ಲಾಕ್ಡೌನ್ ದುಡಿದು ತಿನ್ನುವ ಮಧ್ಯಮ ವರ್ಗದ ಕನಸನ್ನು ಚಿವುಟಿಹಾಕಿದೆ. ಎಲ್ಲರನ್ನೂ ಆರ್ಥಿಕವಾಗಿ ದುರ್ಬಲರಾಗಿಸಿದೆ. ಈ ಸಂದರ್ಭದಲ್ಲಿ ನೀವು ಮುಸ್ಲಿಂ ಧರ್ಮ ಗುರುಗಳನ್ನು ಬಿಟ್ಟು ಪ್ಯಾಕೇಜ್ ಘೋಷಣೆ ಮಾಡಿದ್ದು ಎಷ್ಟು ಸರಿ?
@CMofKarnataka@siddaramaiah#WeWantPackagesForMaulanas
ಮಾನ್ಯ @CMofKarnataka ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ತಮ್ಮಜೀವನ ನಿರ್ವಹಣೆಯೇ ಬಲು ಕಷ್ಟದಿಂದ ಮುಂದಡಿಯಿಡುತ್ತಿರುವಾಗ, ಅಲ್ಪಸಂಖ್ಯಾತ, ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸಿಗದೆ ತಮ್ಮ ಶಿಕ್ಷಣ ಮೊಟಕುಗೊಳ್ಳುವ ಪರಿಸ್ಥಿತಿಗೆ ತಲುಪಿದ್ದಾರೆ. ತಮ್ಮ ಸ್ಪಂದನೆಯ ನಿರೀಕ್ಷೆಯಲ್ಲಿದ್ದೇವೆ.
#wewantscholarship