ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾಗಿದೆ ಎಂದು ತಿಳಿದು ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸು��್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ.
ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್ಎಫ್)ಯಿಂದ 2 ಲಕ್ಷ ರೂ. ತಾತ್ಕಾಲಿಕ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು: ಪ್ರಧಾನಮಂತ್ರಿ @narendramodi
@SuhasDuga@mohanagm1 ಸಾಹಿತ್ಯ ಸಮ್ಮೇಳನವೆಂಬುವುದು ಜ್��ಾನದ ಬೀಡಾಗಿರುವ ಬದಲು ನರಿಗಳು ಮಾಂಸಕ್ಕಾಗಿ ಕಿತ್ತಾಡುವಂತಹ ಬಯಲಾಟವಾಗಬಾರದು. ಪುಳಿಯೋಗರೆ ತಿನ್ನುವವರಿಂದ ಉತ್ತಮ ಸಾಹಿತ್ಯ ಮೊದಲಿಂದಲೂ ಕನ್ನಡದಲ್ಲಿ ದೊರೆತಿದೆ. ಕನ್ನಡದ ವ್ಯಾಕರಣಕಾರರಿಂದ ಆರಂಭವಾಗಿ ಇಂದಿನ ಎಷ್ಟೋ ಸಾಹಿತಿಗಳವರೆಗೂ ಸಾತ್ವಿಕ ಆಹಾರದವರಿದ್ದಾರೆ ಅವರೆಲ್ಲರೂ ಉತ್ತಮ ಸಾಹಿತ್ಯವನ್ನೇ ನೀಡಿರುವರು.
“ಜೀವಶಾಸ್ತ್ರ ಇಷ್ಟು ಮುಂದುವರೆದಿರುವ ಈ ಕಾಲದಲ್ಲಿಯೂ ನೀವು ಕ್ರಿಸ್ತನು ಕುಮಾರಿಯ ಹೊಟ್ಟೆಯಲ್ಲಿ ಹುಟ್ಟಿದನೆಂದು ಹೇಗೆ ನಂಬುವಿರಿ? ಶುದ್ಧ ಜ್ಞಾನದ ದೃಷ್ಟಿಯಿಂದ ನೋಡಿದರೆ ಮೂಢ ನಂಬಿಕೆಗಳೂ ಅಂಧ ನಂಬಿಕೆಗಳೂ ಬೈಬಲಿನಲ್ಲಿ ಲೆಕ್ಕವಿಲ್ಲದಷ್ಟಿವೆ.”
ಸತ್ಯ, ಧರ್ಮಶ್ರೀ
ನಿಮ್ಮ ಮನೆಯಿಂದ 60 ಕಿಮೀ ದೂರದೊಳಗೆ ಯಾವುದೇ ಟೋಲ್ ಬೂತ್ ಇದ್ದರೂ ಆ ಬೂತಲ್ಲಿ ಟೋಲ್ ಫೀ ಕಟ್ಟುವಂತಿಲ್ಲ. ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ಮೂಲಕ ಪಾಸ್ ಮಾಡಿಸಿ ಕೊಳ್ಳತಕ್ಕದ್ದು. ಇದನ್ನು ಹೆಚ್ಚು ಫಾರ್ವರ್ಡ್ ಮಾಡಿ ಜನರಿಗೆ ತಿಳಿಸುವ ಕೆಲಸ ಮಾಡಿ..
ಇದು ಕೇಂದ್ರ ಸರಕಾರದ ಆಜ್ಞೆ. 🙏
ಕುಮಟಾದ ಡಾ ಜಿ ಜಿ ಹೆಗಡೆಯವರ ಕೆನರಾ ಎಕ್ಸಲನ್ಸ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷದ ಪ್ರಾರಂಭವೋತ್ಸವದಲ್ಲಿ ಭಾಗಿಯಾಗಿದ್ದೆ.
ಪ್ರಾರಂಭ ಮಾಡಿ ನಾಲ್ಕೇ ವರ್ಷಕ್ಕೆ ಕೆಲ
ವಿದ್ಯಾರ್ಥಿ ಗಳು ಜೆ ಇ ಇ , ನೀಟ್ ಪಾಸ್ ಮಾಡ್ತಾರೆ,
ಡಜನ್ ಮಕ್ಕಳು ಗಣಿತ ದಲ್ಲಿ ೧೦೦ ಅಂಕ ಪಡಿತಾರೆ,
ಎಲ್ಲ ಮಕ್ಕಳೂ ೮೦%ಕ್ಕಿಂತ ಜಾಸ್ತಿ ಮಾರ್ಕ ನೋಡಿ ನನಗೆ ಆಶ್ಚರ್ಯ !
ಕುಮಟಾದ ಗಾಳಿಯಷ್ಟೆ ಅಲ್ಲ,
ಶರಾವತಿಯ ನೀರು ಅಷ್ಟೇ ಅಲ್ಲ,
ಸಮುದ್ರದ ಅಲೆಗಳ ಪ್ರಭಾವ ಅಷ್ಟೇ ಅಲ್ಲ ಡಾ ಹೆಗಡೆಯವರು ಶಿಸ್ತುಬಧ್ಧ ವಾಗಿ ಈ ವಸತಿಸಹಿತ ಕೆನರಾ ಎಕ್ಸಲನ್ಸ ಪದವಿಪೂರ್ವ ಕಾಲೇಜು ನಡೆಸುತ್ತಿರುವದರ ಫಲಿತಾಂಶ ಇದು.
ಸುಂದರ ಪರಿಸರ, ಸಮರ್ಥ ಉಪನ್ಯಾಸಕರು, ಉತ್ತಮ ಆಡಳಿತ ಮಂಡಳಿ ಇರುವ ಈ ತರಹದ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ರಾಜ್ಯಕ್ಕೆ ಇದೆ
@Tej_AnanthKumar ಒಂದು ವರ್ಷದ ಹಿಂದೆ ಈ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ ಆಗ ಅಲ್ಲಿ ಹಲವಾರು ವಿಷಯಗಳನ್ನು ಕಲಿತಿದ್ದೇನೆ. ಡಾ. ಜಿ. ಜಿ. ಹೆಗಡೆಯವರ ಆತ್ಮೀಯ ವ್ಯಕ್ತಿತ್ವ ಮತ್ತು ಪ್ರಾಂಶುಪಾಲರು ಕೆಲಸಗಳ ಬಗ್ಗೆ ನೀಡುವ ಸಲಹೆಗಳು ನನ್ನ ಜೀವನದ ಹಲವು ವಿಷಯಗಳಿಗೆ ಸಹಕಾರಿಯಾಗಿದೆ. ನಿಜಕ್ಕೂ ಡಾ. ಅವರ ಪರಿಶ್ರಮ ಜಿಲ್ಲೆಗೆ ಸಹಕಾರಿಯಾಗುತ್ತಿದೆ.
People have placed their faith in NDA, for a third consecutive time! This is a historical feat in India’s history.
I bow to the Janata Janardan for this affection and assure them that we will continue the good work done in the last decade to keep fulfilling the aspirations of people.
I also salute all our Karyakartas for their hard work. Words will never do justice to their exceptional efforts.