Another brutal blow to the common man and small business backbone of this country. A massive hike in commercial LPG cylinder prices is not just a price increase it is a direct attack on small hotels, roadside food stalls, tea shops, bakers, and fast food centers struggling daily to survive.
How are small vendors supposed to run their businesses when every month essential costs are pushed beyond reach? From chai stalls to family-run restaurants, this burden will ultimately crush livelihoods, raise food prices, and hit both sellers and customers alike.
Governments speak of development, but what development is this when the poor entrepreneur, small hotel owner, and daily wage food seller are forced to choose between survival and shutdown?
Commercial gas price hikes are not numbers on paper they are economic shocks to lakhs of hardworking families.
If earning becomes harder and survival becomes costlier, then who exactly is this system working for? The voices of small businesses cannot be ignored while policies continue to suffocate the very people driving local economies. @PMOIndia@HMOIndia@PetroleumMin@JPNadda@smritiirani@HardeepSPuri@narendramodi@OfficeofHSP@RahulGandhi@kharge@ANI@siddaramaiah@GovtOfIndia_ #LPGPriceHike #CongressVsBJP #SmallBusinessCrisis #ModiInflation #EconomicRecovery #PostElectionHike #news #India #gas #lpg #Acchedin #modi #ModiFailedIndia #CommercialLPG
M.Kಹುಬ್ಬಳ್ಳಿ ಪಟ್ಟಣದಲ್ಲಿ ಮಕಾನ ಗಲ್ಲಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರೆಲ್ಲಾ ರಸ್ತೆಯಲ್ಲಿ ಹರಿಯುತ್ತಿದ್ದನ್ನು ಹಲವು ಬಾರಿ ಸಂಬಧಪಟ್ಟವರ ಗಮನಕ್ಕೆ ತಂದರು ಕೂಡ ಸಮಸ್ಯೆಯನ್ನು ಪರಿಹರಿಸಲು ನಿರ್ಲಕ್ಷ್ಯವಹಿಸುತ್ತಿದ್ದಾರೆ.ಸಂಬಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಿ @osd_cmkarnataka@deobelagavi
ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ
ಜನರ ಆರೋಗ್ಯದ ಜೊತೆ ಆಟವಾಡುತ್ತಿರುವ ನಿರ್ಲಕ್ಷ್ಯಕ್ಕೆ ಅಂತ್ಯ ಹಾಡಬೇಕು
ದಾವಣಗೆರೆಯ ಅತ್ಯಂತ ಪ್ರಮುಖ ಸಾರ್ವಜನಿಕ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮುಂದುವರಿದಿರುವ ಅವ್ಯವಸ್ಥೆಗಳು ಮತ್ತೆ ಬಯಲಿಗೆ ���ಂದಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ.
ನಾನು ಇಂದು ಆಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ವೇಳೆ, ಅಲ್ಲಿನ ಪರಿಸ್ಥಿತಿ ನಿಜಕ್ಕೂ ದುಃಖಕರ ಮತ್ತು ಕಳವಳಕಾರಿ ಎನ್ನುವಂತಿತ್ತು.
ಹಲವಾರು ವಾರ್ಡ್ಗಳಲ್ಲಿ ಫ್ಯಾನ್ಗಳ ಕೊರತೆ, ಸ್ವಚ್ಛತೆ ಇಲ್ಲದ ಪರಿಸ್ಥಿತಿ, ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದಿರುವುದು, ಮೂಲಭೂತ ಸೌಕರ್ಯಗಳ ಅಭಾವ, ಸಿಬ್ಬಂದಿಗಳ ಕೊರತೆ ಮತ್ತು ನಿರ್ಲಕ್ಷ್ಯಭರಿತ ಆಡಳಿತ ಇವೆಲ್ಲವೂ ��್ಪಷ್ಟವಾಗಿ ಗೋಚರಿಸಿತು.
ಇದು ಕೇವಲ ಒಂದು ಆಸ್ಪತ್ರೆಯ ಸಮಸ್ಯೆಯಲ್ಲ, ಇದು ಬಡ ಹಾಗೂ ಮಧ್ಯಮ ವರ್ಗದ ಜನರ ಜೀವದ ಜೊತೆ ನಡೆಯುತ್ತಿರುವ ನಿರ್ಲಕ್ಷ್ಯದ ಪ್ರತಿಬಿಂಬವಾಗಿದೆ.
ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಕುಟುಂಬಸ್ಥರು ತಮ್ಮದೇ ಹಣದಲ್ಲಿ ಫ್ಯಾನ್ ಖರೀದಿಸಿ ತಂದು ಗಾಳಿ ಪಡೆಯುತ್ತಿರುವುದು, ಔಷಧಿಗಳ ಕೊರತೆ, ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದಿರುವುದು ಇವೆಲ್ಲವೂ ವ್ಯವಸ್ಥೆಯ ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತಿವೆ.
ಈ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಗಳೊಂದಿಗೆ ನೇರವಾಗಿ ಚರ್ಚೆ ನಡೆಸಿ, ತಕ್ಷಣ ಮೂಲಸೌಕರ್ಯಗಳನ್ನು ಸುಧಾರಿಸಲು, ಸಿಬ್ಬಂದಿ ಕೊರತೆಯನ್ನು ಭರ್ತಿಮಾಡಲು, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು, ಆಸ್ಪತ್ರೆಯ ಸ್ವಚ್ಛತೆ ಮತ್ತು ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು
ಕಠಿಣವಾಗಿ ಆಗ್ರಹಿಸಲಾಗಿದೆ.
“ಜನರ ಆರೋಗ್ಯದ ಜೊತೆ ನಡೆಯುತ್ತಿರುವ ಈ ರೀತಿಯ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳ್ಳಲಿದೆ.” ಎಂದು ಸ್ಪಷ್ಟ ಎ���್ಚರಿಕೆ ನೀಡಲಾಗಿದೆ.
ಜನರು ತಮ್ಮ ಜೀವವನ್ನು ನಂಬಿಕೊಂಡು ಬರುವ ಸರ್ಕಾರಿ ಆಸ್ಪತ್ರೆಗಳು ಈ ರೀತಿಯಾಗಿ ದುಸ್ಥಿತಿಗೆ ತಲುಪಿರುವುದು ಆಡಳಿತದ ವೈಫಲ್ಯ��್ಕೆ ನಿದರ್ಶನವಾಗಿದೆ. ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿದ್ದು, ಅದನ್ನು ನಿರ್ಲಕ್ಷಿಸುವ ಯಾವುದೇ ಅಧಿಕಾರಿಗಳು ಅಥವಾ ವ್ಯವಸ್ಥೆಯನ್ನು ನಾವು ಮನ್ನಿಸುವುದಿಲ್ಲ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸಾದ್, ರಾಜ್ಯ ಸಮಿತಿ ಸದಸ್ಯ ಫಯಾಜ್ ಅಹಮದ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜಪ್ಪ, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಮೋಹಸಿನ್ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಸಹೋದರರಾದ ಆದ���ಲ್, ಅಶ್ರಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರ
@CMofKarnataka
@nimhansofficial
@KarnatakaVarthe
@DDNewslive
@PIB_Bengalu
@dc_davanagere
@SP_Davanagere
@etvbharatkn
@publictvnews
@tv9kannada
@News18Kannada
#ChigateriHospital #Davanagere #HealthcareCrisis #SDPI #AfsarKodlipete #PublicVoice #Accountability
The #brutal murder of #FerozPathan is not just a crime it is a damning reflection of the collapsing law & order under the @INCKarnataka Rule. When even a @IYC Secretary is not safe inside his own home, it raises a serious & uncomfortable truth this government has completely failed in its primary duty protecting lives.
Are we witnessing governance or complete administrative paralysis?
