In 2025, Karnataka witnessed 80,558 public Ganesha processions.
To keep them peaceful and safe, over 1,02,000 police personnel, Home Guards and Central Forces were deployed.
Think about what that number really means.
More than one lakh men and women in uniform spent the festival away from their own families so that the rest of us could celebrate with ours.
While we prayed, celebrated, danced and took part in processions, they stood for hours on our streets, managing crowds, regulating traffic, preventing conflict and ensuring that everyone returned home safely.
They missed time with their parents, spouses and children so that our families could celebrate in peace and happiness.
When they make that sacrifice, the very least we can do is respect it.
Be responsible. Cooperate with the police. Follow instructions. Treat them with dignity.
Behind every uniform is a family waiting for them too.
They give up their festival to protect ours.
Show some ❤️ for Karnataka Police.
A little appreciation goes a long way.
#PSI545_ 4 ವರ್ಷದಿಂದ ನೆಮ್ಮದಿ ಹಾಗೂ ಹರುಷವಿಲ್ಲದೆ ನಡೆಯುತ್ತಿರುವ ಈ ಹೊಸ ವರ್ಷ ಆಚರಣೆಗೆ ಈ ವರ್ಷವಾದರೂ ಕನಸಾಗಿ ನಿಂತಿರುವ ನೆಚ್ಚಿನ ಹುದ್ದೆ ಪಾಲಿಸಿ ನಮ್ಮ ಕುಟುಂಬ ದವರಿಗೆ ನಾವು ಆಸರೆಯಾಗುವಂತೆ ಘನ ಸರ್ಕಾರವು ದೃಢ ನಿರ್ಧಾರ ಕೈಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಬೇಕಾಗಿ ವಿನಂತಿ
PSI ನೇಮಕಾ(ಎಷ್ಟು ಜನರ ಪ್ರಾಣ ತೆಗೆದುಕೊಳ್ಳಬೇಕೆಂದಿದ್ದೀರಿ)
ಪಂಚವಾರ್ಷಿಕ ಯೋಜನೆಯಾದ 545 Civil PSI ಹುದ್ದೆಗಳ ನೇಮಕಾತಿ.!!
ಆಯ್ಕೆಯಾದವರ ಆಯಸ್ಸೇ ಮುಗಿಯುತ್ತಿದೆ
ಆದರೆ ಆದೇಶ ಸಿಗುತ್ತಿಲ್ಲ.!!
(178th Rank ಶಿವರಾಜಕುಮಾರ ಮೊನ್ನೆ ಸಾವನ್ನಪ್ಪಿದ್ದಾರೆ.!)
ಹೌದು.! ಸಿಂಧುತ್ವ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿದ್ದರೂ, ನೇಮಕಾತಿ ಆದೇಶ ಸಿಕ್ಕಿಲ್ಲ.! ಆದಷ್ಟು ಬೇಗ Order ನೀಡುವಂತೆ ಆಯ್ಕೆಯಾದ ನೂರಾರು ಅಭ್ಯರ್ಥಿಗಳು ಮಾನ್ಯ ಘನ ಸರಕಾರಕ್ಕೆ AKSSA ಮೂಲಕ ವಿನಂತಿ.!!
ಕಾನೂನು ಸುವ್ಯವಸ್ಥೆ ಕಾಪಾಡುವ ಕೈಂಕರ್ಯದಲ್ಲಿ ಮೊದಲಿಗರಾಗಲಿರುವ ಇವ(PSI)ರನ್ನು ಇಷ್ಟೊಂದು ಸತಾಯಿಸಿ ಪೊಲೀಸ್ ಇಲಾಖೆಗೆ ಕರೆದುಕೊಂಡರೆ ಹೇಗೆ.?? ಹೊಸ ವ(ಹ)ರುಷಕ್ಕೆ ಸರಕಾರದಿಂದ ಸತಾಯಿಸುವ ಬದಲು ಸಂತೈಸುವ ಕೆಲಸವಾಗಲಿ.!!
