IT'S A VICTORY OF DEMOCRACY
direct democracy... straight from the streets.
It's a victory of peace, patience & persévérance.
Congratulations CJP, Gen Z of the nation and thank you all citizens for shedding fear and the fear of fear and rising up from every corner of the nation.
FROM ACCOUNTABILITY, NOW TO REFORMS
Youth of my country are fighting for their future . a movement like freedom struggle is brewing again . i will continue to empower this churning.. i will continue to hold their hands.. give them my strength and stand by them for their future. 💪💪 #justasking
24ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥ ಸಂಚಲನದ ಕಾರ್ಯಕ್ರಮದಲ್ಲಿ ಆಕರ್ಷಕ ಚಿತ್ರಗಳನ್ನು ಹಾಗೂ ಕಲಾತ್ಮಕ ರಚನೆಗಳನ್ನು ಮಾಡಿದ ಸಿಬ್ಬಂದಿಗಳಿಗೆ ಮತ್ತು ಉತ್ತಮವಾಗಿ ವಾದ್ಯ ನುಡಿಸಿದಂತಹ ವಾದ್ಯ ವೃಂದಕ್ಕೆ ಮಾನ್ಯ ಶ್ರೀ ಡಿ.ದೇವರಾಜ ಪೊಲೀಸ್ ಉಪ ಮಹಾನೀರಿಕ್ಷಕರು ರವರು ನಗದು ಬಹುಮಾನವನ್ನು ನೀಡಿದರು.
ಇಂದು ಬೆಳಿಗ್ಗೆ ಧಾರವಾಡ ಜಿಲ್ಲೆಯ ಡಿ.ಎ.ಆರ್. ಪೊಲೀಸ್ ಕವಾಯತು ಮೈದಾನದಲ್ಲಿ ಜರುಗಿದ 24ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥ ಸಂಚಲನದ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಡಿ.ದೇವರಾಜ ಪೊಲೀಸ್ ಉಪ ಮಹಾನೀರಿಕ್ಷಕರು (ತರಬೇತಿ ಬೆಂಗಳೂರು)ರವರು ಪೊಲೀಸ್ ಪ್ರಶಿಕ್ಷಣಾರ್ಥಿ ತಂಡಗಳ ಪಥಸಂಚಲನ ವೀಕ್ಷಣೆ ಮಾಡಿ, ಮಾತನಾಡಿದರು.
ದಿನಾಂಕ:25/06/2026 ರಂದು ಧಾರವಾಡದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, NCB, ಮತ್ತು ಸ್ಥಳೀಯ ಸ್ವಯಂ ಸೇವಾ ಸಂಘಟನೆಗಳ ಸಹಕಾರದಿಂದ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಅಂತರರಾಷ್ಟ್ರೀಯ ಜಾಗೃತಿ ದಿನದ ಅಂಗವಾಗಿ ಪ್ರತಿಜ್ಙಾ ವಿಧಿಯನ್ನು ಸ್ವೀಕರಿಸಲಾಯಿತು.