ಮಾನ್ಯಮಂಗಳೂರು ಪೋಲೀಸ್ ಕಮಿಷನರ್ ಸಾಹೇಬರೇ..ನಿಮ್ಮ ವ್ಯಾಪ್ತಿಯ ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ನಿಮ್ಮೊಂದಿಗೆ ಸದಾ ಸಹಕರಿಸುತಿದ್ದ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಮತ್ತು ರಾಜ್ಯ ಸಮಿತಿ ಸದಸ್ಯ ಜಲೀಲ್ ಕ್ರಷ್ಣಾಪುರ ಮೇಲೆ ಯುಎಪಿಎ ಕೇಸು ಜಡಿಯಲು ಕಾರಣವೇನು? @compolmlr @@DCDK9@DgpKarnataka#MangaluruFabricatedFIR
ಪೋಲಿಸರ ಸುಳ್ಳು ವರದಿ ಆಧರಿಸಿ ತಹಸೀಲ್ದಾರ್ ರವರು ದಿನಾಂಕ 27/9/2022 ರಿಂದ ನನ್ನನ್ನ 5 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಿದ್ದರು ಯಾವುದೇ ತಪ್ಪು ���ಾಡದ ನಾನು 4 ದಿನಗಳ ಕಾಲ ಸೆರೆವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದೀನಿ. ಈ ರೀತಿ ಸುಳ್ಳು ವರದಿ ನೀಡಿ ನನ್ನ ಮೇಲೆ ಹಾಕಿರುವ (PAR) ಕೇಸನ್ನು ವಜಾಗೊಳಿಸಲು ಮನವಿ
ಮಾನ್ಯ @DgpKarnataka
ರವರೇ @sdpikarnataka ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಳೆದ ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಿಗಿಸಿಕೊಂಡು ಬಡವರ ಪರ ಕೆಲಸ ಮಾಡುವ ಸಂದರ್ಭದಲ್ಲಿ ಒಂದೇ ಒಂದು ��ಿನ ಯಾವುದೇ ಕಾರಣಕ್ಕೂ ತಲೆಮರಿಸಿಕೊಳ್ಳುವ ಯಾವುದೇ ಪ್ರಸಂಗ ಎದುರಾಗಿಲ್ಲ, ಆದರೆ ಕೊಡಗು ಜಿಲ್ಲೆಯ ಶನಿವಾರಸಂತೆ ಪೋಲಿಸ್ ಠಾಣೆಯ
1/2
Congratulations to the @CPMysuru for successfully conducting the Ganeshotsav, Eid Milad & the world-famous Dussehra celebrations in Mysore city with an elaborate security system. Thank you on behalf of the people of Mysore for your tireless efforts in maintaining law and order.
ರಾಷ್ಟ್ರೀಯ ಪಕ್ಷವಾಗಿ ಕಳೆದ 13 ವರ್ಷಗಳಿಂದ ನಡೆಸುತ್ತಿರುವ ಸೇವಾ ಕೇಂದ್ರಗಳನ್ನು ಸೀಲ್ ಮಾಡಿ ಬಡವರಿಗೆ ಸಿಗುತ್ತಿದ್ದ ಹಲವು ಉಚಿತ ಸೇವೆಗಳನ್ನು ಸಿಗದ ಹಾಗೆ ಮಾಡಿರುವ ಪೋಲಿಸರಿಗೆ ಆ ಬಡವರ ಕಣ್ಣೀರಿನ ಶಾಪ ತಟ್ಟದೇ ಇರದು! ನಿಮಗೆ ಆತ್ಮ ಸಾಕ್ಷಿ ಇದ್ದರೆ SDPI ಯನ್ನು ಯಾಕೆ ಟಾರ್ಗೆಟ್ ಮಾಡಲಾಗಿದೆ ಎಂದು ಉತ್ತರಿಸಿ
#MangaluruFabricatedFIR
ಯಾರನ್ನೋ ಮೆಚ್ಚಿಸಲು ಬೇಕಾಗಿ ಮಹಿಳೆಯರು ಮಕ್ಕಳು ಇರುವ ಮನೆಗೆ ಮಧ್ಯರಾತ್ರಿ ದಾಳಿ ಮಾಡಿ ಗಂಡಸರನ್ನು ಬಂಧಿಸಿದರೆ ಅವರ ಮಕ್ಕಳು ತುತ್ತು ಅನ್ನಕ್ಕೂ ಪರದಾಡಬೇಕೆಂಬ ಸತ್ಯ ಗೊತ್ತಿದ್ದು ನೀವು ಈ ರೀತಿಯ ದೌರ್ಜನ್ಯ ನಡೆಸುತ್ತೀರಿ ಎಂದಾದರೆ ಅದೇ ರೀತಿಯ ಮಕ್ಕಳು ನಿಮಗೂ ಇದೆ,ಆ ಮಕ್ಕಳ ಶಾಪದ ಕಣ್ಣೀರು ನಿಮ್ಮ ಮಕ್ಕಳಿಗೂ ತಟ್ಟದೇ ಇರುತ್ತಾ?
