ಕೇರಳದ ಕಣ್ಣೂರಿನ ಪಳಯಂಗಡಿಯಲ್ಲಿ ಮಗುವಿನ ಗಂಟಲಲ್ಲಿ ಚೂಯಿಂಗ್ ಗಮ್ ಸಿಲುಕಿಕೊಂಡು ಉಸಿರುಗಟ್ಟಿ ಒದ್ದಾಡುತ್ತಿತ್ತು. ಈ ವೇಳೆ ಸ್ಥಳದಲ್ಲೇ ಇದ್ದ ಯುವಕರ ತಂಡ ಬಾಲಕಿಯ ಗಂಟಲಿನಿಂದ ಅದನ್ನು ಹೊರಕ್ಕೆ ತೆಗೆದು ಮಗುವಿನ ಜೀವ ಉಳಿಸಿದ್ದಾರೆ. ಯುವಕರ ಸಮಯ ಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
#Kerala#Kannur#ChewingGum
ये स्कूल कहां का है नहीं पता लेकिन ये देखने से बच्चों में एक डर का माहौल ज़रूर बन गया, अब ये बच्चे मोबाइल को जल्दी हाथ नहीं लगाएंगे। Good job❤️
अगर ये छोटी सी स्टोरी हर स्कूलों में बच्चों को दिखाया जाए तो बच्चे पूरा दिन मोबाइल चलाना छोड़ देंगे।
Karnataka 2nd PUC Result: ದ್ವಿತೀಯ PU ಫಲಿತಾಂಶ ಪ್ರಕಟ-ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್ ದ್ವಿತೀಯ ಪಿ.ಯು.ಸಿ. ಫಲಿತಾಂಶವು ಇಂದು ಮಧ್ಯಾಹ್ನ 12.30ಕ್ಕೆ ಪ್ರಕಟವಾಗಿದ್ದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಜಾಲತಾಣ https://t.co/M35yr9pl0P ನಲ್ಲಿ ಫಲಿತಾಂಶ ವೀಕ್ಷಿಸಬಹುದು.
#PUC#results