UP 143
Bihar 79
MP 52
Rajasthan 50
Gujarat 43
CG 19
Haryana 18= 404
Magic number = 424/846
South Indians’ future shouldn’t be decided by a few high-population states.
Stand together before it’s too late.
ಕರ್ನಾಟಕ ಬಿಜೆಪಿ ತನ್ನ ಪ್ರತೀ ನಡೆಯಲ್ಲೂ ತನ್ನ ತಲೆ ಮೇಲೆ ತಾನೇ ಚಪ್ಪಡಿ ಎಳೆದುಕೊಳ್ಳುತ್ತಾ ಇರೋದು ಈ ರಾಜ್ಯದ ದುರದೃಷ್ಟ.
ಮನೆಗೆ ಆಗದ ಮಗ ಇದ್ದರೆಷ್ಟು ಬಿಟ್ಟರೆಷ್ಟು ಅನ್ನೋದು ಇವಕ್ಕೆ
#delimitation
Bhimaru states = 400 states
All South India = 160 seats
UP = 120
Bihar = 70
Two Beggers states of India will have more seats all Rich South India
We dommed because of Pigs having more piglets
Shanthankulam case verdict: ತಮಿಳುನಾಡಿನ ಶಾಂತನ್ಕುಲಂ ಪೊಲೀಸ್ ಕಸ್ಟಡಿ ಸಾವಿನ ಪ್ರಕರಣದಲ್ಲಿ ಮಧುರೈ ನ್ಯಾಯಾಲಯ 9 ಪೊಲೀಸರಿಗೆ ಮರಣದಂಡನೆ ವಿಧಿಸಿದೆ. ವ್ಯಾಪಾರಿ ಜಯರಾಜ್ ಮತ್ತು ಪುತ್ರ ಬೆನಿಕ್ಸ್ 2020ರಲ್ಲಿ ಚಿತ್ರಹಿಂಸೆಯಿಂದ ಸಾವನ್ನಪ್ಪಿದ್ದರು.
#tamilnadu#police#deathpenalty
ಕೇವಲ ಪರೀಕ್ಷೆಯಲ್ಲಿ ಅಂಕ ತೆಗೆದು, ಕಡ್ಡಾಯದ ಹೊರೆಯಿಂದ ಕನ್ನಡ ಮಕ್ಕಳನ್ನು ಪಾರು ಮಾಡಿದ್ದಕ್ಕೆ, ಕೆಲವರು ಇಷ್ಟೊಂದು ಹಾರಾಡ್ತಾ ಇದ್ದಾರಲ್ಲಾ, ಇನ್ನು ಸಂಪೂರ್ಣವಾಗಿ ಹಿಂದಿ ಪಾಠವನ್ನು ತೆಗೆದರೆ ಇಲ್ಲಿನ ಕೆಲವರು ಎದೆನೇ ಸೀಳಿಕೊಂಡು ಗೋಳ್ಇಡ್ತಾರೇನೋ ಪಾಪ. 🤦🏽♂️
ತಮಿಳುನಾಡಲ್ಲಿ ತಮಿಳು ಭಾಷೆಗಳು ಪಕ್ಷಭೇದ ಮರೆತು ಒಂದಾಗುತ್ತಾರೆ.. ಹಾಗೆ ಕೂಡ ಕೇರಳ ಮಹಾರಾಷ್ಟ್ರ ಆಂಧ್ರಪ್ರದೇಶ..
ಆದರೆ ನಮ್ಮ ನಾಡಲ್ಲಿ ಮಾತ್ರ ನಾಡ ದ್ರೋಹಿಗಳು ತುಂಬಿಹೋಗಿದ್ದಾರೆ..
ಕನ್ನಡಕ್ಕೆ ಒಳ್ಳೆಯದು ಆಗುತ್ತದೆ ಅಂದರೆ ಯಾವಾಗಲೂ ಅಡ್ಡ ಆಗುತ್ತಾರೆ...
ಯಾಕೆ ಕನ್ನಡಿಗರಿಗೆ ಈ ತರ ಯಾವಾಗಲೂ?
#ಕನ್ನಡ