ಈ ನೇಮಕಾತಿ ನಡೆದು ಬಂದ ಹಾದಿ:
★ Notification Date : 21-01-2021
★ Original Exam Date : 03-10-2021
★ Re Exam Date : 23-01-2024
★ Provisionl Key Ans : 29-01-2024
★ Revised Key Ans : 23-02-2024
★ Final Key Ans : 01-03-2024
★ Provisional Marks : 01-03-2024
★ Final Marks : 28-03-2024
★ Provsnl Select List : 21-10-2024
★ Range Wise List : 29-10-2024
★ Order Copy: .?@DrParameshwara@siddaramaiah@DgpKarnataka@DKShivakumar
(@AKSSAofficial ) @shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
545PSI ಹುದ್ದೆಗೆ ನೇಮಕಾತಿ ಅಧಿಸೂಚನೆಯಾದ ನಂತರ 4 ಹೊಸ ವರ್ಷ ಕಳೆದಿವೆ.ಆದರೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ಸಿಕ್ಕಿ ಅವರ ಶ್ರಮಕ್ಕೇ ಇನ್ನೂ ಪ್ರತಿಫಲ ಸಿಕ್ಕಿಲ್ಲ.ಈಗಲಾದರೂ ಪೊಲೀಸ್ ಇಲಾಖೆ ಹೆಚ್ಚೇತುಕೊಂಡು ಆದೇಶ ಪ್ರತಿ ನೀಡಬೇಕಾಗಿ ವಿನಂತಿ.
@INCKarnataka ಚುನಾವಣ ಪ್ರಣಾಳಿಕೆಯಲ್ಲಿ ವರ್ಷಕ್ಕೆ ಲಕ್ಷ ಹುದ್ದೆ ತುಂಬುತ್ತೆವೆಂದು ಹೇಳಿದ್ದೀರಿ, ಆದರೆ ಪರೀಕ್ಷೆ ಆಗಿ ಎಲ್ಲಾ ದಾಖಲಾತಿ ಪರಿಶೀಲನೆ ಆದರೂ #PSI545 ನೇಮಕಾತಿ ಆದೇಶ ನೀಡುತ್ತಿಲ್ಲ. ಇದರಿಂದ ಉಳಿದ ಹುದ್ದೆಗಳಿಗೂ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಆದೇಶ ಪ್ರತಿ ನೀಡಿ @BBMPAdmn @DrParameshwara@ChekrishnaCk
@BBMPAdmn @DrParameshwara@DgpKarnataka@PriyankKharge
ಇನ್ನೂ ಎಷ್ಟು ದಿನ ಈ PSI ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡದೆ ವಿಳಂಬ ಮಾಡುವಿರಿ? ಇ��ೇ ಮುಂದುವರಿದರೆ ಇದು ಅಭ್ಯರ್ಥಿಗಳ ಆಶಕ್ತಿಯನ್ನು ಕುಗ್ಗಿಸುತ್ತದೆ.
@BBMPAdmn @shalinirajnish@DgpKarnataka please do take serious action regarding the issue of order copy to selected candidates of PSI 545 as soon as possible so that their hard work is paid off .
ಆಮೆ ನಡಿಗೆಯತ್ತ ಪೊಲೀಸ್ ನೇಮಕಾತಿ.
