ತಾಯಿ ಚಾಮುಂಡೇಶ್ವರಿ ನಾಡಿನ ಸಮಸ್ತ ಜನರಿಗೆ ಸುಖ, ಶಾಂತಿ, ಸಮೃದ್ಧಿಯನ್ನು ನೀಡಿ ಹರಸಲಿ ಎಂದು ಹಬ್ಬದ ಶುಭ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ.
ಸರ್ವರಿಗೂ ಮಹಾನವಮಿಯ ಶುಭಾಶಯಗಳು.
#ಮಹಾನವಮಿ
@hd_kumaraswamy ಕುಮಾರಣ್ಣನವರೇ ಕನ್ನಡ ಪರ ನಿಲುವು ಸ್ವಾಗತ ಮತ್ತು ಅಭಿನಂದನಾರ್ಹ ಹಾಗೆಯೇ ಕರ್ನಾಟಕದಲ್ಲಿ ಕನ್ನಡದ ಬದಲು ಉರ್ದು ಫಲಕಗಳು, ಉರ್ದು ಪ್ರಾಧಾನ್ಯತೆ ಬಗ್ಗೆಯೂ ತಮ್ಮ ಅಭಿಪ್ರಾಯ ತಿಳಿಸಿ.