✅ಸ್ಟಾಕ್ ಮಾರ್ಕೆಟ್ ಮೂಲಕ ಹಣ ಮಾಡೋಕೆ ಎರಡು ದಾರಿ ಇದೆ.
1.ಹಲವು ತಿಂಗಳು,ವರ್ಷಗಳ ಕಾಲ ಹೂಡಿಕೆ ಮಾಡಿ ಹಣ ಗಳಿಕೆ ಮಾಡುವುದು.
2. ಪ್ರತಿದಿನ ಸಣ್ಣ ಸಣ್ಣ ಪ್ರಮಾಣದಲ್ಲಿ ಏರಿಕೆ ಕಾಣುವ ಷೇರುಗಳಲ್ಲಿ ಹೂಡಿಕೆ ಮಾಡಿ ಹಣ ಗಳಿಕೆ ಮಾಡುವುದು.
Swing Trading ಅಂದ್ರೆ ಮೇಲೆ ಹೇಳಿದ ಎರಡನೆಯದನ್ನು ಆಯ್ಕೆ ಮಾಡಿಕೊಳ್ಳುವುದು.
💹Swing Trading -
ಸ್ವಿಂಗ್ ಟ್ರೇಡಿಂಗ್ ಅನ್ನೋದು ಒಂದು ರೀತಿಯ ಟ್ರೇಡಿಂಗ್ ಶೈಲಿ.
ಇಲ್ಲಿ ಯ��ವುದೇ ಒಂದು ಕಂಪನಿಯ ಷೇರನ್ನು 5 ರಿಂದ 10 ದಿನಗಳವರೆಗೆ ಅಥವಾ ಕೆಲವು ವಾರಗಳವರೆಗೆ ಖರೀದಿ ಮಾಡಿ ಷೇರಿನ ಬೆಲೆಯಲ್ಲಿ ಕಂಡು ಬರುವ ಏರಿಕೆ/ಇಳಿಕೆಯಿಂದ ಲಾಭ ಪಡೆಯುವ ಒಂದು ಟ್ರೇಡಿಂಗ್ style..
ಕೆಲವು ಷೇರುಗಳಲ್ಲಿ ಹೂಡಿಕೆ ಮಾಡಿ 200 ರಿಂದ 300% ಏರಿಕೆ ಕಾಣುವವರೆಗೂ ವರ್ಷಗಟ್ಟಲೆ ಕಾಯುವ ಬದಲು, ಹಲವು ಷೇರುಗಳಲ್ಲಿ 5 ರಿಂದ 30% ಏರಿಕೆ ಕಾಣುವ ಸಮಯದಲ್ಲಿ ಹೂಡಿಕೆ ಮಾಡಿ ಹಣ ಗಳಿಕೆ ಮಾಡುವ ಒಂದು Trading System ಅಂದ್ರೆ Swing Trading.
ಸ್ಟಾಕ್ ಮಾರ್ಕೆಟ್ ಅಲ್ಲಿ ಷೇರುಗಳು ಒಂದೇ ಸಮನೇ ಏರಿಕೆ ಕಾಣುವುದಿಲ್ಲ.ಬದಲಾಗಿ ಕೆಲವು ದಿನಗಳ ಕಾಲ ಏರಿಕೆ ಕಂಡು,ನಂತರ ಹೆಚ್ಚು ಏರಿಕೆ ಅಥವಾ ಇಳಿಕೆ ಕಾಣದೇ ಒಂದು particular range ಅಲ್ಲಿ ಟ್ರೇಡ್ ಆಗ್ತಾ ಹೋಗುತ್ತವೆ.
Swing trading ಮುಖ್ಯ ಉದ್ದೇಶ ಕೆಲವು ದಿನಗಳ ಕಾಲ ಏರಿಕೆ ಕಾಣುವ ಷೇರುಗಳಲ್ಲಿ ಹೂಡಿಕೆ ಮಾಡುವುದು.
Instead of chasing rare 200-300% rise,Swing Trading focuses on high-probability 5-30% moves. Since stocks move in waves-surging then pausing-the goal is simple.
Ride the wave, book the profit and move to the next setup. Repeat for consistency.
Swing trading is about-
📌 Identifying the burst.
📌 Capturing a 5–30% slice.
📌 Exiting before the sideways 'pause.'
📌 Repeating the cycle.
Speed > Patience.
Swing trading ಆಯ್ಕೆ ಮಾಡಲು ಮುಖ್ಯ ಕಾರಣ-
1.ನಿಮಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತವೆ.
2.10 ರಿಂದ 30% ಏರಿಕೆ ಕಾಣುವ ಷೇರುಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ನಿಮ್ಮ ಹಣವನ್ನು ಹೆಚ್ಚು ಮಾಡ್ತಾ ಹೋಗಬಹುದು.
3.ಒಂದು ವೇಳೆ ಷೇರು ಏರಿಕೆ ಕಾಣದಿದ್ದರೆ Stoploss order ಬಳಕೆ ಮಾಡುವ ಮೂಲಕ ಅಥವಾ ಟ್ರೇಡ್ close ಮಾಡುವ ಮೂಲಕ ಮತ್ತೊಂದು ಅವಕಾಶ ಹುಡುಕಬಹುದು.
ಸ್ವಿಂಗ್ ಟ್ರೇಡಿಂಗ್ ಅನ್ನೋದು ಸಣ್ಣ ಸಣ್ಣ ಪ್ರಮಾಣದಲ್ಲಿ ಹಣವನ್ನು ಗಳಿಕೆ ಮಾಡುತ್ತಾ ನಿಮ್ಮ ಹಣವನ್ನು ಹೆಚ್ಚು ಮಾಡಲು ಇರುವ ಉತ್ತಮ ಅವಕಾಶ.
ಅನೇಕ ಷೇರುಗಳು ಅತಿ ಕಡಿಮೆ ಅವಧಿಯಲ್ಲಿ ಅಂದ್ರೆ 4 ರಿಂದ 10 ದಿನಗಳಲ್ಲಿ 20 ರಿಂದ 30% ಏರಿಕೆ ಕಾಣುತ್ತವೆ.
ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ನೂರಾರು ಷೇರುಗಳನ್ನು ಹುಡುಕುವುದು. ಇವುಗಳಲ್ಲಿ ಸಕ್ರಿಯವಾಗಿ ಟ್ರೇಡಿಂಗ್ ಮಾಡುವ ಮೂಲಕ (ಖ���ೀದಿಸುವುದು ಮತ್ತು ಮಾರಾಟ ಮಾಡುವುದು) ನಮ್ಮ ಹಣವನ್ನು ತ್ವರಿತವಾಗಿ ಹೆಚ್ಚಿಸುವುದು ಇದರ ಗುರಿಯಾಗಿದೆ.
For more such information do follow @Sheru_Katte
Like, Share, Retweet ❤️ 💚
ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ.
ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ.
ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ.
ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ.
ಸಂವ���ಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ.
ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ.
ಧನ್ಯವಾದ ❤
Fans are waiting patiently for Richard Antony..
We too are waiting ..
Lets show the same patience for 60 seconds at a red signal. 😄🚦
#RoadSafety#rakshithshetty