ರಾಜ್ಯ @BSYBJP ಸರ್ಕಾರ ಲಾಕ್ಡೌನ್ ವೇಳೆಯಲ್ಲಿ ರೈತರು, ಕಾರ್ಮಿಕರು ಯಾರನ್ನೂ ಉಳಿಸಿಕೊಳ್ಳಲಿಲ್ಲ.
ಸಂತ್ರಸ್ಥರಿಗೆ ನೀಡಬೇಕಿದ್ದ ಸರ್ಕಾರದ ಆಹಾರ ಪೊಟ್ಟಣದ ಮೇಲೂ ತಮ್ಮ ಫೋಟೊ ಹಾಕಿ ಹಂಚಿದ್ದು, ಅದರಲ್ಲೂ ರಾಜಕಾರಣ ಮಾಡಲು ಹೊರಟಿದ್ದು ಸರಿಯೇ?
ಪ್ರತ���ಪಕ್ಷ ಕೊಟ್ಟ ಸಲಹೆಗಳನ್ನಾದರೂ ಪರಿಗಣಿಸಿ ಕೆಲಸ ಮಾಡಬಹುದಿತ್ತಲ್ಲವೇ?
- @DKShivakumar
ಮಂಡ್ಯದಲ್ಲಿ ಒಂದು ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಸ್ಥಾಪಿಸುವುದು ಅಂಬರೀಶ್ ಅವರ ಕನಸಾಗಿತ್ತು. ಇಂದು ಸನ್ಮಾನ್ಯ ಕೇಂದ್ರ ಕ್ರೀಡಾ ಸಚಿವರಾದ ಶ್ರೀ ಕಿರಣ್ ರಿಜಿಜು @KirenRijiju ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಕ್ರೀಡಾಂಗಣ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿಕೆ ಸಲ್ಲಿಸಿದೆ.
ಕಾಂಗ್ರೆಸ್ ಪಕ್ಷದವರ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದಾಗಿ ಸಚಿವರು ಹೇಳುತ್ತಿದ್ದಾರೆ. ನಿಶ್ಚಿತವಾಗಿಯೂ ಬಯಲು ಮಾಡಿ, ನಾವು ತಪ್ಪು ಮಾಡಿದ್ದೇವೆ ಎನ್ನುವುದಾದರೆ ಅದನ್ನು ಎದುರಿಸುತ್ತೇವೆ.
ಯಾವುದೇ ಸಮಯದಲ್ಲಾದರೂ ತನಿಖೆಗೆ ಸಿದ್ದರಿದ್ದೇವೆ. ಕೆಪಿಸಿಸಿ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ ಇದು ಕಾಂಗ್ರೆಸ್ ಪಕ್ಷದ ಬದ್ಧತೆ.
- @DKShivakumar
ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದ ಶ್ರೀ ಸುರೇಶ್ ಅಂಗಡಿ ಅವರ ನಿಧನದ ಸುದ್ದಿ ತುಂಬಾ ನೋವು ತಂದಿದೆ. ಸರಳತೆ ಹಾಗೂ ಆತ್ಮೀಯತೆಗೆ ಇನ್ನೊಂದು ಹೆಸರಾಗಿದ್ದ ಅಂಗಡಿಯವರು ರಾಜ್ಯದ ಯಾವುದೇ ಸಮಸ್ಯೆಗೆ ಶೀಘ್ರ ಸ್ಪಂದಿಸುತ್ತಿದ್ದರು. ಮಂಡ್ಯದ ಹಲವು ಯೋಜನೆಗಳಿಗೆ ಸಹಕರಿಸಿದ್���ರು. ಅವರ ಕುಟುಂಬಕ್ಕೆ ನೋವು ಭರಿಸುವಂತಹ ಶಕ್ತಿ ಭಗವಂತ ದಯಪಾಲಿಸಲಿ🙏🙏🙏
Congress Party demands the resignation of Sri Yediyurappa. Money extortion, corruption & laundering of unprecedented proportion by the CM & his family in Karnataka.
#BSY_Must_Resign
Super CM @BSYBJP avre has increased corruption in Karnataka by leaps & bounds which has overshadowed governance filling the coffers of his own family. Now that CM's kin stands exposed demanding bribes in ₹666cr BDA project. It is High time #BSY_Must_Resign#VijayendraServiceTax
ಬ್ಯಾಂಕುಗಳಲ್ಲಿ ಗ್ರಾಹಕರ ಜೊತೆ ಸ್ಥಳೀಯ ಭಾಷೆಯಲ್ಲೇ ವ್ಯವಹರಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿರುವ ಹಣಕಾಸು ಸಚಿವೆ @nsitharaman ಅವರಿಗೆ ಧನ್ಯವಾದಗಳು. ಈ ವಿಷಯವನ್ನು ನಾನು ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದೆ. ಸ್ಥಳೀಯ ಜನರಿಗೆ ಅನುಕೂಲ ಆಗುವಂತಹ ನಡೆ ಇದು.
https://t.co/nNuyBXx3Sm
Extremely distressed & shocked at the untimely demise of Shri Suresh Angadi Union MoS for Railways & my colleague.A great loss to our state & nation.I'll always be grateful for his support for works in Mandya.Prayers for his soul & strength to his family to overcome this loss🙏
Warm greetings to our Hon'ble Prime Minister Shri @narendramodi on his 70th birthday.May God give you the strength to lead our country out of the dark challenges we face now towards a stronger better, brighter future Wishing you great health & peace always
#HappyBirthdayPMModi
◆83,833 cases were reported in last 24H in India.
◆Govt. is forcing 15,93,452 students to write their #NEET exam on same day.
◆#JEE Students are already writing their exams in pandemic.
◆SSC & NTPC Aspirants are waiting for results & exam process since 2018.
#PMModi_RozgarDo