@3rdEyeDude@BlrCityPolice@3rdEyeDude@DCPCentralBCP ಸದರಿ ಆಸಾಮಿಯನ್ನು ಈ ದಿನ ಠಾಣೆಗೆ ಕರೆಸಿ ತಪ್ಪೊಪ್ಪಿಗೆ ಹೇಳಿಕೆ ಪಡೆದು, ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಸಂಚಾರ ಉಲ್ಲಂಘನೆಯ ದಂಡ ಪಾವತಿ ಮಾಡಿಸಿ, ಸೂಕ್ತ ತಿಳುವಳಿಕೆ ನೀಡಿ ಕಳುಹಿಸಿರುತ್ತದೆ ಸರ್...
#ನಾಡಿನ ಸಮಸ್ತ ಜನತೆಗೆ #೭೧ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ❤️💛
ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ.
**ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!**
— ಬೆಂಗಳೂರು ನಗರ ಪೊಲೀಸ್, ಕೇಂದ್ರ ವಿಭಾಗ
#ಕನ್ನಡರಾಜ್ಯೋತ್ಸವ #ಕನ್ನಡವೇಸತ್ಯ #ಕನ್ನಡವೇನಿತ್ಯ #ಬೆಂಗಳೂರುನಗರಪೊಲೀಸ್ #ಕೇಂದ್ರವಿಭಾಗ
@3rdEyeDude Registered a NCR (142/2026) and investigation is going on to identify the accued.
Can you help us by sharing the details of the victim for the purpose of investigation..
ಇಂದಿನ ಮಾಸಿಕ ಜನಸಂಪರ್ಕ / ಸಂಚಾರ ದಿವಸದ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ನ ಹಿರಿಯ ಅಧಿಕಾರಿಗಳೊಂದಿಗೆ ನಾಗರಿಕರೊಂದಿಗೆ ಅರ್ಥಪೂರ್ಣ ಸಂವಾದ ನಡೆಸಲಾಯಿತು.
ಸಂಚಾರ ದಟ್ಟಣೆ, ಪಾರ್ಕಿಂಗ್, ಬೀದಿ ದೀಪಗಳು, ಸಿಸಿಟಿವಿ ಅಳವಡಿಕೆ, ಸಾರ್ವಜನಿಕ ಉಪದ್ರವ, ಡ್ರಗ್ಸ್ ದಂಧೆ ಮತ್ತು ಸೈಬರ್ ವಂಚನೆಗೆ ಸಂಬಂಧಿಸಿದ ಕಳಕಳಿಗಳನ್ನು ಆಲಿಸಲಾಯಿತು ಹಾಗೂ ಅಗತ್ಯ ಕ್ರಮಕ್ಕಾಗಿ ಟಿಪ್ಪಣಿ ಮಾಡಿಕೊಳ್ಳಲಾಯಿತು.
ಸುರಕ್ಷಿತ ಮತ್ತು ಹೆಚ್ಚು ಸ್ಪಂದಿಸುವ ಬೆಂಗಳೂರನ್ನು ನಿರ್ಮಿಸಲು ನಾಗರಿಕರೊಂದಿಗಿನ ನೇರ ಸಂವಾದವೇ ಪ್ರಮುಖ ತಳಹದಿಯಾಗಿದೆ.
Had a meaningful interaction with citizens during today’s Masika Janasamparka / Sanchara Divasa, along with senior officers of Bengaluru City Police.
Concerns related to traffic congestion, parking, street lighting, CCTV coverage, public nuisance, drug peddling and cyber fraud were raised and noted for necessary follow-up.
Direct dialogue with citizens remains central to building a safer and more responsive Bengaluru.
#MasikaJanasamparka #SancharaDivasa #CommunityPolicing #NammaBengaluru
Peaceful protest is a democratic right, and it must be exercised in accordance with the Hon’ble High Court’s directions.
The protesters who assembled near K.R. Circle without prior permission or intimation were requested to relocate to Freedom Park. Upon non-compliance, they were taken into preventive custody in accordance with law and subsequently released.
Bengaluru City Police acted with due restraint and sensitivity. I urge everyone to conduct peaceful protests only at Freedom Park, while respecting public convenience and order.
