ಮಾತು ತಪ್ಪದ ಕಾಂಗ್ರೆಸ್!
ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವುದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೊಟ್ಟ ಪ್ರಮುಖ ಭರವಸೆ. ಜೀನ್ಸ್ ಪಾರ್ಕ್ ಆರಂಭಕ್ಕೆ ಕಾಂಗ್ರೆಸ್ ಸರ್ಕಾರ 158 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದೆ.
ನುಡಿದಂತೆ ನಡೆಯುವುದು ಕಾಂಗ್ರೆಸ್ ಸರ್ಕಾರ ಮಾತ್ರ.
ನಿಮ್ಮ ಮಾತೃ ಶ್ರೀ ಅವರ ಹೆಸರಿನಲ್ಲಿರುವ ಬನ್ನಿಗಿರಿ & ಡಿಟೋ ಗ್ರಾಮದ ಆಸ್ತಿಯನ್ನು ಸಾರ್ವಜನಿಕರಿಗೆ ಸರ್ಕಾರಕ್ಕೆ ಬಿಟ್ಟು ಕೊಡುವುದು ಯಾವಾಗ❓
ಬಿಡದಿ ಹೊಬಳಿಯ ಬಡವರಿಗೆ , ರೈತರಿಗೆ ದಾನ ಮಾಡುವ ದಿನಾಂಕ ನಿಗದಿ ಪಡಿಸುತ್ತಿರ�� ⁉️
ಅಥವಾ
“ವಚನ ಭ್ರಷ್ಟ ಮುಖ್ಯಮಂತ್ರಿ”ಯ ಪುತ್ರ ನಾನೇ ಎಂದು ಬಹಿರಂಗವಾಗಿ ಘೋಷಿಸುತ್ತಿರೋ @Nikhil_Kumar_k ⁉️
On behalf of @The_MEI_ltd, I handed over an interim dividend cheque of ₹1 crore from to the Hon'ble @CMofKarnataka Shri @siddaramaiah for the Chief Minister’s Relief Fund.
Hon’ble Ministers Dr. @CMahadevappa and Shri #ShivarajTangadgi; Chairman of Mysore Electrical Industries Ltd, Shri. #SManohar; Additional Chief Secretary of the @EnergyDeptGoK Shri @Gaurav_Gupta67; and Managing Director of Mysore Electrical Industries Ltd, Smt #AnitaC, were present on the occasion.
ಇಂದು ನಾನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ನಿಂದ ₹1 ಕೋಟಿ ಮಧ್ಯಂತರ ಲಾಭಾಂಶ�� ಚೆಕ್ ಅನ್ನು ಹಸ್ತಾಂತರಿಸಿದೆ.
ಮಾನ್ಯ ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ ಮತ್ತು ಶ್ರೀ ಶಿವರಾಜ್ ತಂಗಡಗಿ; ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಶ್ರೀ ಎಸ್. ಮನೋಹರ್; ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಗೌರವ್ ಗುಪ್ತಾ; ಮತ್ತು ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಅನಿತಾ ಸಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
@INCKarnataka @KarnatakaVarthe
ದೇಶದ ಸೈನಿಕರ ಸಾವಲ್ಲಿ ಭಾವನಾತ್ಮಕವಾಗಿ ಸರಸ ಆಡುವವರ��� ಒಂದು ಕಡೆಯಾದರೇ ,
ರಾಷ್ಟ್ರ ಧ್ವಜಕ್ಕೆ ತಮ್ಮ ಕೊಳಕು ಕೈಗಳನ್ನು ಒರೆಸುವ ಬೃಹಸ್ಪತಿಗಳು ಇರುವುದು ಸೋ ಕಾಲ್ಡ್ @BJP4India ಮಾತ್ರ ಎನ್ನುವುದು ಇತಿಹಾಸ 🤦
“ಯುವ ನಾಯಕಿಯೊಂದಿಗೆ ಯುವ ನಾಯಕತ್ವ”
“ಹೊಸ ಅಧ್ಯಾಯ ಆರಂಭ”
ಬೆಂ ಪಶ್ಚಿಮ ಜಿಲ್ಲಾ @IYC ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾದ ಹಿನ್ನೆಲೆಯಲ್ಲಿ ಆರ.ಆರ್ ನಗರ ಯುವ ನಾಯಕಿ-ಭವಿಷ್ಯದ ಶಾಸಕಿ @KusumaH_INC ಭೇಟಿಯಾಗಿ @IYCKarnataka ಚುನಾವಣೆಯ ಹಾದಿಯಲ್ಲಿ ನೀಡಿದ ಮಾರ್ಗದರ್ಶನ ಹಾಗೂ ಸಹಕಾರಕ್ಕೆ ಹೃದಯಪೂರ್ವಕ ಅಭಿನಂದನೆಯನ್ನು ಸಲ್ಲಿಸಿದೆನು.
#HowdyModi ಎಂದಿದ್ದ ನಿಮ್ಮ ದೋಸ್ತ್ @realDonaldTrump !,
ಓಡಿ ಭಾರತಿಯರೇ ಎನ್ನುತ್ತಿರುವುದ್ಯಾಕೇ @narendramodi?
