@acdsa_dharwad24 This is more than a march it's the collective voice of Agriculture students standing together with discipline and unity. Every step taken today represents hope for a fair outcome. We request the Government to acknowledge our concerns and engage in meaningful dialogue.
ಸಿಎಂ ಅವರು ದೆಹಲಿಯಲ್ಲಿ NEET ಅಕ್ರಮದ ವಿರುದ್ಧ ವಿದ್ಯಾರ್ಥಿಗಳ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ದೇಶದ ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾದರೂ ಅದರ ವಿರುದ್ಧ ಧ್ವನಿ ಎತ್ತುವುದು ಅಗತ್ಯ.
ಅದೇ ರೀತಿ, ಕರ್ನಾಟಕದ ಕೃಷಿ ವಿದ್ಯಾರ್ಥಿಗಳಾದ ನಾವು ನಮ್ಮ ಹಕ್ಕು, ಸಮಾನ ಅವಕಾಶ ಮತ್ತು ನ್ಯಾಯಕ್ಕಾಗಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ದೇಶದ ಯಾವುದೇ ವಿದ್ಯಾರ್ಥಿಗೆ ನ್ಯಾಯ ಬೇಕಾದಂತೆ, ಕರ್ನಾಟಕದ ಕೃಷಿ ವಿದ್ಯಾರ್ಥಿಗಳಿಗೂ ನ್ಯಾಯ ಸಿಗಬೇಕು.
ನಮ್ಮ ಹೋರಾಟ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ವಿರುದ್ಧವಲ್ಲ. ಇದು ನಿಯಮಗಳ ಪಾಲನೆ, ಪಾರದರ್ಶಕ ಹಾಗೂ ನ್ಯಾಯಸಮ್ಮತ ನೇಮಕಾತಿ ಪ್ರಕ್ರಿಯೆ, ಸಮಾನ ಅವಕಾಶ ಮತ್ತು ಕೃಷಿ ವಿದ್ಯಾರ್ಥಿಗಳ ಭವಿಷ್ಯದ ರಕ್ಷಣೆಗಾಗಿ ನಡೆಯುತ್ತಿರುವ ಶಾಂತಿಯುತ ಹೋರಾಟ.
ವಿದ್ಯಾರ್ಥಿಗಳ ನ್ಯಾಯ ಎಲ್ಲೆಡೆ ಒಂದೇ ಆಗಿರಬೇಕು. ನಮಗೂ ನ್ಯಾಯ ಸಿಗಬೇಕು. 🇮🇳
#JusticeForAgricultureStudents #JusticeForAOAAO #FairRecruitment #StudentRights #RuleOfLaw CAndRRules EqualOpportunity ICARGuidelines Karnataka PeacefulProtest Justice AOAAO AgricultureStudents Transparency StandForJustice.
@CMofKarnataka@DKShivakumar@RahulGandhi@JarkiholiSatish ,@JoshiPralhad@KEA_karnataka@agrigovkar@KarAgComm@INCKarnataka@INCIndia ,@BJP4Karnataka@JanataDal_S
If our genuine demands continue to be ignored, the students will be compelled to launch an indefinite hunger strike.
Wake up Government of Karnataka (GoK)
Wake up KEA
Wake up Department of Agriculture, GoK
Justice delayed is justice denied.
Day 4 of the Protest Against KEA & Government of Karnataka (GoK)
We continue our protest demanding the removal of B.E. Biotechnology and Rai Technology private University graduates from the AO/AAO recruitment eligibility, ensuring a fair and transparent recruitment process.