4 ವರ್ಷದಿಂದ ಹಗರಣದಿಂದ ಸ್ಥಗಿತಗೊಂಡಿದ್ದ ಪೊಲೀಸ್ ನೇಮಕಾತಿಗೆ ಮರು ಜೀವ ಬಂದರು ಅದರ ವೇಗ ಮಾತ್ರ ಆಮೆ ನಡಿಗೆಯಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿ ಸುಮಾರು 2 ತಿಂಗಳು ಕಳೆದರೂ ಕೂಡ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿಯ ಭಾಗ್ಯ ಇಲ್ಲ. ಕೇವಲ 2 ತಿಂಗಳೊಳಗೆ ತಮ್ಮ ಎಲ್ಲ ದಾಖಲಾತಿ ಪರಿಶೀಲನೆಗಳನ್ನು ಮುಗಿಸಿಕೊಂಡು ಆದೇಶ ಪ್ರತಿ ಪಡೆಯಲು ಕಾಯುತ್ತಿರುವ ನೂರಾರು ಅಭ್ಯರ್ಥಿಗಳಿಗೆ ��ಲಾಖೆ ಸಿಂಹಸಪ್ನವಾಗಿ ಕಾಡುತ್ತಿದ್ದು ಅವರ ಇಲಾಖೆಗೆ ಸೇರುವ ನಿರೀಕ್ಷೆಯನ್ನು ಕುಗ್ಗಿಸುತ್ತಿದೆ. ಜೊತೆಗೆ ಇಲಾಖೆಯನ್ನು ಸಾವಿರಾರು ಸಿಬ್ಬಂದಿ ಕೊರತೆ ಇದ್ದರೂ ಸಾಹ ಈ ವಿಳಂಬಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಇನ್ನು ಮುಂದಿನ 402 ಹಾಗೂ ಮುಂದೆ 600 PSI ನೇಮಕ ಮಾಡುವ ನೀರೀಕ್ಷೆಯು ಕೂಡ ಹುಸಿಯಾಗುತ್ತಿದೆ. ಬೆಳಗಾವಿ ಅಧಿವೇಶನದ ನಂತರ ಆದೇಶ ಪ್ರತಿ ನೀಡುತ್ತೇವೆ ಅಂತ ಮಾನ್ಯ ಗೃಹ ಸಚಿವರ ಮಾತು ಸುಳ್ಳಾಗಿದೆ.ಈಗಲಾದರೂ ಪೊಲೀಸ್ ನೇಮಕಾತಿ ವರ್ಗ ಎಚ್ಚೆತ್ತು ತ��್ಮ ವೇಗವನ್ನು ಮತ್ತಷ್ಟು ದುಪ್ಪಟ್ಟು ಮಾಡಬೇಕು ಇಲ್ಲವಾದರೆ ಪೊಲೀಸ್ ಇಲಾಖೆಗೆ ಸೇರಬೇಕು ಹಾಗೂ ಸೇವೆ ಮಾಡಬೇಕು ಎಂಬ ಅಭ್ಯರ್ಥಿಗಳ ಆಸೆಯು ಕೂಡ ಕುಗ್ಗುತ್ತದೆ.ಇಲ್ಲ ಎಲ್ಲ ಅಭ್ಯರ್ಥಿಗಳು ಪೊಲೀಸ್ ಠಾಣೆಯ ಮೀಟಿಲೇರುವ ಬದಲು ಹೋರಾಟದ ಬಾಗಿಲನ್ನು ತಟ್ಟಬೇಕಾಗುತ್ತದೆ. ಇದ್ದು ಸರ್ಕಾರ ಹಾಗೂ ಇಲಾಖೆಗೆ ಎಚ್ಚರಿಕೆಯ ಗಂಟೆ.
@DrParameshwara @DgpKarnataka
(@AKSSAofficial ) @shalinirajnish
@siddaramaiah @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
ಪೊಲೀಸ್ ಇಲಾಖೆಯಲ್ಲಿ ನೇಮಕಾತಿಯಾಗಿ 4 ವರ್ಷಗಳಾದವು, ಠಾಣೆಗಳನ್ನು ಮುಚ್ಚದೆ ಇನ್ನೇನು ಮಾಡಬೇಕು? @DrParameshwara@shalinirajnish @BBMPAdmn @DgpKarnataka PSI ನೇಮಕಾತಿಗಳು @INCKarnataka ನೀವು ಅಧಿಕಾರಕ್ಕೆ ಬಂದರೂ ಅಂತ್ಯಕಾಣುತ್ತಿಲ್ಲ. 545 PSI ನೇಮಕಾತಿ ಆದೇಶ ಪ್ರತಿ ನೀಡಿ 402 ರ ಆಯ್ಕೆಪಟ್ಟಿ ಪ್ರಕಟಿಸಿ. @ChekrishnaCk
#PSI545_ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸ್ಥಿತಿಗತಿ.
