ಅಯ್ಯೋ ತಗಡೆ ಆ ಪೇಶ್ವೆ ಗುಳ್ಳೆ ನರಿಗಳು
ಯಾವ ರೀತಿ ಮಹಾರ್ ಜನಾಂಗದವರನ್ನ ನಡೆಸಿಕೊಳ್ತಿದ್ರು ಅಂಥಾ ಗೊತ್ತು!
ಆ ಶೋಷಣೆಯ ವಿರುದ್ಧ ನಡೆದ ಸ್ವಾಭಿಮಾನದ ಯುದ್ದ ಅದು.
#BhimaKoregaon#JaiBhim
ಏನ್ರಿ ಮೀಡಿಯಾ ಅಂದಿದ್ದಕ್ಕೆ ಅಷ್ಟೊಂದು ಕೋಪ ಬಂತಾ?
ಪ್ರತಿಷ್ಠಿತ ಸಂಸ್ಥೆಯ ನ್ಯೂಸ್ ರಿಪೋರ್ಟರ್ ಒಬ್ಬ ಯುವಕನಿಗೆ ನೇರವಾಗಿ ಹೋಗೋ ಕರಿಯಾ ಎಂದು ಜನಾಂಗೀಯ ನಿಂದನೆ ಮಾಡುತ್ತಿದ್ದಾನೆ, ಹಾಗಾದರೆ ಅವನ ಮೇಲೆ ಕ್ರಮ ಕೈಗೊಳ್ಳಬಾರದೇಕೆ?
Wat more do we need on this 1st day of 2025 @NimmaShivanna Anna..
This just made me very, very happy.
Mch mch luv to you, and loadsaa prayers from everyone here.
🙏🏼❤️