ದೆಸಿ ಕೊರ್ಸ ,ಈ ಕೊರ್ಸನಿಂದ ಕನಿಷ್ಟ ವಿದ್ಯಾರ್ಹತೆ ಇಲ್ಲದವರು ಈ ಕೊರ್ಸ ನ್ನು ಮುಗಿಸಿ(ಸುಮ್ಮನೆ ದುಡ್ಡು ಕೊಟ್ಟು ತೆಗೆದುಕೊಳ್ಳೊದಕ್ಕೆ ಸಮ) ರಸಗೊಬ್ಬರದ/ಕೀಟನಾಶಕಗಳ ಪರವನಾಗಿ ಪಡೆದುಕೊಂಡು ಎನು ತಿಳಿಯದ ಅಮಾಯಕ ರೈತರಿಗೆ ಅವೈಜ್ನಾನಿಕವಾಗಿ ಕೀಟನಾಶಕಗಳ/ರಸಗೊಬ್ಬರ ಬಳಕೆಯನ್ನು ಶಿಪಾರಸ್ಸು ಮಾಡಿ
ಇದರಿಂದ ಕೃಷಿ ಕ್ಷೇತ್ರವನ್ನು ಒಕ್ಕಲೆಬಿಸುವುದರಲ್ಲಿ ಯಾವುದೇ ಸಂದೇಹವಿಲ್ಲ..ಸೋ ಬಿಇ ಬಯೊಟೆಕ್ ನ ಕೃಷಿ ಇಲಾಖೆಯ ನೇಮಕಾತಿಯಿಂದ ಹೊರಗಿಡಬೇಕುಕೃಷಿ ಕ್ಷೇತ್ರ ಒಕ್ಕಲೆಬಿಸುವದರಲ್ಲಿ ದೇಸಿ ಕೊರ್ಸನ ಪಾತ್ರ ಬಹುದೊಡ್ಡದು ಸೋ ! ಇದನ್ನ ನಿಲ್ಲಿಸಲೇ ಬೇಕು
ಕಾನೂನಿನ ಯಾವೋದು ಒಂದು ಲೋಪವನ್ನು ಉಪಯೋಗಿಸಿಕೊಂಡು BE biotech ನ್ನು ಕೃಷಿ ಇಲಾಖೆಯ ಹುದ್ದೆಗೆ ಪರಿಗಣಿಸಿರುವುದು ಹಾಸ್ಯಸ್ವದ ಕೃಷಿ ಕೇತ್ರದ ಗಂಧ ಗಾಳಿ ಗೊತ್ತಿಲ್ಲದವರಿಗೆ ಕೃಷಿ ಇಲಾಖೆಯ ಕೃಷಿ ಅಧಿಕಾರಿ /ಸಹಾಯಕ ಕೃಷಿಅಧಿಕಾರಿ ಹುದ್ದೆ ನೀಡುವುದು BA ಪದವೀಧರರನ್ನು MBBS ವಿದ್ಯಾರ್ಹತೆಯಿರುವ ವೈದ್ಯ ವೃತ್ತಿಗೆ ಕೂರಿಸೊದಕ್ಕೆ ಸಮ,
ರಾಜ್ಯದಾದ್ಯಂತ ಸುಮಾರು ೧೨ ಕೃಷಿ ಕಾಲೇಜಿಗೆ ನಮ್ಮ ಹೆಮ್ಮೆಯ ಕೃಷಿ ವಿವಿಗಳು affiliate ಮಾಡಿವೆ , ಇದರ ವ್ಯತಿರಿಕ್ತ ಪರಿಣಾಮ ಕೃಷಿ ಪಧವಿಧರ ಜೊತೆಗೆ ಕೃಷಿ ಶಿಕ್ಷಣ ದುಬಾರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ..
ಈ ಖಾಸಗಿ ಕಾಲೇಜುಗಳನ್ನು ಈ ವರುಷದ ಶೈಕ್ಷಣಿಕ ದಾಖಲಾತಿ ಆಗುವ ಮುಂಚೆನೆ ನಿಲ್ಲಿಸಲೇ ಬೇಕು
ರಚನೆಯಾಗಿರುತ್ತವೆ .ಇದನ್ನು ಸರ್ಕಾರದ ಯಾವುದೇ ಸಾಮನ್ಯ ಆದೇಶ, ಸುತ್ತೊಲೆಗಳು ಮೂಲ C and R ನಿಯಮಗಳನ್ನು ಉಲ್ಲಂಘಿಸುವಂತಿಲ್ಲ ....
ರೈಟೆಕ್ ವಿಚಾರದಲ್ಲಿ ಕೃಷಿ ಇಲಾಖೆ ಸೇರಿ ಕೆಇಎ ಸಹ C and R ನಿಯಮಗಳನ್ನು ಉಲ್ಲಂಘಿಸಿದೆ.. ಸೋ ರೈಟೆಕ್ ನ ಈ ನೇಮಕಾತಿಲಿ ಹೊರಗಿಡಲೇ ಬೇಕು