ಒಂದೆಡೆ ಪೊಲೀಸ್ ಸಿಬ್ಬಂದಿ ಕೊರತೆಯಿಂದ ಕೆಲ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಬೀಗ ಹಾಕುತ್ತಿದ್ದಾರೆ. ಉದಾಹರಣೆ ಮೂಗೂರು ಗ್ರಾಮ ಪೊಲೀಸ್ ಠಾಣೆ,ಮೈಸೂರು ಜಿಲ್ಲೆ. ಮತ್ತೊದೆಡೆ PSI 545 ರ ಪೊಲೀಸ್ ನೇಮಕಾತಿ ಆಗಿ 4 ವರ್ಷ ಕಳೆದರೂ ಕೂಡ ಇನ್ನ ಅದು ಅಂತ್ಯ ಕಾಣಲಿಲ್ಲ.
ಎಲ್ಲ ಅಭ್ಯರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣರಾಗಿ ತಮ್ಮ ಎಲ್ಲ ದಾಖಲಾತಿ ಪರಿಶೀಲನೆಗಳನ್ನು ಮುಗಿಸಿದರು ಕೂಡ ಅವರಿಗೆ ಆದೇಶ ಪ್ರತಿ ನೀಡಲು ಇಲಾಖೆ ಹಿಂದೇಟು ಹಾಕುತ್ತಿದ್ದೆ. ಇದೇ ಮುಂದುವರಿದರೆ ಮುಂದೆ ಎಲ್ಲ ಪೊಲೀಸ್ ಠಾಣೆಗಳನ್ನು ಮುಚ್ಚಬೇಕಾಗುತ್ತದೆ.
ಇದೆ ಆದರೆ ಮುಂದೆ ಜನ ಸಾಮಾನ್ಯರಿಗೆ ಕಾನೂನಿನ ಮೇಲಿನ ನಂಬಿಕೆ ಕಮ್ಮಿ ಆಗಿ ರಾಜ್ಯ ಕೃತ್ಯಗಳ ಕೂಟವಾಗಿತ್ತದೆ...ಆದ್ದರಿಂದ ಘನ ಸರ್ಕಾರವು ಇದರ ಬಗ್ಗೆ ಹೆಚ್ಚಿನ ���ಮನ ಹರಿಸಿ ಆದಷ್ಟು ಬೇಗ PSI 545 ರ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ ಅವರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿ ಜೊತೆಗೆ ಇನ್ನೂ ಮಿಕ್ಕ 402 PSI ಫಲಿತಾಂಶ ಪ್ರಕಟಸಿ ನಂತರ ಹೊಸ ಹೊಸ ನೇಮಕಾತಿಗಳನ್ನು ಮಾಡಿ ಮುಂದೆ ಇನ್ನೂ ಪೊಲೀಸ್ ಠಾಣೆಗಳನ್ನು ಮುಚ್ಚುವ ಪರಿಸ್ಥಿತಿ ಬಾರದಂತೆ ಎಚ್ಚೆತ್ತುಕೊಳ್ಳಬೇಕು.
ನೇಮಕಾತಿ ಆದೇಶ ಪ್ರತಿ ನೀಡಿ ಸಿಬ್ಬಂದಿ ಕೊರತೆಯ��್ನು ತಡೆಗಟ್ಟಿ.
#issueorderstoPSI545
@siddaramaiah @DKShivakumar @DrParameshwara @PriyankKharge @DgpKarnataka @MBPatil @BBMPAdmn @tv9kannada @AsianetNewsSN @prajavani @Vijayavani_Digi @BasanagoudaBJP @BYVijayendra @AKSSAofficial
ಮಾನ್ಯರೇ; @siddaramaiah@PriyankKharge@CMahadevappa ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ಮನವಿ.
