'ನ್ಯಾಯ' ಮನುಷ್ಯನ ಜೀವನವನ್ನು ಸಮೃದ್ಧಗೊಳಿಸುವ ಏಕೈಕ ಅಸ್ತ್ರ. ನಮ್ಮನ್ನಾಳುವ ಸರ್ಕಾರಗಳು ನ್ಯಾಯ ಮತ್ತು ರಕ್ಷಣೆ ನೀಡುತ್ತವೆ ಎಂಬ ನಂಬಿಕೆ ಮತ್ತು ಭರವಸೆ ಜನರಲ್ಲಿದೆ.
@Justice4Psi545 #JusticeforGenuinePSICandidates
545 PSI #ಮರು ಪರೀಕ್ಷೆ ಒಪ್ಪಲ್ಲ. ಪ್ರಾಮಾಣಿಕರಿಗೆ ನ್ಯಾಯ ದೊರಕಲಿ.
@CMofKarnataka@PriyankKharge@DrParameshwara ಆಗಲ್ಲ ಸ್ವಾಮಿ ನಮ್ಮ ಕೈಯಲ್ಲಿ ಆಗಲ್ಲ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಹುದ್ದೆಗಳಲ್ಲಿ ಭ್ರಷ್ಟರೆಲ್ಲ ಆಯ್ಕೆಯಾಗಿ ಪ್ರಾಮಾಣಿಕರು ಕೋರ್ಟು ಕಚೇರಿ ಎಂದು ಅಲೆದು ಅಲೆದು ಬೀದಿ ಪಾಲಾಗುವುದು ನಮಗೆ ಆಗುವುದಿಲ್ಲ ಈ ಕೂಡಲೇ #CTIPSI ಪರೀಕ್ಷೆಯನ್ನ ಮುಂದೂಡಿ
@DrParameshwara 545 ಪಿ.ಎಸ್.ಐ ಮರು ಪರೀಕ್ಷೆ ನ್ಯಾಯಾಂಗ ತನಿಖೆಯ ವರದಿ ಬಂದ ನಂತರವಷ್ಟೇ ಮಾಡಬೇಕು ಈ ಮೂಲಕ ಸ್ಪರ್ಧಾರ್ಥಿಗಳ ಭವಿಷ್ಯ ಮತ್ತೆ ಅತಂತ್ರವಾಗದಂತೆ ಕ್ರಮ ವಹಿಸಬೇಕು.
ಅಧಿಸೂಚನೆಯ ಬಿಂದು ೨ ಮತ್ತು ೪ ಮತ್ತು ಅದರ ಉಪ ಬಿಂದುಗಳನ್ನು ಓದಿದರೆ ತನಿಖೆಯ ಅಂತಿಮ ವರದಿ ಸಲ್ಲಿಕೆಯಾದರೆ ಮಾತ್ರ ಅಂತಿಮ ನ್ಯಾಯ ಎನಿಸಿಕೊಳ್ಳುವುದು.
ನೀವು ಹೂಗಳನ್ನು ಹೊಸಕಿ ಹಾಕಬಹುದು. ಆದರೆ ವಸಂತ ಬರುವುದನ್ನು ತಡೆಯಲಾರಿರಿ. ಹಾಗೆಯೇ,
ನೀವು ತಾತ್ಕಾಲಿಕವಾಗಿ 545 PSI ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಬಹುದು. ಆದರೆ ಶಾಶ್ವತ ನ್ಯಾಯ ಸಿಗುವುದನ್ನು ತಡೆಯಲಾರಿರಿ.
#545PSI_ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಸಿಗುವುದು ಖಚಿತ
#ಹಗರಣ_ತನಿಖೆ_ಪ್ರಾಮಾಣಿಕತೆ_ನ್ಯಾಯಾಲಯ_ನ್ಯಾಯ_ಭರವಸೆ
545 PSI ನೇಮಕಾತಿ
ರಾಜ್ಯದ ಅತ್ಯುನ್ನತ ತನಿಖಾ ಸಂಸ್ಥೆ CID, 545 PSI ನೇಮಕಾತಿಯಲ್ಲಿ ಪಾಸಾದ ಎಲ್ಲಾ ಅಭ್ಯರ್ಥಿಗಳನ್ನು ವಿವಿಧ ಆಯಾಮಗಳಲ್ಲಿ ವೈಜ್ಞಾನಿಕವಾಗಿ ವಿಚಾರಣೆ, ತನಿಖೆ ಮಾಡಿ ಪುರಾವೆಗಳನ್ನು ಸಂಗ್ರಹಿಸಿ 52 ಜನ ಅಭ್ಯರ್ಥಿಗಳನ್ನು ಅವ್ಯವಹಾರ ಮಾಡಿದ್ದಾರೆ ಎಂದು ಬಂಧಿಸಿದೆ.
ಇನ್ನು ಮಿಕ್ಕುಳಿದವರು ಯಾರು?
೧/n
545 PSI ನೇಮಕಾತಿಯಲ್ಲಿ ವ್ಯವಸ್ಥೆಯ ಮೇಲೆ ನಂಬಿಕೆಯನ್ನಿರಿಸಿ ಪ್ರಾಮಾಣಿಕವಾಗಿ ಪರೀಕ್ಷೆಗಳನ್ನು ಬರೆದು ಪಾಸಾದವರ ಕಥೆಯೇನು? ಅವರಿಗೆ ನ್ಯಾಯ ಸಿಗುವುದಾದರೂ ಯಾವಾಗ? ಪ್ರಮಾಣಿಕತೆಗೆ ಬೆಲೆ ಇಲ್ಲವೇನು? ಇಲ್ಲ ಎನ್ನುವುದಾದರೆ ನಮ್ಮನ್ನು ಬಂಗಾಳ ಕೊಲ್ಲಿ ಅಥವಾ ಅರಬ್ಬೀ ಸಮುದ್ರಕ್ಕೆ ತಳ್ಳಿ ಬಿಡಿ.
ನಮಗೂ ಬದುಕುವ ಹಕ್ಕು ಇದೆ!!
೩/n