@compolmlr
ನನ್ನ ಕಛೇರಿ ಸಿಬ್ಬಂದಿ ಮತ್ತು ಇತರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅಮಾಯಕರ ವಿರುದ್ಧ ಸಮರ ಸಾರಿರುವ ನಿಮಿಗೆ ನೀವು ನಂಬುವ ದೇವರೇ ತಕ್ಕ ಶಾಸ್ತಿ ನೀಡ್ತಾರೆ,
ಸೃಷ್ಟಿಕರ್ತ ಕೊಡುವ ಶಿಕ್ಷೆಯಿಂದ ಪಾರಾಗಲು ಯಾವುದೇ ಅಧಿಕಾರ ಇದ್ದರು ಯಾರದೇ ಒತ್ತಡ ಇದ್ದರು ಪಾರಾಗಲು ಸಾಧ್ಯವಿಲ್ಲ,ಮಿಸ್ಟರ್
@compolmlr ರವರೆ..
#MangalurufabricatedFIR
ಮಾನ್ಯ @compolmlr ನಿಮ್ಮ ವ್ಯಾಪ್ತಿಯ ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ಸದಾ ಸಹಕರಿಸುತಿದ್ದ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಮತ್ತು ರಾಜ್ಯ ಸಮಿತಿ ಸದಸ್ಯ @abduljaleelk085 ಮೇಲೆ ಯುಎಪಿಎ ಕೇಸು ಜಡಿಯಲು ಕಾರಣವೇನು?ನಿಮ್ಮ ಭ್ರಷ್ಟಾಚಾರ ತುಂಬಿತುಳುಕಿ ನಗರದಾದ್ಯಂತ ಗಬ್ಬ��� ವಾಸನೆ ಮರೆಮಾಚುವ ತಂತ್ರವೇ?
#MangaluruFabricatedFIR
SDPI ಪಕ್ಷದ ನಾಯಕರ ಮನೆ ಮೇಲೆ ಪೊಲೀಸ್ ದಾಳಿ ಮಾಡಲು ಎಲ್ಲಿಂದ ಬಂದ ಯಾರ ಆದೇಶದ ಮೇಲೆ ಧಾಳಿ ಮಾಡಲಾಗುತ್ತಿದೆ? ಎಂಬ ಸತ್ಯವನ್ನು @adgp Karnataka ರವರು ಸಮಾಜದ ಮುಂದೆ ತೆರೆದಿಡಿ, ಮತ್ತು ಪೊಲೀಸ್ ಇಲಾಖೆಯಲ್ಲಿನ ಅನುಮಾನವನ್ನು ಹೊಗಲಾಡಿಸಿ.
~ಆನಂದ್ ಮಿತ್ತಬೈಲ್,
ರಾಜ್ಯ ಕಾರ್ಯದರ್ಶಿ SDPI ಕರ್ನಾಟಕ.
ನೀವು ಮಂಗಳೂರಿನಲ್ಲಿ ಅಧಿಕಾರ ವಹಿಸಿಕೊಂಡಾಗ ನಿಮ್ಮಿಂದ ನ್ಯಾಯದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೆವು.ಆದರೆ ಬರುಬರುತ್ತಾ ಬಿಜೆಪಿಯ ಅಣತಿಯಂತೆ ಕೆಲಸ ಮಾಡಿ ಸಂವಿಧಾನಕ್ಕೆ ಮತ್ತು ನಿಮ್ಮ ಹುದ್ದೆಗೆ ಅಪಚಾರ ಎಸಗಿದ್ದೀರಿ.
SDPI ನಾಯಕರ ಮೇಲಿನ FIR ನೋಡಿ ಬಾಲಮಂಗಳದ ಕಥೆ ನೆನಪ���ಗೆ ಬಂತು
@compolmlr @DgpKarnataka
#MangaluruFabricatedFIR
ನ್ಯಾಯ ಮರೀಚಿಕೆಯಾಗುವ ಸಮಯದಲ್ಲಿ ಸತ್ಯದ ಪರವಾಗಿ ನ್ಯಾಯ ಮಂಡಿಸಿದ ಜಸ್ಟಿಸ್ ""ಸುಂಧಾಶು ಧುಲಿಯ""ರಂತಹ ನ್ಯಾಯವಾದಿಗಳಿಗೆ ನನ್ನ ವೈಯಕ್ತಿಕ ಧನ್ಯವಾದಗಳು..... ಸತ್ಯವನ್ನು ಸತ್ಯವಾಗಿಯೇ ನುಡಿಯುವ ಇಂತಹ ಮತ್ತಷ್ಟು ನ್ಯಾಯವಾದಿಗಳು ಹುಟ್ಟಿಬರಲಿ 🙏
70 years old, Founder member of All India Muslim Personal Law Board & Former Secretary of All India Milli Council Janab E-Abubakar Sahab is very ill even can't walk properly by himself but Fascist BJP Govt puppet agency NIA & ED arrested him. #StandwithPopularFront#IndiaWithPFI
BJP government is playing with lives of the innocent youths for their political mileage, this will lead to catastrophic chaos in society. #MuslimLivesMatter#RSSBJPMurderedFazil