ಇನ್ವೆಸ್ಟ್ ಕರ್ನಾಟಕದ ಅಮೆರಿಕ ಪ್ರವಾಸವು 6 ನೇ ದಿನರ ಹೈಲೈಟ್ಸ್:
ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ವಲಯದ #RTX ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಾಯಿತು.
ಕರ್ನಾಟಕವು ಭಾರತದ ರಕ್ಷಣಾ ವಲಯಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದು ರಕ್ಷಣಾ ವಲಯದಲ್ಲಿ ರಾಜ್ಯವು ಹೊಂದಿರುವ ಅವಕಾಶಗಳ ಕುರಿತು ಮಾನವರಿಕೆ ಮಾಡಿಕೊಡಲಾಯಿತು. ಅಲ್ಲದೇ #GIM2025 ನಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಯಿತು.
#Investment #DefenseIndustry #KarnatakaDelegationInUSA #ReimaginingGrowth #InvestKarnataka2025 #karnataka
Birds are fed by their parents in their infancy. When the time comes to feed themselves, there can be some confusion when the food does not go into their mouth by itself.