ನ್ಯೂಸ್ ಕನ್ನಡ ಚಾನಲ್ ನಲ್ಲಿ ಟು ದ ಪಾಯಿಂಟ್ ಕಾರ್ಯಕ್ರಮದಲ್ಲಿ ಬಿಜೆಪಿಯ ಭ್ರಷ್ಟತೆ ಮತ್ತು ಬಿಜೆಪಿಯವರು ರಾಜ್ಯವನ್ನು ಯಾವ ಸ್ಥಿತಿಗೆ ತಂದಿದ್ದಾರೆ ಎಂಬುದನ್ನು ತಿಳಿಸಿ ಮತ್ತು ಜೆಡಿಎಸ್ ಪಕ್ಷವು ಮಾಡಿರುವ ಸಾಧನೆಗಳನ್ನು ವಿವರಿಸಿದ ಸಂದರ್ಭ.
#JDS#jdsfor2023#Kumaraswamy#KarnatakaElection2023
ಸುವರ್ಣ ನ್ಯೂಸ್ ಡಿಬೇಟ್ನಲ್ಲಿ ಟಿಕೆಟ್ ��ೋಷಣೆ ಬಗ್ಗೆ ಮತ್ತು ಪಕ್ಷದ ನಿಲುವು ಮತ್ತು ಸಿದ್ಧಾಂತಗಳನ್ನು ಜನರಿಗೆ ತಿಳಿಸಿ ಟಿಕೆಟ್ ಘೋಷಣೆಯ ಬಗ್ಗೆ ಸಮಜಾಯಿಸಿ ನೀಡಿದ ಸಂದರ್ಭ.
@jdskarunaduofficial
@jdskarnatakapage
#jdsfor2023
#Kumaranna
ರಾಜ್ಯಾಧ್ಯಕ್ಷ ಶ್ರೀ ಸಿ.ಎಂ. ನುಇಬ್ರಾಹಿಂ, ಮಾಜಿ ಸಚಿವರಾದ ಶ್ರೀ ಹೆಚ್.ಡಿ.ರೇವಣ್ಣ, ಸಂಸದ ಶ್ರೀ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಭೋಜೇಗೌಡರು, ಶ್ರೀ ಕೆ.ಎನ್.ತಿಪ್ಪೇಸ್ವಾಮಿ, ಮಾಜಿ ಸದಸ್ಯ ಶ್ರೀ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಶ್ರೀ ಸುರೇಶ್ ಬಾಬು, ನಗರ ಘಟಕದ ಅಧ್ಯಕ್ಷ ಶ್ರೀ ಆರ್ ಪ್ರಕಾಶ್ ಇತರರು ಇದ್ದರು. 2/2
2023-24ನೇ ಸಾಲಿನ ಕರ್ನಾಟಕ ರಾಜ್ಯದ ಬಜೆಟ್ ಇಂದು ಮಂಡನೆಯಾಗಿದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಮಂಡನೆಯಾಗಿರುವ ರಾಜ್ಯ BJP Karnataka ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ಮೂಗಿಗೆ ತುಪ್ಪ ಹಚ್ಚುವ ಕೆಲಸ ಎಂದು ಹೇಳುವ ಸಂದರ್ಭದಲ್ಲಿ
ಜೆಡಿಎಸ್ ಪಕ್ಷದ ಕಾರ್ಯದರ್ಶಿ ಶ್ರೀಎಚ್ಎನ್ ದೇವರಾಜ್ ಅವರು ಆಯವ್ಯಯದ ಬಗ್ಗೆ ವಿಶ್ಲೇಷಿಸಿದ್ದಾರೆ
ನವಲಗುಂದ ಕ್ಷೇತ್ರದ ಜನತೆ ತೋರಿದ ಪ್ರೀತಿ ಇದು. ಇಷ್ಟು ದೊಡ್ಡ ಪ್ರಮಾಣದಲ್ಲಿ ನನ್ನನ್ನು ಹಾಗೂ ಪಂಚರತ್ನ ರಥಯಾತ್ರೆಯನ್ನು ಬರಮಾಡಿಕೊಂಡ ಮಹಾಜನತೆಗೆ ನಾನು ಆಭಾರಿ ಆಗಿದ್ದೇನೆ.