We remain committed to the safety and security of all citizens.
🏏 #ಭಾರತ vs ವೆಸ್ಟ್ ಇಂಡೀಸ್ T20 ಪಂದ್ಯ #ಸಾರ್ವಜನಿಕ ಸುರಕ್ಷತಾ ಸಲಹೆ
#ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಾವಳಿಯ ಸಂದರ್ಭದಲ್ಲಿ #ಸಾರ್ವಜನಿಕರು ಪೊಲೀಸ್ ಸೂಚನೆಗಳನ್ನು ಪಾಲಿಸಿ, ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಸಹಕರಿಸಬೇಕು.
#ಜವಾಬ್ದಾರಿಯುತವಾಗಿ ಸಂಭ್ರಮಿಸಿ, ಸುರಕ್ಷಿತವಾಗಿರಿ!
ಕೇಂದ್ರ ವಿಭಾಗ, ಬೆಂಗಳೂರು ನಗರ ಪೊಲೀಸ್
ತುರ್ತು ಸಹಾಯವಾಣಿ: 112
#BengaluruCityPolice #CentralDivision #PublicSafety #INDvsWI
A group of protesters suddenly assembled near K.R. Circle, without permission or prior intimation. This is in contrary to the Hon’ble High Court’s directions of protesting at designated place.
Initially they were requested to relocate to Freedom Park, they did not comply and hence were taken into preventive custody in accordance with law and subsequently released.
Police acted with due restraint and sensitivity in the prevailing circumstances.
BCP urge everyone to comply with Hon’ble High Court’s directions and conduct peaceful protests only at Freedom Park while respecting public convenience and order.
We stand with all citizens for their security.@CPBlr@BlrCityPolice@seemantsingh96
A group of protesters suddenly assembled near K.R. Circle, without permission or prior intimation. This is in contrary to the Hon’ble High Court’s directions of protesting at designated place.
Initially they were requested to relocate to Freedom Park, they did not comply and hence were taken into preventive custody in accordance with law and subsequently released.
Police acted with due restraint and sensitivity in the prevailing circumstances.
BCP urge everyone to comply with Hon’ble High Court’s directions and conduct peaceful protests only at Freedom Park while respecting public convenience and order.
We stand with all citizens for their security.@seemantsingh96@CPBlr@BlrCityPolice
A group of protesters suddenly assembled near K.R. Circle, without permission or prior intimation. This is in contrary to the Hon’ble High Court’s directions of protesting at designated place.
Initially they were requested to relocate to Freedom Park, they did not comply and hence were taken into preventive custody in accordance with law and subsequently released.
Police acted with due restraint and sensitivity in the prevailing circumstances.
BCP urge everyone to comply with Hon’ble High Court’s directions and conduct peaceful protests only at Freedom Park while respecting public convenience and order.
We stand with all citizens for their security.@CPBlr@seemantsingh96@BlrCityPolice
#ಈದ್ ಮತ್ತು #ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು..
ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯೊಂದಿಗೆ ಹಬ್ಬಗಳನ್ನು ಆಚರಿಸೋಣ.
#ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸಿ, ಹಬ್ಬದ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸೋಣ.
#DCP Central Division, Bengaluru City Police
#Eid#Onam#BengaluruCityPolice #FestivalGreetings
ಈ ದಿನ ಹಿರಿಯ ಅಧಿಕಾರಿಗಳ ಆದೇಶದಂತೆ ವಿಶೇಷ ಕಾರ್ಯಾಚರಣೆ ಕೈಗೊಂಡು ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ರೌಡಿ ಆಸಾಮಿಗಳ ಮನೆಗಳನ್ನು ಪರಿಶೀಲನೆ ಮಾಡಿ ರೌಡಿ ಅಸಾಮಿಗಳಿಗೆ ಯಾವುದೇ ರೀತಿಯ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗದಂತೆ ಸೂಕ್ತ ತಿಳುವಳಿಕೆ ಮತ್ತು ಎಚ್ಚರಿಕೆಯನ್ನು ನೀಡಲಾಗಿರುತ್ತದೆ.
