I'm deeply saddened by the tragic stampede at the victory parade in Bengaluru. My heartfelt condolences go out to the families affected by this devastating incident. Wishing strength and safety for all involved. 💔
ಅದೊಂದು insta Reelಲ್ಲಿ ನಾ ಕಂಡ ಸಾಲು
ಜೀವನ ಪೂರ್ತಿ ಸಾಕಾಗುವಷ್ಟು ನೆನಪುಗಳು, ನೀನಿರದೆ ನಾನಿಲ್ಲ,
ಅನ್ನೋ ಸುಳ್ಳು ಆಣೆ-ಪ್ರಮಾಣಗಳು, gallery ಅಲ್ಲಿ ಅಡಗಿ
ಕೂತ ನೆನಪಿನ ಫೋಟೋಗಳು,
ಇವೆಲ್ಲ ನಿಜವಾದ ಪ್ರೀತಿಗೆ ದೊರೆತ ಬೆಲೆಕಟ್ಟಲಾಗದ ಉಡುಗೊರೆಗಳು...!
ಯಾವುದಾದರೂ ಪವಾಡ ನಡೆದು
ಗತಿಸಿ ಹೋಗಿರುವ
ನನ್ನ ಗೆಳೆಯರ ಪೈಕಿ ಇಬ್ಬರು ಬದುಕಿ ಬರಬಹುದು
ಎಂದಾದರೆ
ನಾನು ಕೇಳುವುದು ಇಬ್ಬರು ಗೆಳೆಯರನ್ನು
ಶಿವಾನಂದ ಸಾಹುಕಾರ
ಅಳಿಯ ನಾಮದೇವನನ್ನ...!
ಗೆಳೆತನದ ದಿನದ ಶುಭಾಶಯಗಳು