ಕೋವಿಡ್ ಎರಡನೇ ಅಲೆ
ಜೀವ ಉಳಿಸಿ - ಜೀವನ ರಕ್ಷಿಸಿ
ಮೂರನೇ ಅಲೆಗೆ ಸನ್ನದ್ಧರಾಗಿ
CPI(M), CPI, CPI(ML), SUCI(C), AIFB, RPI ಮತ್ತು ಸ್ವರಾಜ್ ಇಂಡಿಯಾ ಒಟ್ಟು ಏಳು ಪಕ್ಷಗಳು ಜಂಟಿಯಾಗಿ ನೀಡಿದ ಕರೆ.
ದೇಶಾದ್ಯಂತ ಮನೆ ಮನೆಗಳ ಮುಂದೆ, ಅವರವರ ಊರುಗಳಲ್ಲಿ ಮತ್ತು ಪ್ರದೇಶಗಳಲ್ಲಿ ಪ್ರತಿಭಟನೆ
Redouble our strength and commitment to carry forward the battle for social emancipation and justice on Mahatma Phule’s birth anniversary.
His vision remains an inspiration.
#jyotibaphule
ಅಮೇರಿಕಾದ ಮಾತು ಕೇಳದ ಪ್ರಧಾನಿಗಳು, ಅಧ್ಯಕ್ಷರುಗಳನ್ನು ಬದಲಾಯಿಸುವ, ಪದವಿಯಿಂದ ಕೆಳಗಿಳಿಸುವ ಇಂತಹ ಕೃತ್ಯಗಳನ್ನು ಸಂಯೋಜಿಸುವ, ನಡೆಸುವ ಕೆಲಸದಲ್ಲಿ ಅಮೇರಿಕಾದ ಗೂಢಾಚಾರಿಕೆ ಸಂಸ್ಥೆ ಸಿ.ಐ.ಎ ಪಾತ್ರ & ಅದರ ದುಷ್ಟತನಗಳನ್ನು ವಿವರಿಸುವ ಪುಸ್ತಕ.
ಲೇಖಕರು : ಯಡೂರು ಮಹಾಬಲ
ಬೆಲೆ. 250.
ಪುಸ್ತಕಗಳಿಗಾಗಿ ಸಂಪರ್ಕಿಸಿ. 9449129994, 9449782138
ದೆಹಲಿಯಲ್ಲಿ ರೈತರ ಸಂಘರ್ಷ ಮುಂದುವರೆದಿದೆ..
ಹೊಸದಾಗಿ ತಂದಿರುವ ಕೃಷಿ ಕಾಯ್ದೆಗಳಲ್ಲಿ ಏನಿದೆ?
ತಿಳಿಯಲು ಈ ಕೆಳಗಿನ ಎರಡು ಪುಸ್ತಕಗಳು ಸಹಕಾರಿಯಾಗಲಿವೆ.
ರೈತ ಸಂಕುಲ ನಾಶ ಮಾಡುವ ಕೃಷಿ ಮಸೂದೆಗಳು ₹ 40.
ರೃತರ ಭದ್ರತೆ ದೇಶದ ಭದ್ರತೆ ₹50...
ಪುಸ್ತ���ಗಳಿಗಾಗಿ ಸಂಪರ್ಕಿಸಿ. 9449782138, 9449129994
ಸಿಐಟಿಯು ಕರ್ನಾಟಕ ಅಧಿಕೃತ ಫೇಸ್ ಬುಕ್ ಪೇಜ್ ಇಂದು ಅನಾವಣಗೊಂಡಿದೆ.
ಜನಪರ, ದುಡಿಯುವ ವರ್ಗದ ಪರ ಸುದ್ದಿಗಳಿಗಾಗಿ CITU Karnataka
ಲೈಕ್ ಮಾಡಿ ಮತ್ತು ಶೇರ್ ಮಾಡಿ.
CITU Karnataka official face book page lanchud today at Jyothi bash bhavan, Bangalore.Visit page, Like and share. https://t.co/AZY9PnQmh3
The horrendous Hathras crime is clearly part of the larger sinister RSS/BJP design to destroy the Indian Constitution & transform our secular democratic Republic into a fascistic Manuwadi police State.
This will be resisted and defeated.
https://t.co/kDym7cq0PE
ಜಾತಿ ಬಂತು ಹೇಗೆ ? ಬರೆದದ್ದು Gn Nagaraj ರವರು.
ಖುಷಿಯಿಂದ ಕೈಗಿತ್ತವರು Gn Mohan ಸರ್.
ಓದಲೇಬೇಕಾದ ಸಂಶೋಧನಾ ಕೃತಿ... ಇಂದಿನ ಅಗತ್ಯ.
ಸಂಪರ್ಕಿಸಿ..
9449782138, 9449129994
Students from Indu Independent PU college in Ballari bag most of the top spots in the arts streams. The top seven spots are shared among 14 students. All 14 students from Ballari district and 11 are from Indu Independent PU college @THBengaluru
ಎಲ್ಲಾ ಮಸೀದಿ ದೇವಸ್��ಾನ ಕಟ್ಟಿಕೊಂಡು ಸಾಯ್ತಿರೋ ಊರಲ್ಲಿ ನಾವು ಮಾಡ್ತಿತೋ ಕೆಲಸಾನ ಸೀರಿಯಸ್ಸಾಗಿ ತೊಗೊಂಡು ಖೂನಿ ಮಾಡ್ತೀವಿ ಅಂತ ಹೆದರಿಸೋ ಅಷ್ಟು ಯಾರಾದರೂ ತಯ್ಯಾರಿದ್ರೆ ನೀವು ನಿಮ್ಮ ಸಂಧೋಧನೆ ಬಗ್ಗೆ ಹೆಮ್ಮೆ ಪಡಬೇಕು.
~ ಡಾ. ಪಾಟೀಲ್
(ಚಿದಂಬರ ರಹಸ್ಯ)
#ಕೋಶಓದು_ದೇಶನೋಡು
#ತೇಜಸ್ವಿಓದುಅಭಿಯಾನ
#ಅರಿವಿನಪಯಣ
ಲೋಕಸಭಾ ಚುನಾವಣೆ - 2019
"ಕರ್ನಾಟಕದಲ್ಲಿ ಭೂಮಿ ಪ್ರಶ್ನೆ ಪರಿಹಾರಕ್ಕಾಗಿ ಹೋರಾಟಗಳು" ಎಂಬ ವಿಷಯದ ಕುರಿತು ಹಿರಿಯ ಕಮ್ಯುನಿಷ್ಟ್ ಮುಖಂಡರಾದ ಜಿ.ಸಿ.ಬಯ್ಯಾರೆಡ್ಡಿಯವರು ಮಾತನಾಡುತ್ತಿದ್ದಾರೆ.
https://t.co/SuN7gdRhfq