#ಮಾಸಿಕ ಜನಸಂಪರ್ಕ ಮತ್ತು ಸಂಚಾರ ಸಂಪರ್ಕ ದಿವಸ್
ಈ ದಿನ ದಿನಾಂಕ 22.08.2026 ರಂದು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ #ಮಾಸಿಕ ಜನಸಂಪರ್ಕ ಮತ್ತು #ಸಂಚಾರ ಸಂಪರ್ಕ ದಿವಸ್ ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನಾಗರಿಕರು ಭಾಗವಹಿಸಿ, ಸಾರ್ವಜನಿಕರ ಅಹವಾಲುಗಳು ಮತ್ತು ಸಂಚಾರ ಸಂಬಂಧಿತ ಸಮಸ್ಯೆಗಳ ಕುರಿತು ಚರ್ಚಿಸಿದರು.
#ಅಪರಾಧ ಪತ್ತೆಗೆ ಸಹಕರಿಸಿದ #ಸಾರ್ವಜನಿಕರು ಹಾಗೂ ಕರ್ತವ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಯನ್ನು ಗೌರವಿಸಿ ಸನ್ಮಾನಿಸಲಾಯಿತು. 🏅
ಇದೇ ಸಂದರ್ಭದಲ್ಲಿ ಸೈಬರ್ ಅಪರಾಧ, 112 ತುರ್ತು ಸೇವೆ, ಸಂಚಾರ ಸುರಕ್ಷತೆ ಹಾಗೂ ‘ಡ್ರಗ್ಸ್ ಬೇಡಾ Bro’ ಅಭಿಯಾನದ ಕುರಿತು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.
#BengaluruCityPolice #CentralDivision #Janaspandana #TrafficConnect #CyberSafety #112 #DrugsBedaBro #SafeBengaluru
ಬೆಂಗಳೂರು ನಗರ ಪೊಲೀಸ್ – ಕೇಂದ್ರ ವಿಭಾಗದ ವತಿಯಿಂದ #ಮಾಸಿಕ ಜನ ಸಂಪರ್ಕ ಸಭೆ ಮತ್ತು #ಸಂಚಾರ ದಿವಸ ಆಯೋಜಿಸಲಾಗಿದೆ.
📅 22.08.2026 | ⏰ ಬೆಳಿಗ್ಗೆ 11.00 ಗಂಟೆಗೆ
📍 #ಡಾ. ಬಿ.ಆರ್. #ಅಂಬೇಡ್ಕರ್ ಭವನ, ಮಿಲ್ಲರ್ಸ್ ರಸ್ತೆ, ವಸಂತನಗರ, ಬೆಂಗಳೂರು.
#ಸಾರ್ವಜನಿಕರು ಭಾಗವಹಿಸಿ ತಮ್ಮ ಅಹವಾಲುಗಳು ಹಾಗೂ ಸಂಚಾರ ಸಂಬಂಧಿತ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು.
#BengaluruCityPolice #CentralDivision #JanSamparkaSabhe #TrafficDay
🇮🇳 FREEDOM ಹಬ್ಬ 2026 | ಪ್ರವೇಶ ಮಾರ್ಗಸೂಚಿಗಳು
FREEDOM ಹಬ್ಬದ ಸಂಭ್ರಮವನ್ನು ಸುರಕ್ಷಿತವಾಗಿ ಹಾಗೂ ಶಿಸ್ತಿನಿಂದ ಆಚರಿಸೋಣ! 🇮🇳
ಪ್ರವೇಶ ಉಚಿತ. ಆದರೆ ಪೂರ್ವ ನೋಂದಣಿ, ವೈಯಕ್ತಿಕ QR ಪಾಸ್ ಹಾಗೂ ಮಾನ್ಯ ಸರ್ಕಾರಿ ಫೋಟೋ ಗುರುತಿನ ಚೀಟಿ ಕಡ್ಡಾಯ.
