ಯಾವ್ news channel ಕೂಡ ಇದರ ಬಗ್ಗೆ ತೋರಿಸ್ತಾ ಇಲ್ಲ.
ಕಾಂಗ್ರೆಸ್ ಅವ್ರು ಸಚಿವ ಸಂಪುಟ ಮಾಡದೆ ಕೃಷಿ ಮಂತ್ರಿ ಯಾರು ಅಂತ ತಿಳೀತಾ ಇಲ್ಲ. .
@DKShivakumar ಇವರನ್ನು ಕೂಡಲೇ ಬೇಟಿ ಮಾಡಿ.
@KEA_karnataka ಕಲ್ಯಾಣ ಕರ್ನಾಟಕದ ಪರೀಕ್ಷೆ ಮುಂದೂಡಿ. ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ, ಒಂದು ಪರೀಕ್ಷೆಯ ವಂಚಿತರಾಗ್ತೀವಿ , ಹಾಗಾಗಿ ಒಂದು ಪರೀಕ್ಷೆಯನ್ನು ಮುಂದೂಡಿ!!
ಸಿಜೆಪಿ ತರಹನೇ ಇನ್ಸ್ಟಾದಲ್ಲಿ ಮೀಸಲಾತಿ ವಿರೋಧಿ ಆಂದೋಲನ ಸದ್ದು ಮಾಡುತ್ತಿದೆ. ಈ ಅಭಿಯಾನಕ್ಕೆ ನಿಮ್ಮ ಬೆಂಬಲವಿದೆಯೇ? #ಪ್ರಜಾವಾಣಿ ಪ್ರಶ್ನೆ.
ಓದುಗರೊಬ್ಬರ ಉತ್ತರ:
ಯಾವ್ ಮೀಸಲಾತಿ?
EWS
SC
ST
OBC 3A
3B
2A
2B
C1
Etc... ಇಷ್ಟೆಲ್ಲಾ ಇದೆ..!
ಎಲ್ಲ ಜಾತಿಗಳ ಮೀಸಲಾತಿ ಹೋಗುತ್ತದೆ.. ಎಲ್ಲರೂ ಬನ್ನಿ!! 😊
KPSC ಯ ಸುಧಾರಣೆ ಏಕೆ ಆಗೋದಿಲ್ಲ ಅಂದ್ರೆ ಮೂರು ರಾಜಕೀಯ ಪಕ್ಷಗಳು ಇದರಲ್ಲಿ ಭಾಗಿಯಾಗಿವೆ.
ಬಿಜೆಪಿಯ ಶಿವಶಂಕರಪ್ಪ ಸಾಹುಕಾರ, ಕಾಂಗ್ರೆಸ್ ಅವ್ರ ಬೊಜ್ಯನಾಯ್ಕ ಭ್ರಷ್ಟಾಚಾರದ ಆರೋಪ ಇದ್ದವರು. ಅವರನ್ನೇ ಈ ರಾಜಕಾರಣಿಗಳು ಆಯ್ಕೆ ಮಾಡಿದ್ದಾರೆ.
ಈಗ ಇಬ್ಬರು ಸೇರಿಕೊಂಡು ನಾಟಕ ಆಡ್ತಾ ಇದಾರೆ.
ಈ ಎಲ್ಲಾ ಸದಸ್ಯರನ್ನು ಕಿತ್ತು ಹೊಸದಾಗಿ KPSC ಮಾಡ್ಬೇಕು. ಅಲ್ಲಿಯವರೆಗೂ ಯಾವುದೇ ಪರೀಕ್ಷೆ ಆಗಬಾರದು.
ಸಿಬಿಐ ತನಿಖೆ ಆಗಬೇಕು.
🚨KPSC scam Mega series 🚨CTI EXAMS
ಇನ್ನಷ್ಟು ಗೊಂದಲಗಳು. ಓರ್ವ ಅಭ್ಯರ್ಥಿ KEA exam ನಲ್ಲಿ 15 ಮಾರ್ಕ್ಸ್ - ಕೆಪಿಎಸ್ಸಿ ಯ CTI EXAM ನಲ್ಲಿ 150 ಮಾರ್ಕ್ಸ
ಇನ್ನೋರ್ವ KEA ನಲ್ಲಿ 33 ಮಾರ್ಕ್ಸ್ - ಕೆಪಿಎಸ್ಸಿ ಯಲ್ಲಿ 160 ಮಾರ್ಕ್ಸ್.
