took part in the jantar mantar protest. Showing my support for the students out of empathy and a care of this country’s democracy not any political bias or agenda. This country was founded on the blood of our ancestors don’t let these media and political parties divide us
The classic and evergreen handloom sarees of Karnataka are well know globally.
We had conceptualized the ethnic fashion show some time back, but never imagined this would turn into reality in this short span with this granduer.
I heartfuly thank @PrasadBidapa and his team for making this fashion show a grand success.
#SamskrutikaSambhrama #Dharwad #SantoshLadFoundation
ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರ ಪುತ್ರ ಕರಣ್ ಲಾಡ್ ರಚಿಸಿರುವ (A Glitch in the simulation) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ, ಬಳ್ಳಾರಿ ಉಸ್ತುವಾರಿ ಸಚಿವರಾದ ಶ್ರೀ ಬಿ. ನಾಗೇಂದ್ರ ರವರು ಭಾಗವಹಿಸಿ ಶುಭಕೋರಿದರ
#SantoshLad#BNagendra
ಕಾರ್ಮಿಕ ಇಲಾಖೆ ಸಚಿವರು ಹಾಗೂ ಆತ್ಮೀಯರಾದ ಶ್ರೀ ಸಂತೋಷ್ ಲಾಡ್ ಅವರ ಸುಪುತ್ರ ಕರಣ್ ಲಾಡ್ ಬರೆದಿರುವ 'A Glitch in the Simulation' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡೆ. ಕೇವಲ 18ನೇ ವಯಸ್ಸಿಗೆ ಪುಸ್ತಕ ರಚಿಸಿರುವ ಕರಣ್ ಸಾಧನೆ ನಿಜಕ್ಕೂ ಪ್ರಶಂಸನೀಯ ಹಾಗೂ ಇವತ್ತಿನ ಯುವ ಪೀಳಿಗೆಗೆ ಸ್ಪೂರ್ತಿದಾಯಕ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್, ಸಚಿವರಾದ ಶ್ರೀ ಎಂ ಬಿ. ಪಾಟೀಲ್, ಶ್ರೀ ಕೆ.ಎಚ್. ಮುನಿಯಪ್ಪ, ಶ್ರೀ ದಿನೇಶ್ ಗುಂಡೂರಾವ್, ಶ್ರೀ ಡಾ. ಎಂ ಸಿ. ಸುಧಾಕರ್, ಶ್ರೀ ಬೋಸರಾಜು, ವಿಧಾನಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸದಸ್ಯರಾದ ಶ್ರೀ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಸಚಿವ ಸಂತೋಷ್ ಲಾಡ್ ಕುಟುಂಬದ ಸದಸ್ಯರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
#Bengaluru
ಇಂದು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಕಾರ್ಮಿಕ ಸಚಿವರಾದ ಶ್ರೀ @SantoshSLadINC ಅವರ ಪುತ್ರ ಕರಣ್ ಲಾಡ್ ಬರೆದಿರುವ "A Glitch in the Simulation" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದೆ.
ಕಾರ್ಮಿಕ ಇಲಾಖೆ ಸಚಿವರು ಹಾಗೂ ನನ್ನ ಆತ್ಮೀಯರಾದ ಶ್ರೀ @SantoshSLadINC ಅವರ ಪುತ್ರ ಚಿ|| ಕರಣ್ ಲಾಡ್ ಬರೆದಿರುವ 'A Glitch in the Simulation' ಕೃತಿಯನ್ನು ನಮ್ಮೆಲ್ಲ ನಾಯಕರೊಂದಿಗೆ ಬಿಡುಗಡೆಗೊಳಿಸಲಾಯಿತು.
ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಈ ಕಿಶೋರ ತಾತ್ವಿಕ ವಿಷಯಗಳ ಕುರಿತು ಕೃತಿ ರಚಿಸಿರುವುದು ನಿಜಕ್ಕೂ ಪ್ರಶಂಸನೀಯ ಮತ್ತು ಇಂದಿನ ಪೀಳಿಗೆಗೆ ಸ್ಪೂರ್ತಿದಾಯಕ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳಾದ ಶ್ರೀ @DKShivakumar, ಸಚಿವರಾದ, ಶ್ರೀ @KHMuniyappaklr ಶ್ರೀ @dineshgrao , ಶ್ರೀಮತಿ @laxmi_hebbalkar, ಶ್ರೀ Dr MC Sudhakar, ಶ್ರೀ @NsBoseraju, ವಿಧಾನಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, MLC ಶ್ರೀ @Channaraj_H ಸೇರಿದಂತೆ ಸಚಿವ ಶ್ರೀ ಸಂತೋಷ್ ಲಾಡ್ ಕುಟುಂಬದ ಸದಸ್ಯರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನನ್ನ ಮಗ @iKaranLad ರಚಿಸಿರುವ 'A Glitch In The Simulation' ಪುಸ್ತಕ ಬಿಡುಗಡೆ ಸಮಾರಂಭ ಅದ್ಭುತವಾಗಿ ನಡೆಯಿತು.
ಒಬ್ಬ ತಂದೆಯಾಗಿ ತುಂಬ ಹೆಮ್ಮೆ ಹಾಗೂ ಖುಷಿ ನೀಡಿದ ಈ ಕಾರ್ಯಕ್ರಮ ಹಲವು ಅಪೂರ್ವ ಘಳಿಗೆಗಳಿಗೆ ಸಾಕ್ಷಿಯಾಯಿತು.
ಸಮಾರಂಭದಲ್ಲಿ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ @DKShivakumar, ಸಂಪುಟ ಸಹೋದ್ಯೋಗಿಗಳಾದ ಶ್ರೀ @MBPatil, ಶ್ರೀ @dineshgrao, ಶ್ರೀ @INCKHMuniyappa, ಶ್ರೀ @BZZameerAhmedK, ಶ್ರೀ @SBDarshanapur ಶ್ರೀ @NsBoseraju, ಶ್ರೀ @krishnabgowda, ಶ್ರೀಮತಿ @laxmi_hebbalkar ಶ್ರೀ @byrathi_suresh, ಡಾ. ಎಮ್ ಸಿ ಸುಧಾಕರ್, ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಅವರು ಸೇರಿದಂತೆ ಹಲವು ಶಾಸಕ ಮಿತ್ರರು, ಸಿನಿಮಾ ಮಿತ್ರರು, ಆಪ್ತರು, ಬಂಧುಗಳು ಉಪಸ್ಥಿತರಿದ್ದರು.
#AGlitchInTheSimulation #BookLaunch #BookReleaseEvent
ಇಂದು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆದ ಮಾನ್ಯ ಸಚಿವರಾದ ಸಂತೋಷ್ ಲಾಡ್ ಅವರ ಪುತ್ರ ಕರಣ್ ಲಾಡ್ ಅವರು ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ, ಶುಭ ಹಾರೈಸಿದೆ. ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
@SantoshSLadINC
ಸಚಿವರಾದ ಶ್ರೀ ಸಂತೋಷ್ ಲಾಡ್ ಅವರ ಪುತ್ರ ಬರೆದಿರುವ 'A Glitch In the Simulation' ಪುಸ್ತಕವನ್ನು ಬೆಂಗಳೂರಿನಲ್ಲಿ ಇಂದು ಬಿಡುಗಡೆಗೊಳಿಸಿದೆ. ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಂಡಿರುವ ಅವರ ಪುತ್ರ ಕರಣ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.