ವಿಷಯ- ಮಾನ್ಯ ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟವು ಒಳ ಮೀಸಲಾತಿ ಜಾರಿಗೆ ಆಯೋಗ ರಚನೆಗೆ ಸ್ವಾಗತಿಸುವಿಕೆ ಮತ್ತು ಈ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಿರುವ ಮತ್ತು ಅಧಿಸೂಚನೆ ಹೊರಡಿಸಲು ಸಿದ್ಧಗೊಂಡಿರುವ ನೇಮಕಾತಿಗಳಿಗೆ ತಾತ್ಕಾಲಿಕವಾಗಿ ತಡೆ ನೀಡದಂತೆ ಮನವಿ.
ಈ ಸದರಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಲು ಅವಕಾಶ ನೀಡಿದೆ. ಕೋರ್ಟ್ ನ ಸೂಚನೆಯ ಮೇರೆಗೆ ಮಾನ್ಯ ಕರ್ನಾಟಕ ರಾಜ್ಯ ಸರ್ಕಾರವು 28/10/2024 ರಂದು ಸಚಿವ ಸಂಪುಟ ನಿರ್ಣಯದಲ್ಲಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯೋಗ ರಚನೆ ಮಾಡಿರುತ್ತದೆ, ಈ ಒಂದು ಸರ್ಕಾರದ ಪ್ರಗತಿಪರ ಕ್ರಮವನ್ನು AKSSA ಸಂಘಟನೆಯು ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಆದರೆ ಸಚಿವ ಸಂಪುಟ ನಿರ್ಣಯದಲ್ಲಿ ಆಯೋಗದ ವರದಿ ಸಲ್ಲಿಕೆಗೆ ಮೂರು ತಿಂಗಳ ಅವಕಾಶ ನೀಡಿದ್ದು, ಅಲ್ಲಿಯವರೆಗೂ ಯಾವುದೇ ಹೊಸ ನೇಮಕಾತಿ ಅಧಿಸ���ಚನೆಗಳನ್ನು ಹೊರಡಿಸದಂತೆ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದಿನ ಮೂರು ತಿಂಗಳುಗಳ ಕಾಲ ರಾಜ್ಯ ಸರ್ಕಾರವು ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸದಿರುವ ಕ್ರಮವು ಸಾಕಷ್ಟು ಉದ್ಯೋಗ ಆಕಾಂಕ್ಷಿಗಳಲ್ಲಿ ನಿರಾಶಾಭಾವನೆ ಉಂಟುಮಾಡಿದೆ. ಈಗಾಗಲೇ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗದ ಪ್ರಮಾಣ ತಾಂಡವಾಡುತಿದೆ, ಇಂತಹ ಒಂದು ಸಿನಿಕತನ ಪರಿಸ್ಥಿತಿಯಲ್ಲಿ ಈ ಕ್ರಮವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ದೊಡ್ಡ ಪೆಟ್ಟು ನೀಡಿದಂತೆ. ಆದ್ದರಿಂದ, ನಿಮ್ಮಲ್ಲಿ ನಮ್ಮ AKSSA ಸಂಘಟನೆಯು ಲಕ್ಷಾಂತರ ಪರೀಕ್ಷಾರ್ಥಿಗಳ ಪರವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ ಈಗಾಗಲೇ ಅಧಿಸೂಚನೆ ಹೊರಡಿಸಿರುವ ಮತ್ತು ಅಧಿಸೂಚನೆಗೆ ಸಿದ್ಧಗೊಂಡಿರುವ ಹುದ್ದೆಗಳ ನೇಮಕಾತಿ ಪ್ರಕ���ರಿಯೆಯನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು. ಈ ರೀತಿ ಏಕಾಏಕಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡರೆ ಅಭ್ಯರ್ಥಿಗಳಲ್ಲಿ ಗೊಂದಲ ಮತ್ತು ಅನಿಶ್ಚಿತತೆ ಪರಿಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ಸಾವಿರಾರು ಅಭ್ಯರ್ಥಿಗಳ ವಯೋಮಿತಿ ಗಡಿ ಮೀರುವುರಿಂದ ಹುದ್ದೆಗಳಿಂದ ವಂಚಿತರಾಗುತ್ತಾರೆ.ಆದ್ದರಿಂದ, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯೋಗವು ನೀಡುವ ಶಿಫಾರಸ್ಸುಗಳನ್ನು ನೇಮಕಾತಿ ಪ್ರಕ್ರಿಯೆಗಳ ವಿವಿಧ ಹಂತಗಳಲ್ಲಿಯೂ ಮತ್ತು ಅಂತಿಮ ಆಯ್ಕೆ ಪಟ್ಟಿ ಪ್ರಕಟ��ಸುವ ಮುನ್ನವು ಜಾರಿಗೊಳಿಸಬಹುದು.
