ಮಾನ್ಯ @DKShivakumar ಹಾಗೂ @DrParameshwara ಹಾಗೂ @secretarykpsc (KPSC) ಅವರ ಗಮನಕ್ಕೆ,
ದಿನಾಂಕ 29-02-2024 ರಂದು ಪ್ರಕಟಗೊಂಡ ಲ್ಯಾಂಡ್ ಸರ್ವೇಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ PUC ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದಲ್ಲಿ 60% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಅರ್ಹರೆಂದು ಪರಿಗಣಿಸಲಾಗಿತ್ತು. ಈ ಅರ್ಹತಾ ಮಾನದಂಡವನ್ನು ನಂಬಿ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಲ್ಯಾಂಡ್ ಸರ್ವೇಯರ್ ಪರೀಕ್ಷೆಗೆ ಮಾತ್ರ ಸಿದ್ಧತೆ ನಡೆಸುತ್ತಾ ತಮ್ಮ ಸಮಯ, ಶ್ರಮ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಹೂಡಿಕೆ ಮಾಡಿದ್ದಾರೆ.
ಆದರೆ 08-06-2026 ರಂದು ಪ್ರಕಟಗೊಂಡ ಕರಡು ಅಧಿಸೂಚನೆಯಲ್ಲಿ ಈ ಅರ್ಹತಾ ಮಾನದಂಡವನ್ನು ತೆಗೆದುಹಾಕಿರುವುದು ವಿದ್ಯಾರ್ಥಿಗಳಿಗೆ ತೀವ್ರ ನಿರಾಸೆ ಹಾಗೂ ಅನ್ಯಾಯವನ್ನುಂಟು ಮಾಡಿದೆ. ಹಿಂದಿನ ಅಧಿಸೂಚನೆಯನ್ನು ಆಧರಿಸಿ ಸಿದ್ಧತೆ ನಡೆಸಿದ ಅನೇಕ ಅಭ್ಯರ್ಥಿಗಳ ಎರಡು ವರ್ಷಗಳ ಪರಿಶ್ರಮ ವ್ಯರ್ಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ನ್ಯಾಯಸಮ್ಮತ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಒಂದು ನೇಮಕಾತಿಗೆ ಮಾತ್ರ ಹಿಂದಿನಂತೆ @PUC ವಿಜ್ಞಾನ ವಿಭಾಗದ ಅಭ್ಯರ್ಥಿಗಳಿಗೆ ಅರ್ಹತೆ ನೀಡಬೇಕು ಎಂದು ವಿನಂತಿಸುತ್ತೇವೆ.
ಈ ಬಾರಿ ಮಾತ್ರ ವಿಶೇಷ ಸಡಿಲಿಕೆ (One-Time Concession) ನೀಡಿ, ಈಗಾಗಲೇ ಅಧಿಸೂಚನೆಯ ಆಧಾರದ ಮೇಲೆ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳ ಭವಿಷ್ಯವನ್ನು ಕಾಪಾಡುವಂತೆಕರ್ನಾಟಕ ಸರ್ಕಾರ ಹಾಗೂ KPSC ಯನ್ನು ಆಗ್ರಹಿಸುತ್ತೇವೆ.
@Nishkama_Karma1 @Defender_007_@Sandeep98886864@PriyankKharge@CMofKarnataka
@justicelandsarveyor
@CMofKarnataka ಕಚೇರಿ ಈ ಕುರಿತು
ಗಮನಹರಿಸಬೇಕಾಗಿ ಮನವಿಮಾಡುತ್ತೇವೆ.
Met Hon’ble Prime Minister Shri @narendramodi avaru in New Delhi today for the first time after assuming office as the Chief Minister of Karnataka.
We had a constructive discussion on Karnataka’s development priorities, including infrastructure, investment, urban mobility, irrigation, innovation, and welfare initiatives that directly impact the lives of our people.
Karnataka has always been a key contributor to India’s growth story, and I reiterated our commitment to further strengthening that role. I look forward to working closely with the Union Government in the spirit of cooperative federalism to accelerate development, attract greater opportunities, and fulfil the aspirations of the people of Karnataka.
Together, we can build a stronger Karnataka and contribute meaningfully to a stronger India.
@PMOIndia