ಪ್ರೀತಿ ಮಾಡುವುದು ಮತ್ತು ನಿರಾಕರಿಸುವುದು ಅವರವರ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಅದೇನೆ ಇರಲಿ ಈಕೆಯ ಹತ್ಯೆ ಅಮಾನವೀಯವಾದದ್ದು. ತಪ್ಪಿತಸ್ಥ ನೀಚ ಮನಸ್ಥಿತಿಗೆ ಕಠಿಣ ಶಿಕ್ಷೆಯಾಗಲೇಬೇಕು
😞😱😓
ನಂಬಲು ಅಸಾಧ್ಯ
ನನ್ನ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಸರ್ ಇನ್ನಿಲ್ಲ.
ದೇವರೆ ಈ ಸುದ್ದಿ ಸುಳ್ಳಾಗಬಾರದಿತ್ತ ?
ಭಗವಂತ ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ, ಅವರ ಅಭಿಮಾನಿಗಳಿಗೆ ಹಾಗೂ ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@CNBalakrishna1 for pouthi kathe village accountant savil kumar asking 17000rs just for 500rs .already taken 7000in advance.after that I knw the govt frees is just 500rs pls help me out in this pandamic situation.@iPrajwalRevanna