ಆರ್ಥಿಕತೆ ಕುಸಿದಂತೆಲ್ಲಾ ಇಂದು ದೇಶದ ಯುವಕರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ
ಬೇಸರದ ವಿಷಯವೆಂದರೆ ಕೆಲವರು ಹತಾಶೆಯಿಂದ ಭಯೋತ್ಪಾದನೆ ಕಡೆ ಮುಖಮಾಡಿದ್ದಾರೆ.ಯುವಕರಿಗೆ ಸುಳ್ಳು ಭರವಸೆ ನೀಡಿದ@narendramodi
ನಡೆಯನ್ನು ಖಂಡಿಸೋಣ
8151994411 ಗೆ ಮಿಸ್ ಕಾಲ್ ನೀಡಿ ನಿರುದ್ಯೋಗ ನೊಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳೋಣ
#NaukariKiBaat
ಪಂಜಾಬ್ನಲ್ಲಿ ಈಚೆಗೆ 180 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕ ಪೂರ್ಣಗೊಂಡಿದೆ. ಈ ಹುದ್ದೆಗಳಿಗೆ ಆಯ್ಕೆಯಾದವರಲ್ಲಿ ಬಹುತೇಕ ಮಂದಿ ಬಿ.ಟೆಕ್ ಪದವೀಧರರಾಗಿದ್ದಾರೆ.
8151994411 ಈ ನಂಬರ್ ಗೆ ಮಿಸ್ಡ್ ಕಾಲ್ ನೀಡಿ, ನಿರುದ್ಯೋಗನೊಂದಣಿಅಭಿಯಾನದಲ್ಲಿ ಪಾಲ್ಗೊಳ್ಳಿ
#NaukariKiBaat
According to CMIE, the urban unemployment rate rose by a fraction from 8.91% in December 2019.
This is alarming!
REGISTER NOW TO WAKE UP BJP GOVT
GIVE A MISSED CALL TO - 8151994411
ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವೆ ಎಂದಿದ್ದ ಪ್ರಧಾನಿ @narendramodi ಅವರು ಈ ದಿನ ಯುವಕರಲ್ಲಿ ಅಭದ್ರತೆ, ಹಾಗೂ ಅಪನಂಬಿಕೆಯನ್ನು ಸೃಷ್ಟಿಸಿದ್ದಾರೆ.
ಬನ್ನಿ ಈ ವಂಚನೆಯ ವಿರುದ್ಧ ದನಿಯೆತ್ತೋಣ,
8151994411 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿರುದ್ಯೋಗ ನೊಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳೋಣ
#NaukariKiBaat
This sort of brazen negligence towards flood affected people of Karnataka who are unable to get a single meal a day shows the sadistic mindset of ruling party. ....
#BJPBetrayedKarnataka
Where are our so called young and dynamic MPs @Tejasvi_Surya@mepratap
who knows to give speeches when it comes to communal matters, why are they silent now...
Instead of impressing your leader pls get some funds for people who voted for you. #BJPBetrayedKarnataka
opposition parties and social organisations are castigating the BJP that the Rs 1,200 crore sanctioned as relief is not only too late but also too little.
#BJPBetrayedKarnataka
Over 103 taluks in 22 districts were impacted by rains and floods, with about 7.5 lakh hectares of land submerged in water, displacing lakhs of people.
#BJPBetrayedKarnataka
Even though crops grown in total of 2,21,428 hectares are destroyed, no relief fund for crop loss have been announced so far either by the state or the central government. Six farmers have already killed themselves.
#BJPBetrayedKarnataka
ಮೋದಿ- ಶಾ ಜೋಡಿಯಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಎನ್ನುವುದಕ್ಕಿಂತ ನಮ್ಮ ಸಂಸದರು ತಮ್ಮ ರಾಜ್ಯದ ಪಾಲಿನ ಹಕ್ಕನ್ನು ಗಟ್ಟಿದನಿಯಲ್ಲಿ ಕೇಳುವ ಸ್ಥೈರ್ಯ ಉಳಿಸಿಕೊಂಡಿಲ್ಲ ಎನ್ನಬಹುದು.
#BJPBetrayedKarnataka
ಜಲ ಪ್ರವಾಹದಿಂದ ರಾಜ್ಯದ ಬಹುತೇಕ ಭಾಗ ಹಾನಿಗೀಡಾಗಿದೆ, ಕೇಂದ್ರ ಸರ್ಕಾರದಿಂದ ಬಂಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಅವರು ಪ್ರವಾಹ ಪರಿಸ್ಥಿತಿ ವೀಕ್ಷಿಸಿ ತೆರಳಿದರೂ ಯಾವುದೇ ಪರಿಹಾರ ಘೋಷಣೆಯಾಗಿಲ್ಲ.
#BJPBetrayedKarnataka
BJP government in Karnataka is finding it increasingly difficult to face questions on why it did not get any money sanctioned for flood
#BJPBetrayedKarnataka
ಕಳೆದ 10 ದಿನದಿಂದ ಸಾವರ್ಕರ್ ಬಗ್ಗೆ ತಲೆ ಕೆಡಿಸ್ಕೊಂಡಿರೋ ನಮ್ಮ ರಾಜ್ಯದ @BJP4Karnataka ನಾಲಯಕರುಗಳು.
ಕರ್ನಾಟಕಕ್ಕೆ ಪ್ರವಾಹದಲ್ಲಿ ನೊಂದ ಕನ್ನಡಿಗರ ಬಗ್ಗೆ ಅದರ 10% ತಲೆ ಕೆಡಿಸ್ಕೊಂಡು ಇಷ್ಟೇ ಕಾಳಜಿ ವಹಿಸಿ ಅಬ್ಬರ ನಡೆಸಿದ್ರೆ ಇಷ್ಟೊತ್ತಿಗೆ ಮೋದಿ ತಾನಾಗೇ ಓಡಿ ಬಂದು ಪರಿಹಾರ ಕೊಟ್ಟು ಹೋಗಿ ಇರ್ತೀದ್ರೋ ಏನೋ.
#BJPBetraysKarnataka
The Rural and Panchayat Raj Minister KS Eshwarappa, when his car near Yadur village was stopped by enraged locals demanding compensation, reportedly said, “Go away. We have already given you Rs 10,000 as compensation, which is more than enough
##BJPBetrayedKarnataka