ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗ ನ ಆಪ್ ಬಂದಿದೆ.
ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸದಸ್ಯರ ಗುರುತಿನ ಚೀಟಿಯನ್ನು ಪಡೆಯಿರಿ --Powered by Kutumb App
https://t.co/jR9wX7q1Tu
ಬಿಹಾರಿ ಹುಡುಗರು ತುಂಬಾ ಚೆನ್ನಾಗಿ ಪಾಕಿಸ್ತಾನದ ತಳಿಗಳ ಜೊತೆಗೆ ಕ್ರಿಕೆಟ್ ಆಡಿದ್ದಾರೆ.
ಭಾರತ-ಪಾಕ್ ಕ್ರಿಕೆಟ್ ಪಂದ್ಯದ ವೇಳೆ ಪಂಜಾಬ್ನ ಕಾಲೇಜಿನಲ್ಲಿ ಕಾಶ್ಮೀರದ ಸುಮಾರು 90 ವಿದ್ಯಾರ್ಥಿಗಳು ಪಾಕಿಸ್ತಾನವನ್ನು ಬೆಂಬಲಿಸಿ ಡ್ಯಾನ್ಸ್ ಮಾಡಿದರು.
30 ಬಿಹಾರಿ ವಿದ್ಯಾರ್ಥಿಗಳು ದೇಶವಿರೋಧಿ ಕ್ರಮದಿಂದ ಆಕ್ರೋಶಗೊಂಡು ಫುಟ್ಬಾಲ್&ಕಬಡ್ಡಿ ಆಡಿದರು
ಕನ್ನಡ ನಾಡಿನ ವೀರವನಿತೆ ದೇಶದ ಪ್ರಥಮ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ, ಬೆಳಗಾವಿ ಜಿಲ್ಲೆಯ ಶೌರ್ಯ ಸ್ವಾಭಿಮಾನದ ಪ್ರತೀಕ ಕಿತ್ತೂರು ರಾಣಿ ಚೆನ್ನಮ್ಮರ ಜನ್ಮದಿನದ ಶತಕೋಟಿ ನಮನಗಳು. 🙏
#KitturRaniChennamma