ಸ್ವಾಭಿಮಾನಿ ಸನಾತನಿ ಕನ್ನಡಿಗ,ರಾಷ್ಟ್ರೀಯವಾದಿ,ಪರಿಸರವಾದಿ,ಮಕ್ಕಳ,ಮಹಿಳೆಯರ ಮತ್ತು ಪ್ರಾಣಿಗಳ ಹಕ್ಕುಗಳ ಹೋರಾಟಗಾರ. Environmentalist,Women,Children & Animal rights activist.
ಇವತ್ತು ಊರಿಗೆ ಹೋದಾಗ ಹುಡುಗರು ಹೇಳುತ್ತಿದ್ದರು;ಹಾಸನದ ಹತ್ತಿರ ಅಟ್ಟಾವರ(ಸಿನಿಮಾ ಸ್ಟಾರ್ ಯಶ್ ತೋಟ ಇರುವುದು ಇಲ್ಲೇ)ಎಂಬ ಊರಲ್ಲಿ ಆಂಧ್ರ ಪ್ರದೇಶದ ರೆಡ್ಡಿಗಳು ಸುಮಾರು 60ಎಕ್ಕರೆ ಜಮೀನು ಖರೀದಿಸಿದ್ದಾರಂತೆ ! 1 ಕುಂಟೆಗೆ 1.6ಲಕ್ಷ ದಂತೆ .@BSYBJP ತಂದ ಕೃಷಿ ಜಮೀನು ತಿದ್ದುಪಡಿ ಹೊರ ರಾಜ್ಯದವರಿಗೆ ವರದಾನವಾಗಿದೆ?
Congress's @INCIndia Massive Scandal in Karnataka!
CAG Report Reveals — 19,020 Gruha Lakshmi Scheme Beneficiaries Linked to a Single Bank Account!
— Over 3 lakh payments, ₹60.69 crore diverted to wrong accounts! 😳
Congress government's popular scheme now mired in major irregularities.
Scam in the name of women?
Give an account of the public's money! 💰
Is this really entertainment or just outright abuse?
Watch the entire video carefully to see how these majestic animals are forced into stressful situations for human applause.
Our animal protection laws are decades old and desperately need an upgrade.
Cruelty must have real consequences. Watch till the end to see the reality behind this "Entertainment." 😔😡
@PMOIndia@moefcc@PetaIndia
A Muslim man declared: “We want another country like Pakistan carved out of India.”
He added that Muslims who support BJP have Hindu wives, are Shias, and Shias are traitors.
Another said: “We Muslims feel unsafe in India."
ಕೇರಳದಿಂದ ವಲಸೆ ಹೋಗುತ್ತಿರುವ ಜನರಲ್ಲಿ ಹತ್ತಿರತ್ತಿರ 50% ಕರ್ನಾಟಕಕ್ಕೆ ಬರುತ್ತಿದ್ದಾರೆ. ಇಲ್ಲಿನ ಕಾಲೇಜುಗಳಲ್ಲಿ ಕೇರಳದ ವಿದ್ಯಾರ್ಥಿಗಳಿಗೆ ಮಿತಿ ಹಾಕುವುದು, ಹೊರರಾಜ್ಯದವರಿಗೆ ಬೇಸಾಯದ ನೆಲ ಖರೀದಿಗೆ ತಡೆ, ಮುಂತಾದ ಕ್ರಮ ಕೈಗೊಳ್ಳದಿದ್ದರೆ ಕನ್ನಡಿಗರಿಗೆ ಸಾಮಾಜಿಕ ಅನಾಹುತ ಕಾದಿದೆ.
#ಎಚ್ಚರಿಕೆ_ಕನ್ನಡಿಗ#ನಮ್ಮನಾಡು_ನಮ್ಮಆಳ್ವಿಕೆ
ತುಘಲಕ್ @INCKarnataka ಸರ್ಕಾರದ ಓಲೈಕೆ ನೀತಿಯಿಂದ ಕರುನಾಡು ಉಗ್ರರ ಹಾಟ್ಸ್ಪಾಟ್ ಆಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದ ಪರಿಣಾಮ ಉಗ್ರಜಾಲ ತಲೆಎತ್ತಿದೆ.
ದಾವಣಗೆರೆ, ತುಮಕೂರು ಸೇರಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುತ್ತಿದ್ದರೂ ಗೃಹ ಸಚಿವ @PriyankKharge ಅವರು ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಜನರ ಸುರಕ್ಷತೆ, ಶಾಂತಿ ಹಾಗೂ ಭದ್ರತೆಗೆ ಒತ್ತು ನೀಡಬೇಕಾದ ಮಹಾನುಭಾವ ಖರ್ಗೆ ಅವರು ಬೇಡದ ವಿಷಯದಲ್ಲಿ ಮೂಗು ತೂರಿಸಿ, ರಾಜ್ಯದ ರಕ್ಷಣೆಗೆ ಮರೆತಿರುವುದು ನಾಚಿಕೆಗೇಡು.
ಪ್ರಿಯಾಂಕ್ ಖರ್ಗೆ ಅವರೇ, ಕಾಲಹರಣ ಮಾಡುವುದು ಬಿಡಿ, ರಾಜ್ಯದ ಸುರಕ್ಷತೆಗೆ ಗಮನ ಕೊಡಿ.
#CongressFailsKarnataka