೊಂಡಿದ್ದ ಕಾಂಗ್ರೆಸ್, ದೇಶವ್ಯಾಪಿ ಪ್ರತಿಭಟನೆಯನ್ನೂ ನಡೆಸಿತ್ತು. ಅಂತಹ ಹಿಂಡನ್ ಬರ್ಗ್ ಇಂದು ನಾಮಾವಶೇಷವಾಗಿದೆ. ವಿದೇಶ�� ಶಕ್ತಿಗಳನ್ನು ನಂಬಿಕೊಂಡಿದ್ದ ಕಾಂಗ್ರೆಸ್ಸಿನ ಬಾಗಿಲು ಕೂಡಾ ಮುಂದಿನ ದಿನಗಳಲ್ಲಿ ಬಂದ್ ಆಗಲಿದೆ.
ಕಾಂಗ್ರೆಸ್ ನಾಯಕ @RahulGandhi ಅವರು ವಿದೇಶಿ ಸಂಸ್ಥೆಗಳ ವಕ್ತಾರರಂತೆ ವರ್ತಿಸುತ್ತಿದ್ದರು. ಅಮೇರಿಕಾದ ಶ್ರೀಮಂತ ಉದ್ಯಮಿ ಸೋರೋಸ್ನ ತಾಳಮೇಳಕ್ಕೆ ಕುಣಿಯುತ್ತಿದ್ದರು.
ಕಾಂಗ್ರೆಸ್ ನೆಚ್ಚಿಕೊಂಡಿದ್ದ ವಿದೇಶಿ ಸಂಸ್ಥೆಗಳು ಒಂದೊಂದಾಗಿಯೇ ತಮ್ಮ ಅಸ್ತಿತ್ವ ಕಳಚಿಕೊಳ್ಳುತ್ತಿದೆ. ಜಾರ್ಜ್ ಸೋರೋಸ್ ನಿಯಂತ್ರಿತ ಒಸಿಸಿಆರ್ಪಿ ಸಂಸ್ಥೆಯ ವರದಿಗಳನ್ನು ಉಲ್ಲೇಖಿಸಿ ರ��ಹುಲ್ ಗಾಂಧಿ ನಿರಂತರವಾಗಿ ಪ್ರಧಾನಿ ಮೋದಿ ಹಾಗೂ ಭಾರತದ ಉದ್ಯಮ ದಿಗ್ಗಜರ ಮೇಲೆ ಆರೋಪ ಮಾಡುತ್ತಿದ್ದರು. ಈ ಸಂಸ್ಥೆ ಕೂಡಾ ಜಾರ್ಜ್ ಸೋರೋಸ್ ಅವರಿಂದ ಕೋಟ್ಯಂತರ ಡಾಲರ್ ಹಣ ಸ್ವೀಕರಿಸಿ, ತನ್ನದೇ ಆದ ಅಜೆಂಡಾ ಹೊಂದಿ ವರದಿಗಾರಿಕೆ ಮಾಡುತ್ತದೆ ಎಂಬ ವಿಚಾರ ಬಹಿರಂಗವಾಗಿತ್ತು.
ಇದೀಗ ಹಿಂಡನ್ ಬರ್ಗ್ ಸಂಸ್ಥೆ ಕೂಡಾ ತನ್ನ ಬಾಗಿಲು ಮುಚ್ಚಿರುವುದರಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಸಹಾಯಕರಾಗಿದ್ದಾರೆ. ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶವನ್ನು ಅಸ್���ಿರಗೊಳಿಸುವ "ಅತ್ಯುನ್ನತ ದೇಶದ್ರೋಹಿ"ಗಳ ಬಾಯಿ ಬಂದ್ ಆಗಲಿದೆಯಾ?
#AntiNationalCongress
#HindenburgShutDown
ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿರುವ @siddaramaiah ಅವರು ಕುರ್ಚಿ ಉಳಿಸಿಕೊಳ್ಳಲು ಈಗ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿರುವ ಡಿಕೆಶಿ ಕುರ್ಚಿಗೆ ಡೈನಮೇಟ್ ಇಟ್ಟು ಮಜಾ ನ��ಡುತ್ತಿದ್ದಾರೆ.
@DKShivakumar ಅವರ ಸಿಎಂ ಕುರ್ಚಿ ಕನಸನ್ನು @siddaramaiah ಅವರು ಕಮರಿಸುವ ಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ಗೆ ಸೆಡ್ಡು ಹೊಡೆದು ಡಿಕೆಶಿ ವಿರುದ್ಧ ಕಾಂಗ್ರೆಸ್ ಸಚಿವರು ಮಾತನಾಡಲು ಆರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಡಿಕೆಶಿ ಅವರಿಗೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಈಗ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಕೆಪಿಸಿಸಿ ಹುದ್ದೆಯಿಂದ ಡಿ. ಕೆ. ಶಿವಕುಮಾರ್ಗೆ ಕೊಕ್ ನೀಡಲು ಸಿದ್ದರಾಮಯ್ಯ ಬಣದ ಆಪ್ತರು ತಯಾರಿ ನಡೆಸಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ಕುರ್ಚಿ ಕಾಳಗದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಎಂಬುದೇ ಜನತೆಗೆ ಮರೀಚಿಕೆಯಾಗಿದೆ.
