ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯ ವೈಫಲ್ಯಕ್ಕೆ ಯಾರ ರಾಜೀನಾಮೆ ಪಡೆಯುತ್ತೀರಿ ಮುಖ್ಯಮಂತ್ರಿ @DKShivakumar ಅವರೇ?
@INCKarnataka ಸರ್ಕಾರ ನಡೆಸಿರುವ ಪ್ರತಿಯೊಂದು ನೇಮಕಾತಿ ಪರೀಕ್ಷೆಯೂ ಗೊಂದಲದ ಗೂಡು, ವೈಫಲ್ಯವೇ ಆಗಿಹೋಗಿದೆ. ಈ ಬಾರಿಯೂ ಯುವ ಜನರ ಭವಿಷ್ಯದೊಡನೆ ರಾಜ್ಯ ಸರ್ಕಾರ ಆಟವಾಡಿದೆ. ವರ್ಷಗಟ್ಟಲೆ ನಿರಂತರವಾಗಿ ಪೊಲೀಸ್ ಉದ್ಯೋಗಕ್ಕಾಗಿ ಗ್ರಾಮೀಣ ಭಾಗದ ಯುವಕ ಯುವತಿಯರು ಕಠಿಣ ತರಬೇತಿ, ಅಭ್ಯಾಸ ನಡೆಸಿದ್ದಾರೆ. ಆದರೆ, ಒಎಂಆರ್ ಶೀಟ್ ಗೊಂದಲ, ಅಸಮರ್ಥ ವ್ಯವಸ್ಥೆಗಳಿಂದ ಅವರ ಭವಿಷ್ಯಕ್ಕೆ ತೊಂದರೆಯಾಗಿದೆ. ಅಭ್ಯರ್ಥಿಗಳು ನಡೆಸಿರುವ ಪ್ರತಿಭಟನೆ ರಾಜ್ಯ ಸರ್ಕಾರದ ವೈಫಲ್ಯಕ್ಕೆ ನೀಡಿರುವ ಇನ್ನೊಂದು ಸರ್ಟಿಫಿಕೇಟ್.
ರಾಜ್ಯದ ಗೃಹ ಸಚಿವರು ಬೇರೆಯವರಿಗೆ ಸರ್ಟಿಫಿಕೇಟ್ ಕೊಡುತ್ತಾ, ತನ್ನ ಇಲಾಖೆ ಮಾಡುವ ಕೆಲಸವನ್ನು ಕಡೆಗಣಿಸಿದ್ದರಿಂದ ಇಂತಹ ಸ್ಥಿತಿ ಬಂದಿದೆ. ಒಂದೇ ಒಂದು ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ಸರ್ಕಾರದ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಗೊಂದಲ ಏರ್ಪಟ್ಟ ಕೇಂದ್ರದ ಅಭ್ಯರ್ಥಿಗಳಿಗೆ ವಿಳಂಬವಿಲ್ಲದಂತೆ ಮರು ಪರೀಕ್ಷೆ ನಡೆಸಬೇಕು. ತನಿಖೆ ನಡೆಸಿ,ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು.
ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ ಮುಖ್ಯಮಂತ್ರಿಗಳು ರಾಜ್ಯದ ಯುವಕರಿಗೆ ನ್ಯಾಯ ಒದಗಿಸುವ ಸಲುವಾಗಿ ಈ ಗೊಂದಲಕ್ಕೆ ಹೊಣೆಗಾರರಾದ ಗೃಹ ಸಚಿವರ ರಾಜೀನಾಮೆ ಪಡೆಯಲಿ.
@BJP4Karnataka ರೋಡಿಗೆ ಇಳೀರಿ. ನಿಮ್ಮ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರಿಗೆ ಹೇಳಿ, ಹೋಗಿ ಆ ಸ್ಟೂಡೆಂಟ್ಸ್ ಜೊತೆ ನಿಲ್ಲಿ ಅಂತ. ಹಿಂಗೇ ಇದ್ರೆ ನೆಕ್ಸ್ಟ್ assembly election ಗೋವಿಂದ. ರಾಜಕಾರಣನೂ ಬರಲ್ಲಾ ಆಡಳಿತನೂ ಬರಲ್ಲಾ 👌
https://t.co/w8iOUjFd0i
@NewsArenaIndia@BJP4Karnataka ಏನ್ ಸಗಣಿ ತಿಂತಾ ಇದ್ದೀರಾ.? ಈ statement ಇಡೀ ಕರ್ನಾಟಕ ವಿರೋಧ ಮಾಡುತ್ತೆ, ನೀವು? ಕತ್ತೆ ಕಾಯ್ರಿ. ವಿರೋಧ ಪಕ್ಷ ಸುಮ್ನೆ ಅಲ್ಲ ಇರೋದು ಸಲ್ಪ ಆದ್ರೂ ವಿರೋಧ ಮಾಡ್ರಯ್ಯ ಬೇವರ್ಸಿಗಳ
@NewsArenaIndia@BJP4Karnataka ಏನ್ ಸಗಣಿ ತಿಂತಾ ಇದ್ದೀರಾ.? ಈ statement ಇಡೀ ಕರ್ನಾಟಕ ವಿರೋಧ ಮಾಡುತ್ತೆ, ನೀವು? ಕತ್ತೆ ಕಾಯ್ರಿ. ವಿರೋಧ ಪಕ್ಷ ಸುಮ್ನೆ ಅಲ್ಲ ಇರೋದು ಸಲ್ಪ ಆದ್ರೂ ವಿರೋಧ ಮಾಡ್ರಯ್ಯ ಬೇವರ್ಸಿಗಳ
@thekaipullai@harshlapsia Very good suggestions above.
My bit :
Make the cards durable.
And yes you should definitely put it up for sale. I still remember some useless stats about wwe because of thise cards
@iramsubramanian@KanganaTeam You can't speak on behalf of gen Z. They hate it the most. That's why there is no organic support from gen Z for your faltugiris. You and Rahul assume you know the beat of the youth but both are very wrong