ಅಣ್ಣಾವರ ಜನ್ಮದಿನದ ಸಂಭ್ರಮದಂದೇ ನಮ್ಮ RCB ಪಂದ್ಯ! ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿದೆ? ನಮ್ಮ ಸ್ಟಾರ್ ಸ್ಪೋರ್ಟ್ಸ್ ಕುಟುಂಬದಿಂದ ಕನ್ನಡದ ಕಣ್ಮಣಿ ಡಾ. ರಾಜ್ಕುಮಾರ್ ಹುಟ್ಟುಹಬ್ಬದ ಸವಿನೆನಪಿನ ವಂದನೆಗಳು.❤️
ವೀಕ್ಷಿಸಿ | #TATAIPL2026 👉 #RCBvsGT | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ.
#TATAIPL
ಕರ್ನಾಟಕದ ಹೆಮ್ಮೆ, ನಟಸಾರ್ವಭೌಮ 🙏
ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪಿನಲ್ಲಿ ಭಾವಪೂರ್ಣ ನಮನಗಳು ❤️
A legend. An inspiration. A legacy that never fades ✨
Remembering Dr. Rajkumar on his birth anniversary 🙏
#DrRajkumar#Graamayanna#Vinyarajkumar#MeghaShetty#LahariFilms
ಅಣ್ಣಾವ್ರು - ಕೇವಲ ಹೆಸರಲ್ಲ, ಅದೊಂದು ಭಾವನೆ. ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್ಕುಮಾರ್ ಅವರ ಜನ್ಮದಿನದಂದು ಕೋಟಿ ಕೋಟಿ ಪ್ರಣಾಮಗಳು. ಮರೆಯಲಾಗದ ನೆನಪುಗಳು, ಪ್ರೀತಿಯ ನಟನಿಗೆ ಜನ್ಮದಿನದ ಶುಭಾಶಯಗಳು.🎂
ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜ್ ಕುಮಾರ್ ರವರ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು.
ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯಾಗಿ, ತೆರೆಯ ಮೇಲೆ ತಮ್ಮ ಅದ್ಭುತ ನಟನೆಯಿಂದ, ತೆರೆಯ ಹಿಂದೆ ತಮ್ಮ ಹೃದಯ ವೈಶಾಲ್ಯತೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಡಾ.ರಾಜ್ ಅವರು ಈ ನಾಡು, ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು.
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ , ಜನರ ಮನಸಲ್ಲಿ, ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯ, ಅಸ್ಮಿತೆಯ ಪ್ರತೀಕವಾಗಿ, ಶಾಶ್ವತವಾಗಿ ಉಳಿದಿರುವ, ಜಗತ್ತಿನ ಏಕೈಕ ನಟ “ಅಣ್ಣಾವ್ರು” . ❤️❤️❤️
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು,
ಬದುಕಿದರೆ “ಅಣ್ಣಾವ್ರ” ರೀತಿಯಲ್ಲಿ ಬದುಕಬೇಕು.
ಅಣ್ಣಾವ್ರಿಗೆ ಹುಟ್ಟಿದ ದಿನದ ಶುಭಾಶಗಳು. ❤️❤️💐💐
ಕನ್ನಡ ನೆಲದ ಅಸ್ಮಿತೆ, ಸರಳತೆಯ ಸಾರ್ವಭೌಮ, ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು ಡಾ. ರಾಜ್ಕುಮಾರ್ ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ವ್ಯಕ್ತಿಯಾಗಿ ಬಂದು ಶಕ್ತಿಯಾಗಿ ನಿಂತ ಆ ಮಹಾಚೇತನಕ್ಕೆ ಕೋಟಿ ಕೋಟಿ ನಮನಗಳು.
#DrRajkumar
ಹುಟ್ಟು ಹಬ್ಬದ ಶುಭಾಶಯಗಳು "BOSS" ❤️🙏
Grace. Legacy. Greatness. ✨
Halka Don Team Wishes Dr Rajkumar sir a very happy birthday 🎂
@pramodactor1@amrutha_iyengar @jyothipurvaj @sreekanthkp @venusentertainers @vharikrishnaofficial @satyahegde @chala_na_chitra @dbeatsmusicworld
ಕನ್ನಡದ ಹೆಮ್ಮೆ, ನಟಸಾರ್ವಭೌಮ, ಕರ್ನಾಟಕ ರತ್ನ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಜನ್ಮದಿನದಂದು ಆ ಮಹಾನ್ ಕಲಾವಿದರಿಗೆ ಆದರಪೂರ್ವಕ ನಮನಗಳು.
ಅವರ ಅಭಿನಯ ಕೇವಲ ಮನರಂಜನೆ ಅಲ್ಲ, ಅದು ಮೌಲ್ಯಗಳ ಸಂದೇಶ. ಅವರ ಕಂಠದಿಂದ ಹರಿದ ಹಾಡುಗಳು ಕನ್ನಡ ಮನಸ್ಸಿನ ಸ್ಪಂದನೆ. ಸರಳ ಜೀವನ, ಉನ್ನತ ಚಿಂತನೆ, ನಾಡು-ನುಡಿಯ ಮೇಲೆ ಅಳಿಯದ ಪ್ರೀತಿ—ಇವೆಲ್ಲವೂ ಅಣ್ಣಾವ್ರನ್ನು ಜನಮನದಲ್ಲಿ ಅಮರರನ್ನಾಗಿ ಮಾಡಿವೆ.
ಭಾರತೀಯ ಚಿತ್ರರಂಗದ ಧೃವತಾರೆ, ಪದ್ಮಭೂಷಣ ದಿ. ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿರುವ ಅವರು ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗ ಮತ್ತು ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆಗಳು ಸದಾ ಸ್ಮರಣೀಯ.
1/2