@prakashraaj Hi @grok ಈ 2 ವರ್ಷದ ಹಿಂದೆ ಹುಟ್ಟಿಕೊಂಡಿರೋ ಸೋ ಕಾಲ್ಡ್ gen-z ಅನ್ನೋ ____ ಮಕ್ಕಳಿಂದ ಪ್ರತಿಭಟನೆ ಮಾಡ್ತಾ ಇದ್ದಾರಲ್ಲ ಅದರಿಂದ ಯಾವುದಾದರೂ ದೇಶ ಉದ್ಧಾರ ಆಗಿದ್ಯಾ?
ಅಥವಾ ಅವರು ಮಾಡಿದ ಪ್ರತಿಭಟನೆಯಿಂದ ದೇಶಕ್ಕೆ ಹಾನಿ ಆಗಿದೆಯಾ ಅಥವಾ ಅಭಿವೃದ್ಧಿ ಆಗ್ತಾ ಇದ್ಯಾ. ಸ್ವಲ್ಪ ಹೇಳಿ.
@Sheru_Katte Nvidia ದಲ್ಲಿ ಹಣ ಹೂಡಿಕೆ ಮಾಡ್ಬೇಕು ಅಂತ ಇದ್ದೆ, ವಾರದ ಹಿಂದೆ. ಆದರೆ ಹಣ ಹೂಡಿಕೆ ಮಾಡಲು ಆಗಲಿಲ್ಲ. ನನ್ನ ಅಕೌಂಟ್ SBI Bank. ಕಾರಣ SBI ರೂಪಾಯಿಯಿಂದ ಡಾಲರ್ ಗೆ transfer ಆಗಲ್ಲ. ಒಳ್ಳೇದಾಯ್ತು ನನ್ನ ನಸೀಬು. ಇವತ್ತು 4% ಮಾರ್ಕೆಟ್ ರೇಟ್ down ಆಗಿದೆ.
@Praveenmmagadum ಅಣ್ಣ ನೀನು ಯಾವುದೇ ಒಂದು ಪೋಸ್ಟ್ ಮಾಡಿದ ಮೇಲೆ ಮೊದಲು ಕಾಮೆಂಟ್ box ನೋಡು. ನಿಂಗೆ ಅಲ್ಲಿ ಸಾಕ್ಷಿ ಸಮೇತ ಉತ್ತರ ಕೊಡ್ತಾರೆ. ಅದು ಬಿಟ್ಟು ಬೇರೆಯವರಿಗೆ ಮೆಚ್ಚಿಸಲಿಕ್ಕೆ ಹೋಗಿ ನೀನ್ ಮರ್ಯಾದೆ ನೀನು ತೆಗೆದುಕೊಳ್ಳಬೇಡ. ನಿಮ್ಮ ಅಮ್ಮ ಅಕ್ಕ ನಾ ಬಗ್ಗೆನೂ ಬೈತಾರೆ ಜನರು. ನಿಮ್ಮ ಪಾರ್ಟಿ ಜನರು ಕೂಡ ಬೈತಾರೆ. ಯಾಕೇಂದ್ರೆ ಅವರಿಗೂ ಲೈಕ್ ಸಿಗಬೇಕು
@royalreddytwitt This bus is filled with diesel. Tell me diesel rate. How much is it during the Congress regime. And how much is it during the NDA regime. Now 2026 year.
@SMKannadaYT ನಾನು ಹೇಳ್ತೇನೆ ನನ್ನ ಅನುಭವದ ಪ್ರಕಾರ. ನಾಳೆ hdfc,phousak ಶೇರ್ 5% up ಆಗುತ್ತೆ. Pc ಜ್ಯುವೆಲರಿ ಶೇರ್ 3% ಕ್ಕಿಂತ down ಆಗುತ್ತೆ. Nifty 50 2% ಏರಿಕೆ ಆಗುತ್ತೆ
@avahgaar ಅಣ್ಣ ನೀನು ಕೇವಲ ಒಂದು ವರ್ಷದಿಂದ ಟ್ವಿಟ್ಟರ ಯೂಸ್ ಮಾಡ್ತಾ ಇದ್ದೀಯಾ ಸ್ವಲ್ಪ ನರೇಂದ್ರ ಮೋದಿ ಅವರ ಪ್ರೊಫೈಲ್ ನೋಡು, 15 ವರ್ಷದ ಹಿಂದಿನಿಂದ ಅವರು ಏನು ಟ್ವಿಟ್ ಮಾಡ್ತಾ ಇದ್ದಾರೆ ಅಂತ ಸ್ವಲ್ಪ ನೋಡಿ ಹೇಳು.