ಮೂರು ಗಂಟೆಯ ಕಾರ್ಯಕ್ರಮಕ್ಕೆ 100 ಕೋಟಿ ಖರ್ಚು? ಮಾಡಿ ,
ಮೂಲಭೂತ ಸೌಕರ್ಯವಿಲ್ಲದ ಕೋಳಗೇರಿ ಪ್ರದೇಶವನ್ನು ಗೋಡೆಗಳಿಂದ ಮರೆಮಾಚಿ ,
ದೇಶಕ್ಕೆ #COVID_19 ಹರಡಲು ಮುನ್ನುಡಿ ಬರೆದಿದ್ದ #NamasteTrump ಕಾರ್ಯಕ್ರಮ
1/2
#NamsteTrump ಕಾರ್ಯಕ್ರಮ ಆಯೋಜ���ಸಿದ್ದ ಪ್ರಧಾನಿಗಳೇ!,
ತಮ್ಮಲ್ಲಿ ಕಿಂಚಿತ್ತಾದರು ಸ್ವಾಭಿಮಾನ-ದೇಶಾಭಿಮಾನವಿದ್ದರೆ
@realDonaldTrump ಸರ್ಕಾರ ಭಾರತೀಯರ ಮೇಲೆ ನಡೆಸುತ್ತಿರುವ ದೌರ್ಜನ್ಯ ದಬ್ಬಾಳಿಕೆಯನ್ನು ಖಂಡಿಸಿ ಕೂಡಲೇ “ತಮ್ಮ ಅಮೇರಿಕಾ ಪ್ರವಾಸವನ್ನು ರದ್ದುಗೊಳಿಸಿ,
56 ಇಂಚಿನ ಎದೆಗಾರಿಕೆಯನ್ನು ಪ್ರದರ್ಶಿಸಿ @narendramodi”
2/2
ಕೇಂದ್ರದ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಕರ್ನಾಟಕದ ವಿಷಯದಲ್ಲಿ ನಿರಂತರ ಅನ್ಯಾಯ ಎಸಗುತ್ತಲೇ ಇದೆ.
ರಾಜ್ಯ ಕಾಂಗ್ರೆಸ್ ಸರ್ಕಾರ 'ಹಸಿವು ಮುಕ್ತ ಕರ್ನಾಟಕ' ಗುರಿಯೊಂದಿಗೆ ಜಾರಿಗೆ ತಂದ 'ಅನ್ನಭಾಗ್ಯ' ಯೋಜನೆಗೆ ಅಕ್ಕಿಗಾಗಿ ಬೇಡಿಕೆ ಇಟ್ಟಾಗಲೂ, ಕೆ.ಜಿಗೆ ₹32 ಕೊಟ್ಟು ಖರೀದಿಸುದಾಗಿ ಹೇಳಿದರೂ ಅಕ್ಕಿ ದಾಸ್ತಾನಿಲ್ಲ ಎಂಬ ಕುಂಟು ನೆಪ ಹೇಳಿದ ಕೇಂದ್ರ ಸರ್ಕಾರ, 78,000 ಟನ್ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗಾಗಿ ಕೇವಲ ₹20ಕ್ಕೆ ಕೊಡಲು ನಿರ್ಧರಿಸಿತ್ತು!
ರಾಜ್ಯ ಕಾಂಗ್ರೆಸ್ ಸರ್ಕಾರ ಅನಿವಾರ್ಯವಾಗಿ 5 ಕೆ.ಜಿ ಅಕ್ಕಿಯ ಬದಲಿಗೆ ಹಣ ನೀಡಿ ನುಡಿದಂತೆ ನಡೆದಿತ್ತು.
ಆದರೀಗ ವರಸೆ ಬದಲಿಸಿರುವ ಕೇಂದ್ರ ಸರ್ಕಾರ ರಾಜ್ಯ ಕೇಳಿದಷ್ಟು ಅಕ್ಕಿ ಕೊಡ���ವುದಾಗಿ ಹೇಳಿದೆ! ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಸಹಿಸದೆ ಅಕ್ಕಿ ಕೊಡಲು ನಿರಾಕರಿಸಿದವರು ಈಗ ಅಕ್ಕಿ ಕೊಡಲು ಮುಂದಾಗಿರುವುದು ಕಾಂಗ್ರೆಸ್ ಸರ್ಕಾರದ ಜನಪರ 'ಗ್ಯಾರಂಟಿ' ಯೋಜನೆಗಳ ಯಶಸ್ಸಿನ ಪರಿಣಾಮ!
ಪ್ರಾಚೀನ ಇತಿಹಾಸ ಹೊಂದಿರುವ ದೈವ, ದೇವರ ಬೀಡು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಐತಿಹಾಸಿಕ ಪಂಚಲಿಂಗೇಶ್ವರ ಮಹಾರಥೋತ್ಸವ ��ಿಜೃಂಭಣೆಯಿಂದ ನೆರವೇರಿತು. ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ ರಥೋತ್ಸವವನ್ನು ಕಣ್ತುಂಬಿಕೊಂಡರು.