@Jaggesh2@fans_jaggesh ಧನ್ಯವಾದಗಳು ಜಗ್ಗಣ್ಣ 💐🙏
ಕ್ಷಮೆ ತಡವಾದ ಉತ್ತರಕ್ಕೆ🙏 ವಿಷ್ಣುಸರ್,ಶಶಿಸರ್ ಮತ್ತುನಿಮ್ಮಜೊತೆ ನನ್ನ ಅತೀ ಹೆಚ್ಚು ಸಿನಿಮಾಗಳು ರಾಣಿಮಹಾರಾಣಿ, ಗುಂಡನಮದುವೆ,ಪಟ್ಟಣಕ್ಕೆ ಬಂದ ಪುಟ್ಟ, ಅಣ್ಣಅಂದ್ರೆನಮ್ಅಣ್ಣ,ನನ್ನಾಸೆಯಹೂವೆ ಎಲ್ಲಾ ನೆನಪಿನ ಬುತ್ತಿ ಅಷ್ಟೇ ಈಗ. ನೆಪ ಮಾತ್ರಕ್ಕೆ ಇಂದು ಕಲಾ ರಂಗ, ನಾವು ಕಂಡ ಆ ಚಿತ್ರ ರಂಗ ಈಗಇಲ್ಲ
@anandmahindra@tech_mahindra@anandmahindra :: Dear sir why does all car manufacturers consider AIR BAG as an extra paid feature ??? The most important feature for LIFE SAVING is being charged so heavily. Is it not LIFE which is much precious than a CAR?
@anandmahindra@MahindraRise Dear sir, why is it tat the most important LIFE SAVING feature in car such as AIR BAG is charged so high in automobile industry? Why is not just a basic feature in a car? Isn't it LIFE more precious than a Machine?
��ೆಟ್ ಇಂದ ಸ್ಕ್ರಿಪ್ಟ್ ವರೆಗೂ ನೀನು ಮಾಡದ ಕೆಲಸ ಇಲ್ಲ.. ಇಂದು ನೀನು ಮಾಡಿದ ಕೆಲಸದ ನೆನಪು ಇದೆ ಆದರೆ ನೀನೆ ಇಲ್ಲ. ಇಹದಲ್ಲಿ ನೀನ್ ಇಲ್ಲ ಆದರೆ ಪರದಲ್ಲಿ ಎಲ್ಲೊ ಇರುವೆ. ಎಲ್ಲೇ ಇದ್ದರು ನೆಮ್ಮದಿ ಶಾಂತಿ ನಿನಗೆ ಆ ಶ್ರೀಕೃಷ್ಣ ಕೊಡಲಿ 🙏 All rounder ಹರ್ಷ 💐🙏 ಓಂ ಶಾಂತಿ ಗೆಳೆಯ GONE TOO SOON 😔
ನನ್ನ ಹೆಂಡತಿ :: ರಿ ನಿಮ್ಮ ಮಗಳ ವಿಡಿಯೋ full ವೈರಲ್ ಗೊತ್ತ ನಿಮಗೆ ???
ನಾನು :: ನನಗೆ ಒಬ್ಬರೂ ph ಮಾಡಿ wish ಮಾಡಿಲ್ಲ. ಅದು ಗೊತ್ತಾ ನಿನಗೆ ???
ನನ್ನ ಹೆಂಡತಿ :: ಇದು ವೈರಲ್ ಮಹಿಮೆನಾ
ನಾನು :: ಇಲ್ಲ ಕಣೆ ಇದು ಹೊಟ್ಟೆಲಿ ಇರೋ ವೈರಸ್ ಮಹಿಮೆ 🙏🙏
Book my show ನಲ್ಲಿ ಇಂತ 83%❤ ರೇಟಿಂಗ್ಸ್ ಬರಕ್ಕೆ 1 ವಾರ ಬೇಕು. ಆದರೆ release ಆದ 2ನೇ ದಿನಕ್ಕೆ 83% ಲೈಕ್ಸ್ ಸಿಕ್ಕಿರುವ ಸಂತಸ ನಿಮ್ಮೊಂದಿಗೆ 🙏 ನೋಡದಿರುವವರು, ನೋಡಿ ಹರಸಿ 🙏 ಪ್ರೇಮಂ ಪೂಜ್ಯಮಂ ಸ್ನೇಹಂ ಪೂಜ್ಯಮಂ