🚦 ಸಂಚಾರ ನಿಯಮಗಳನ್ನು ಪಾಲಿಸಿ
🚶 ಸರಿಯಾದ ಮಾರ್ಗದಲ್ಲಿ ಸಾಗಿರಿ
👮♂️ ಪೊಲೀಸರ ಸೂಚನೆಗಳನ್ನು ಪಾಲಿಸಿ
🤝 ಪೊಲೀಸರೊಂದಿಗೆ ಸಹಕರಿಸಿ
🚫 ನೂಕುನುಗ್ಗಲು ಮತ್ತು ತಳ್ಳಾಟವನ್ನು ತಪ್ಪಿಸಿ
ನಿಮ್ಮ ಸಹಕಾರ 🤝 ನಮ್ಮ ಸುರಕ್ಷತೆ 🛡️ ನಮ್ಮ ಬೆಂಗಳೂರು ❤️
FREEDOM ಹಬ್ಬ 2026
ಬೆಂಗಳೂರು ನಗರ ಪೊಲೀಸ್ – ಕೇಂದ್ರ ವಿಭಾಗ
#Freedomಹಬ್ಬ2026 #IndependenceDay2026 #BengaluruCityPolice #CentralDivision #SafeBengaluru
Dear Bengalureans,
We are aware of the enthusiasm related to the upcoming Freedom Habba on 15th August.
Kindly follow the Advisory and Maintain the Entry Protocol.
Join Hands with @BlrCityPolice to make this event Enjoyable, Safe and Memorable.
#CelebrateResponsibly
#PublicAdvisory
#FreedomHabba
#ಜ್ಯೂಸ್ ಜ್ಯಾಕಿಂಗ್ (Juice Jacking) ಬಗ್ಗೆ ಎಚ್ಚರ!
ಸಾರ್ವಜನಿಕ ಸ್ಥಳಗಳಲ್ಲಿರುವ ಅಪರಿಚಿತ USB ಚಾರ್ಜಿಂಗ್ ಪೋರ್ಟ್ಗಳಲ್ಲಿ ಮೊಬೈಲ್ ಚಾರ್ಜ್ ಮಾಡಿದರೆ ನಿಮ್ಮ ವೈಯಕ್ತಿಕ ಮಾಹಿತಿ ಕಳವಾಗುವ ಅಥವಾ ದುರುದ್ದೇಶಪೂರಿತ ತಂತ್ರಾಂಶ (Malware) ಸ್ಥಾಪನೆಯಾಗುವ ಸಾಧ್ಯತೆ ಇದೆ.
✅ ನಿಮ್ಮದೇ ಚಾರ್ಜರ್ ಮತ್ತು ವಿದ್ಯುತ್ ಸಾಕೆಟ್ ಬಳಸಿ. ✅ ಪವರ್ ಬ್ಯಾಂಕ್ ಜೊತೆಯಲ್ಲಿ ಇಟ್ಟುಕೊಳ್ಳಿ. ✅ ಅಪರಿಚಿತ USB ಪೋರ್ಟ್ಗಳನ್ನು ಬಳಸದಿರಿ.
#ಸೈಬರ್_ಸುರಕ್ಷತೆ #JuiceJacking #StaySafe
#Centradivision #Bengaluru City police
#ಫಿಶಿಂಗ್,ಅಪರಿಚಿತ ಲಿಂಕ್ಗಳು, ನಕಲಿ ವೆಬ್ಸೈಟ್ಗಳು, #OTP ಅಥವಾ ಬ್ಯಾಂಕ್ ವಿವರ ಕೇಳುವ ಸಂದೇಶಗಳನ್ನು ನಂಬಬೇಡಿ. ಯಾವುದೇ ಲಿಂಕ್ ಕ್ಲಿಕ್ ಮಾಡುವ ಮೊದಲು ಅದರ #URL ಅನ್ನು ಪರಿಶೀಲಿಸಿ.
ಸೈಬರ್ ವಂಚನೆ ಕಂಡುಬಂದರೆ ತಕ್ಷಣ 1930 ಗೆ ಕರೆ ಮಾಡಿ ಅಥವಾ https://t.co/aJc6VKK0jt ನಲ್ಲಿ ದೂರು ದಾಖಲಿಸಿ.
#CyberSafety #PhishingAwareness #ThinkBeforeYouClick #StopCyberFraud #BengaluruCityPolice #CentralDivision #StayAlert #1930