ಗೆದ್ದರು ನೀಲ್...
ಕನ್ನಡ ಚಿತ್ರರಂಗವನ್ನು ತಿರುಗಿ ಅಷ್ಟೇ ಅಲ್ಲ ಭಯದಿಂದ ನೋಡುತ್ತಿದೆ ಬೇರೆ ಚಿತ್ರರಂಗಗಳು. ದೇಶದಲ್ಲೆಲ್ಲಾ ರಾಕಿಯ ಅಲೆ. ನಿರೀಕ್ಷೆಗೂ ಮೀರಿದ ಚಿತ್ರಕತೆ, ಸಂಭಾಷಣೆ, ನಟನೆ, ಛಾಯಾಗ್ರಹಣ, ಸಂಕಲನ.
ಪರಭಾಷಾ ಚಿತ್ರಗಳ ದಾಖಲೆ ಪುಡಿಯಾಗುವುದರಲ್ಲಿ ಸಂಶಯವಿಲ್ಲ.
ಕೊನೆಯದಾಗಿ ಒಂದು ಮಾತು KGF Chapter 2,
#KGFChapter2
ಕನ್ನಡದ ಪ್ರತಿಭೆಯೂಂದು ಇತಿಹಾಸ ಬರೆದಿರಲು
ಉಸಿರನ್ನು ಬಿಗಿಹಿಡಿದು ಕಾತುರದಿ ಕಾದಿರಲು
ಶತ್ರುಗಳ ಮಾತಿಗೆ ಕೆಲಸದಲ್ಲಿ ಉತ್ತರ ನೀಡಿ
ಎದುರಿಸ ಬಂದವರ ಗುಂಡಿಗೆ ಪುಡಿ ಪುಡಿ ಮಾಡಿ
ದಾಖಲೆಗಳ ಹೆಸರನ್ನು ಕಿತ್ತೆಸೆಯಲು ಬಂದ
ಬೇಟೆಗಾರರ ಬೇಟೆಯಾಡೋ ರಣಬೇಟೆಗಾರ ಬಂದ.
#KGF2TrailerDay#KGF2Trailer#KGF2
ಅವನು ಹೇಳಿದ ಬಣ್ಣದ ಮಾತುಗಳಿಗೆ ಬಲಿಯಾದ ಹುಡುಗಿಯರಿಗೆ
ಅವಳು ಬಂದೇ ಬರುವಳು ಎಂಬ ಬಣ್ಣದ ಲೋಕದಲ್ಲಿ ಜೀವಿಸುತ್ತಿರುವ ಹುಡುಗರಿಗೆ,
ಬಣ್ಣ ಹಚ್ಚುವುದನ್ನೇ ಜೀವನ ಮಾಡಿಕೊಂಡ ಕಲಾವಿದರಿಗೆ
ಶುಭಾಶಯಗಳು.