ಅಂತಿಮವಾಗಿ, ತಮ್ಮಲ್ಲಿ ನಮ್ಮ ಸವಿನಯ ಪೂರ್ವಕ ಮನವಿ ಏನೆಂದರೆ, ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸದೆ, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ಆಯೋಗವು ನೀಡುವ ಶಿಫಾರಸ್ಸುಗಳನ್ನು ನೇಮಕಾತಿ ಪ್ರಕ್ರಿಯೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೊಳ್ಳುವ ಮುನ್ನ ಅನ್ವಯ ಮಾಡಿಕೊಂಡು ರಾಜ್ಯದ ಎಲ್ಲಾ ಸಮುದಾಯದ ಅಭ್ಯರ್ಥಿಗಳಿಗೂ ನ್ಯಾಯ ನೀಡಬೇಕೆಂದು ಕೈಮುಗಿತು ಕೇಳಿಕೊಳ್ಳುತ್ತೇವೆ.
ಧನ್ಯವಾದಗಳು 🙏
AKSSA ಗೆ ಮನವಿ 545 ಪಿಎಸ್ಐ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದವರು, 402 ಪಿಎಸ್ಐ ಅಲ್ಲೂ 50 ರಿಂದ 100 ಜನ ಆಯ್ಕೆಯಾಗುವ ಸಾಧ್ಯತೆ ಇ��ೆ ಮತ್ತು ಅವರಿಂದ ಆಯ್ಕೆ ಪಡೆದು ಮತ್ತೆ 2ನೇ ಪಟ್ಟಿ ಬಿಡುವತನಕ ಸಾಕಷ್ಟು ಸಮಯವಿಡಿಯುತ್ತದೆ ಹಾಗಾಗಿ ಈ ಸಮಸ್ಯೆಯನ್ನು ತಪ್ಪಿಸಿ 40 ರಿಂದ 100 ಜನರ ಜೀವನ ಆಯ್ಕೆ ಪಟ್ಟಿಯ ಕೈಯಲ್ಲಿದೆ, ಹಾಗಾಗಿ 545 ಆದೇಶ ಪ್ರತಿ ನೀಡಿದ ನಂತರ ಅವರಿಂದ ಆಯ್ಕೆ ಪಡೆದು 402ರ ಆಯ್ಕೆಪಟ್ಟಿಯನ್ನು ಬಿಡಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ 🙏🏻 @DrParameshwara @siddaramaiah @DgpKarnataka
4 ವರ್ಷದಿಂದ ಅಂತ್ಯ ಕಾಣದ 545 ಪಿಎಸ್ಐ ನೇಮಕಾತಿಯ ತಾತ್ಕಾಲಿಕ ಅ��್ಕೆ ಪಟ್ಟಿಯನ್ನು ಪ್ರಕಟಿಸಿದ ಘನ ಸರ್ಕಾರಕ್ಕೆ ನಮ್ಮ ಅಭಿನಂದನೆಗಳು.ಇದರ ಮುಂದಿನ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಿ ಎಲ್ಲ ಅಭ್ಯರ್ಥಿಗಳಿಗೂ ಆದೇಶ ಪ್ರತಿ ನೀಡಿ ಅವರನ್ನು ಉದ್ಯೋಗವಂತರನ್ನಾಗಿ ಮಾಡಬೇಕಾಗಿ ವಿನಂತಿ.
There are more then 10000 thousand letter for @siddaramaiah & @DrParameshwara to release PSI 545 results please take immediate action the aspirants are eagerly waiting for PSI 545 result , PSI 402 result & PSI 600 new notification. @DgpKarnataka