#��ಂಚರತ್ನ_ರಥಯಾತ್ರೆ
#ನವಲಗುಂದ #ಧಾರವಾಡ
ಸರ್ವರೂ ನೆಮ್ಮದಿಯ ಜೀವನ ನಡೆಸಬೇಕು ಎನ್ನುವುದು ನನ್ನ ಉದ್ದೇಶ. ಇಳಿ ವಯಸ್ಸಿನಲ್ಲಿ ಯಾರೂ ಅನಾಥರಾಗಬಾರದು. ಅದಕ್ಕೆ 60 ವರ್ಷ ಮೀರಿದ ಹಿರಿಯರಿಗೆ ಮಾಸಿಕ 5,000 ರೂ. ಮಾ���ಾಸನ ನೀಡಲಾಗುವುದು.1/2
#ಪಂಚರತ್ನ_ರಥಯಾತ್ರೆ
#ರೈತಚೈತನ್ಯ
My respectful tributes to Bapuji on his day of martyrdom. The values and principles he left behind is the light that has guided our nation to this day, I am sure it will continue to guide us in the future too. #MahatmaGandhi#MartyrsDay
ಕುಷ್ಟಗಿಯಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿ ಸಂಡೂರಿಗೆ ತೆರಳುವ ಮಾರ್ಗದ ನಡುವೆ ಕಂಪ್ಲಿ ತಾಲೂಕಿನ ದೇವಲಾಪುರದ ರಸ್ತೆಬದಿಯ ಪುಟ್ಟ ಹೋಟೆಲಿನಲ್ಲಿ ಮಂಡಕ್ಕಿ, ಚಹಾ ಸವಿದೆ. ಆ ಮಂಡಕ್ಕಿಯ ರುಚಿಯ ಜತೆಗೆ, ಆ ಜನರ ಪ್ರೀತಿ, ಅಕ್ಕರೆ ವಾತ್ಸಲ್ಯಕ್ಕೆ ಮಾರುಹೋದೆ.1/2
#ಪಂಚರತ್ನ_ರಥಯಾತ್ರೆ#ದೇವಲಾಪುರ #ಕಂಪ್ಲಿ
ಸೂರ್ಯದೇವನು ಪಥ ಬದಲಿಸುವ ಸಂಕ್ರಮಣದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಎಳ್ಳು-ಬೆಲ್ಲದ ಜೊತೆಗೆ ಪ್ರೀತಿ ಸೌಹಾರ್ದತೆಯನ್ನು ಹಂಚೋಣ, ಎಲ್ಲೆಡೆ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ,
ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
#ಮಕರ_ಸಂಕ್ರಾಂತಿ
ಕಾಂಗ್ರೆಸ್ನ ಶಾಸಕರಾದ ಸಿದ್ದರಾಮಯ್ಯರ ನೆಲೆ ಮತ್ತು ಅವರು ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದ ಬಗ್ಗೆ ಚರ್ಚೆ ನಡೆಸುವ ವೇಳೆಯಲ್ಲಿ .
ನಮ್ಮ ಜನತಾದಳ ಪಕ್ಷ ಮತ್ತು ಅದರ ಸಿದ್ಧಾಂತದ ಬಗ್ಗೆ ಹೇಳುವ ಮೂಲಕ ಪಕ್ಷದ ಸಾಧನೆಗಳು ಮತ್ತು ಕೋಲಾರ ಕ್ಷೇತ್ರದಲ್ಲಿ ನಮ್ಮ ಪಂಚರತ್ನ ಯಾತ್ರೆಗೆ ಸಿಕ್ಕಂತಹ ಪ್ರಶಂಸೆಯ ಬಗ್ಗೆ ಮಾತನಾಡಿದ ಕ್ಷಣ