Where is the intelligence network? Where is preventive policing? Or has the system become so weak that criminals operate without fear? @HMOKarnataka ❓@DgpKarnataka
This is not just negligence this is a systemic failure. If those within the ruling party itself are not safe, what hope remains for the common citizen? Justice delayed is not just justice denied it is justice destroyed under a failed system. @DKShivakumar@siddaramaiah@CMofKarnataka@INCMinority@DrGParameshwara@BZZameerAhmedK@ArshadRizwan@KarnatakaCops@compolhdc #Hubli #hubliincident #hubballipolice #Murder
@afsarkodlipet ತಮ್ಮದೇ @INCKarnataka ಪಕ್ಷ ಕರ್ನಾಟಕದಲ್ಲಿ ಆಡಳಿತದಲ್ಲಿದ್ದು, ಪಕ್ಷದ ಒಬ್ಬ ನಾಯಕನ ಭೀಕರ ಕೊಲೆ ನಡೆದಿರುವುದು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುವಂತಿದೆ.
ಮುಂದಕ್ಕೆ ಜನ ಸಾಮಾನ್ಯರ ಪಾಡೇನು?
ಹುಬ್ಬಳ್ಳಿಯಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಫಿರೋಜ್ ಪಠಾಣ್ ಅವರ ಭೀಕರ ಕೊಲೆ ಈ ಘಟನೆಗಳು ರಾಜ್ಯದ ಕಾನೂನು-ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ. ಕಾಂಗ್ರೆಸ್ ಸರ್ಕಾರದಲ್ಲೇ ತಮ್ಮದೇ ನಾಯಕರಿಗೂ ರಕ್ಷಣೆ ಇಲ್ಲದಿದ್ದರೆ, ಸಾಮಾನ್ಯ ಜನರ ಭದ್ರತೆ ಯಾವ ಮಟ್ಟದಲ್ಲಿದೆ?
ಇಂತಹ ಸಂದರ್ಭಗಳಲ್ಲಿ ಸರ್ಕಾರದ ನಿಧಾನ ಕ್ರಮಗಳು ಮತ್ತು ನಾಯಕತ್ವದ ಮೌನ ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿವೆ. ದೋಷಿಗಳನ್ನು ���ಕ್ಷಣ ಬಂಧಿಸಿ, ಪಾರದರ್ಶಕ ತನಿಖೆ ನಡೆಸಿ, ಕಠಿಣ ಶಿಕ್ಷೆ ವಿಧಿಸಬೇಕು. ಪೀಡಿತ ಕುಟುಂಬಗಳಿಗೆ ನ್ಯಾಯ ದೊರಕುವಂತೆ ಸರ್ಕಾರ ನಿಂತು ಕೆಲಸ ಮಾಡಬೇಕು.
@CMofKarnataka @siddaramaiah @DKShivakumar @INCKarnataka @INCTweets @KarnatakaPolice @DGP_Karnataka
#JusticeForFirozPathan #LawAndOrder #Accountability #Karnataka #Hubballi #Dharwad #SDPI #AfsarKodlipete #NewPolitics
A remarkable example of reform, resilience, and the true purpose of correctional institutions. The achievement of Ashok Kumar in securing over 80% in the 2nd PUC examination while serving a life sentence is truly inspiring. It reflects not only his determination but also the progressive vision of the prison administration.
Kudos to @alokkumar6994 sir and the entire Police & Correctional Services Department for facilitating education, providing resources, and creating an environment that encourages transformation over mere punishment.
This initiative reinforces the belief that prisons can be centres of rehabilitation, where individuals are given a second chance to rebuild their lives with dignity and purpose. Such efforts set a benchmark in humane governance and deserve the highest appreciation.
#ExamSuccess #karnataka #2ndpucresults #student #education
What a shame, Election Commission of India (@ECISVEEP).
Open distribution of money to voters is happening in Davangere South, right near polling booths. This is a direct attack on democracy.
@INCIndia @ @RahulGandhi
must answer for this blatant malpractice.
Karnataka Police — your silence is deeply disappointing. Where is the enforcement?
@DgpKarnataka@dcdavanagere@SpDavanagere — immediate action is needed. Uphold the law or step aside.
Free and fair elections are non-negotiable
M.K.ಹುಬ್ಬಳ್ಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ನ ಸ್ಥಿತಿ ಹದಗೆಟ್ಟಿದೆ.ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳಬೇಕು ಇದು ಕೇವಲ ನಿರ್ಲಕ್ಷ್ಯವಲ್ಲ ಜನರ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ವಿಷಯ.@osd_cmkarnataka@deobelagavi