ಈ T-shirt ಬೇಕಾದಲ್ಲಿ ಲಿಂಕ್ ಇಲ್ಲಿದೆ.
https://t.co/RXyXiwLLn8
ಇದು ಲಾಭಕ್ಕೋಸ್ಕರ ಮಾಡ್ತಿರೋ ಕೆಲಸ ಅಲ್ಲ. ಟೀಶರ್ಟ್ ಇಂದ ಬಂದ ಲಾಭವನ್ನು ಸಂಪೂರ್ಣ ಕನ್ನಡದ ಕೆಲಸಕ್ಕೆ ಬಳಸುವ ಯೋಚನೆ ಇದೆ. ಸಲಹೆ ಸೂಚನೆ ಸ್ವಾಗತ.
#stophindiimposition#serveinmylanguage
ಕನ್ನಡ ಚಿತ್ರರಂಗವನ್ನು ಜಾಗತೀಕ ಮಟ್ಟಕ್ಕೆ ಕೊಂಡೊಯ್ದ ಚಿಂತಕ, ನಿರ್ದೇಶಕ, ನಟ ಶಂಕರ ನಾಗ್ ಅವರ ಪುಣ್ಯ ಸ್ಮರಣೆಯಂದು, ಅವರ ಚಿಂತನೆಗಳಿಂದ ಸ್ಪೂರ್ತಿಯಾಗೋಣ.
ಶಂಕರ್ ನಾಗ್ ಅವರ ಯಾವ ಸಿನಿಮಾ ನಿಮ್ಮ favorite ಎಂದು comment ಮಾಡಿ.
#shankarnag#Shankar#Kannada#birthday#BirthAnniversary
ಕನ್ನಡ ಕುಲಪುರೋಹಿತರು ಎಂದು ನಾಮಾಂಕಿತರಾದ ಆಲೂರು ವೆಂಕಟರಾಯರ ನೇತೃತ್ವದಲ್ಲಿ 1956 ರಲ್ಲಿ ಮೈಸೂರು ರಾಜ್ಯ ಏಕೀಕರಣವಾಯಿತು ತದನಂತರ ಅದನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು.
ಒಂದು ರಾಜ್ಯ, ಹಲವು ವಿಶಿಷ್ಟಗಳು
#Bangalore#Karnataka#kannada#iruve#tshirt#rajyotsava