ಇಂದಿನ ವಿಶ್ವ ಸಿನಿಮಾ ಅಂಕಣ ಚಿತ್ರಕೂಟ ದಲ್ಲಿ ಸೆನೆಗಲ್ ದೇಶದ ಖ್ಯಾತ ನಿರ್ದೇಶಕ Djibril Diop Mambéty ಅವರ 1973ರ Touki Bouki ಚಿತ್ರದ ವಿಶ್ಲೇಷಣೆ.
#ಚಿತ್ರಕೂಟ#ToukiBouki#DjibrilDiopMambéty#Worldcinema
https://t.co/zygdpFyn6F
ಚಿತ್ರದ ಯೂಟ್ಯೂಬ್ ಲಿಂಕ್..
https://t.co/f7Wk7FemsK
ಇಂದಿನ ವಿಶ್ವ ಸಿನಿಮಾ ಅಂಕಣದಲ್ಲಿ ಭಾರತದ ಖ್ಯಾತ ನಿರ್ದೇಶಕಿ ಗೀತು ಮೋಹನದಾಸ್ ರವರ TOXIC : A Fairy for the grown-ups ಚಲನಚಿತ್ರದ ವಿಶ್ಲೇಷಣೆ. #Toxic#worldcinema#geethumohandas#yash
https://t.co/CtKlR2HQoV
ಇಂದಿನ ಸಿನಿಮಾ ಅಂಕಣದಲ್ಲಿ ಭಾರತದ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರ Pather Panchali (1955) ಚಿತ್ರದ ವಿಶ್ಲೇಷಣೆ.
(ಸತ್ಯಜಿತ್ ರೇ ಅವರ Pather Panchali ಒಂದು ಕುಟುಂಬದ ಕಥೆಯಲ್ಲ; ಮನುಷ್ಯನು ಕಾಲದ ದಾರಿಯಲ್ಲಿ ಸಾಗುತ್ತಾ ಅನುಭವಿಸುವ ಸಂತೋಷ, ನೋವು, ನಷ್ಟ, ಕನಸು ಮತ್ತು ನಿರೀಕ್ಷೆಗಳ ‘ಜೀವನಗೀತೆ’)#Satyajitray#Patherpanchali
ಇಂದಿನ ವಿಶ್ವ ಸಿನಿಮಾ ಅಂಕಣದಲ್ಲಿ ಜರ್ಮನಿಯ ಖ್ಯಾತ ನಿರ್ದೇಶಕ ವೆರ್ನರ್ ಹರ್ಜೋಗ್ (Werner Herzog) ಅವರ 'ಅಗೈರೆ, ದ ರಾತ್ ಆಫ್ ಗಾಡ್' (Aguirre, the Wrath of God 1972) ಚಲನಚಿತ್ರದ ವಿಶ್ಲೇಷಣೆ. #WernerHerzog#AguirretheWrathofGod
ಇಂದಿನ ಸಿನಿಮಾ ಅಂಕಣದಲ್ಲಿ ಭಾರತದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ G ಅರವಿಂದನ್ ರವರ ಮಲಯಾಲಿ ಚಲನಚಿತ್ರ *"ಚಿದಂಬರಂ"* ವಿಶ್ಲೇಷಣೆ 🌿 #GAravindan#Chidambaram
ಚಿತ್ರ ಯೂಟ್ಯೂಬ್ ನಲ್ಲಿ ಸಿಗುತ್ತದೆ
https://t.co/StuwiJ9iQG
ಇಂದಿನ ವಿಶ್ವ ಸಿನಿಮಾ ಅಂಕಣದಲ್ಲಿ ಭೂತಾನಿನ ಖ್ಯಾತ ನಿರ್ದೇಶಕ ಪಾವು ಚೊಯ್ನಿಂಗ್ ದೊರ್ಜಿ (Pawo Choyning Dorji), ಅವರ THE MONK AND THE GUN (2023) ಚಲನಚಿತ್ರದ ವಿಶ್���ೇಷಣೆ. #Themonkandthegun #PawoChoyningDorji