#SidduVsDKS #CongressVsCongress
ಡಕೋಟ ಸಾರಿಗೆ ಬಸ್ಗಳನ್ನು ಬಿಟ್ಟು ರಸ್ತೆಯಲ್ಲಿ ನಿಲ್ಲಿಸಿ ಪ್ರಯಾಣಿಕರಿಂದಲೇ ಐಸಾ ಐಸಾ ಎಂದು ತಳ್ಳಿಸುತ್ತಿರುವ @INCKarnataka ಸರ್ಕಾರ, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಬಸ್ಗಳನ್ನೇ ಬಿಡುತ್ತಿಲ್ಲ.
ಒಂದು ಕಡೆ ಬಸ್ಗಳ ಕೊರತೆ ಮತ್ತೊಂದೆಡೆ ಬಸ್ಗಳು ಬಂದರೂ ನಿಲ್ಲಿಸುತ್ತಿಲ್ಲ. ಹೀಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಬೇಸತ್ತು ರಸ್ತೆಯಲ್ಲಿಯೇ ಕೂತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಸಾರಿಗೆ ಸಚಿವ @RLR_BTM ಅವರೇ, ಸಾರಿಗೆ ಇಲಾಖೆ ಅತ್ಯಂತ ಲಾಭದಲ್ಲಿದ್ದರೂ ಯಾಕೆ ಬಸ್ಗಳನ್ನು ಬಿಡದೆ ನಷ್ಟ ಅನುಭವಿಸುತ್ತಿದ್ದೀರಾ? ಬಸ್ ಬಿಡಲು ವಿದ್ಯಾರ್ಥಿಗಳು ಏನಾದರೂ ಲಂಚ ಕೊಡಬೇಕಾ?
#CongressFailsKarnataka #BMTC
ಬಜೆಟ್ಗೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಉಡುಗೊರೆ !
ಪ್ರಧಾನಿ ಶ್ರೀ @narendramodi ಅವರ ಅಧ್ಯಕ್ಷತೆಯಲ್ಲಿ ನಡೆದ ಸಚ��ವ ಸಂಪುಟ ಸಭೆಯಲ್ಲಿ 8 ನೇ ವೇತನ ಆಯೋಗವನ್ನು ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
#CabinetDecisions #8thpaycommission
ಬೆಂಗಳೂರು ಮತ್ತು ಕರ್ನಾಟಕದ ಜನತೆ ಬಹುದಿನಗಳಿಂದ ಕಾಯುತ್ತಿದ್ದ ಅಮೆರಿಕಾ ರಾಯಭಾರಿ ಕಚೇರಿಯ ಕನಸು ನನಸಾಗಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2023 ರ ಅಮೆರಿಕ ಭೇಟಿಯ ವೇಳೆಯಲ್ಲಿ ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರಿ ಕಚೇರಿ ಆರಂಭಿಸುವ ಕುರಿತಾದ ಪ್ರಕ್ರಿಯೆ ಪ್ರಾರಂಭವಾಗಿತ್ತು.
ಬೆಂಗಳೂರಿನಲ್ಲಿ ಅಮೆರಿಕಾದ ದೂತಾವಾಸ ಕಚೇರಿ ಆರಂಭಗೊಂಡಂತೆ, ಲಾಸ್ ಏಂಜಲಿಸ್ನಲ್��ಿ ಭಾರತದ ದೂತಾವಾಸ ಕಚೇರಿಯೂ ಆರಂಭಗೊಂಡಿದೆ.
- @DrSJaishankar , ವಿದೇಶಾಂಗ ಸಚಿವರು
#USConsulateInBengaluru
ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳನ್ನು ಉತ್ತೇಜಿಸುತ್ತಿದೆ ಮೋದಿ ಸರ್ಕಾರ !🚀
ಶ್ರೀಹರಿಕೋಟದಲ್ಲಿ ಮೂರನೇ ಉಡಾವಣಾ ಕೇಂದ್ರವನ್ನು 3984.86 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
ಇದು ಇಸ್ರೋದ ಯೋಜನೆಗಳಿಗೆ ಮತ್ತು ಭವಿಷ್ಯದ ಭಾರತೀಯ ಮಾನವ ಬಾಹ್ಯಾಕಾಶ ಯಾನ ಕಾರ್ಯಾಚರಣೆಗಳಿಗೆ ಉಡಾವಣಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
#CabinetDecisions #ISRO
ಕೆಪಿಎಸ್ಸಿ ಪರೀಕ್ಷೆಯಲ್ಲಿ ಪದೇ ಪದೆ ದೋಷಗಳು ನಡೆಯುತ್ತಲೇ ಇದೆ. ಪರೀಕ್ಷೆ ಮೇಲೆ ಪರೀಕ್ಷೆಗಳನ್ನು ನಡೆಸಿದರೂ ಪ್ರಶ್ನೆ ಪತ್ರಿಕೆಯಲ್ಲಿ ಸುಮಾರು 50 ಪರ್ಸೆಂಟ್ ತಪ್ಪುಗಳು ಕಂಡು ಬರುತ್ತಿದೆ.
ಹೀಗಾಗಿ ವಿದ್ಯಾರ್ಥಿಗಳು ಭ್ರಷ್ಟ @INCKarnataka ದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಈ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ @BYVijayendra ಅವರು ಬೆಂಬಲ ನೀಡಿ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಇದೇ ವೇಳೆ ಪರಿಷತ್ ವಿಪಕ್ಷ ನಾಯಕ @NswamyChalavadi ಅವರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ್ದಾರೆ.
#CongressFailsKarnataka #KPSCMosa