ಕೂಡಲೇ ಇವರ OMR sheet, bank details ಹಾಗೂ ಇವರು ಇದ್ದ ಪರೀಕ್ಷ ಕೇಂದ್ರದಲ್ಲಿ ಇರುವ ಸಿಸಿಟಿವಿ ಚೆಕ್ ಆಗಬೇಕು.
https://t.co/6Dt6NMVWO4
Dear @KEA_karnataka ಸಾವಿರಾರು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ ಗ್ರಾಮ ಆಡಳಿತ ಅಧಿಕಾರಿ (VA) ಹಾಗೂ ಲ್ಯಾಂಡ್ ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಹಾಕುವ ದಿನಾಂಕವನ್ನು ವಿಸ್ತರಿಸಬೇಕೆಂದು ವಿನಂತಿಸುತ್ತೇವೆ,
@KSVS @CMofKarnataka@SANDEEPRAI#VAO AND #LANDsurveyor
ವಾಹ್ @KEA_karnataka
ಆಗಸ್ಟ್ 2 ರಂದು 10:30 ರಿಂದ 12 ರ ವರೆಗೆ ರಾಯಚೂರಿನಲ್ಲಿ ಪೊಲೀಸ್ NHK ವೃಂದದ ಪರೀಕ್ಷೆ, ಅದೇ ದಿನ ಮಧ್ಯಾಹ್ನ 2:30 ರಿಂದ 4 ಗಂಟೆಯ ವರೆಗೆ ಸಿಂಧನೂರಿನಲ್ಲಿ ಮತ್ತೊಂದು HK ವೃಂದದ ಪರೀಕ್ಷೆ.
ಒಂದು ಸೆಂಟರ್ ನಿಂದ ಇನ್ನೊಂದು ಸೆಂಟರ್ ಗೆ ಹೋಗಲು ಪ್ರೈವೇಟ್ ಜೆಟ್ ವ್ಯವಸ್ಥೆ ಮಾಡಿದ್ರೆ ಚೆನ್ನಾಗಿರ್ತಿತ್ತು.
#KEA
ಕೆಪಿಎಸ್ಸಿಯ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi ಅವರು ಇಂದು ಕೆಪಿಎಸ್ಸಿ ಕಾರ್ಯದರ್ಶಿಯವರನ್ನು ಭೇಟಿ ಮಾಡಿ, ಆಂತರಿಕ ತನಿಖೆಯನ್ನು ತಕ್ಷಣವೇ ರದ್ದುಗೊಳಿಸಿ, ಪ್ರಕರಣವನ್ನು ಸಿಬಿಐಗೆ ಅಥವಾ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಯವರ ನೇತೃತ್ವದ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಸುರೇಶ್ ಕುಮಾರ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.
#CongressFailsKarnataka #KPSCMosa
Another Justice M. Nagaprasanna Sir W 👏👏👏
ಕೆಪಿಎಸ್ಸಿ ನೇಮಕಾತಿಯಲ್ಲಿ ಮೀಸಲಾತಿ ದುರ್ಬಳಕೆ: ಹೈಕೋರ್ಟ್ ಗಂಭೀರ ಪ್ರಶ್ನೆ
ಮಾಜಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಪುತ್ರಿ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ಸೌಲಭ್ಯ ಪಡೆದಿರುವ ಪ್ರಕರಣದ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ತಂದೆಯ ವಾರ್ಷಿಕ ಆದಾಯ ₹25 ಲಕ್ಷಕ್ಕೂ ಅಧಿಕವಾಗಿದ್ದರೂ ಕುಟುಂಬದ ವಾರ್ಷಿಕ ಆದಾಯವನ್ನು ಕೇವಲ ₹40,000 ಎಂದು ತೋರಿಸಿರುವ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದೆ. ಇದರಿಂದ ನಿಜವಾದ ಬಡ ಹಾಗೂ ಅರ್ಹ ಅಭ್ಯರ್ಥಿಯ ಅವಕಾಶ ಕಸಿದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.