ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್��ಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏
#GPSTR2022
#Announce_Counsilling_Date
@CMofKarnataka @Madhu_Bangarapp
#Siddaramaiah#madhubangarappa#CSE#dkshivakumar@GPSTR ಎಕ್ಸಾಮ್ ಬರೆದು ರಿಸಲ್ಟ್ ಬಂದು ವರ್ಷಗಳೆ ಕಳೆದರು,ಶಿಕ್ಷಕ ಆಕಾOಕ್ಷಿ ಗಳಿಗೆ ಇನ್ನೂ ಯಾಕೆ ಆದೇಶದ ಪ್ರತೀ ನೀಡುತ್ತಿಲ್ಲ ಸ್ವಾಮೀ ನಮ್ಮ ನೋವಿನ ಅಳಲು ಇನ್ನೂ ತಮಗೆ ಅರ್ಥ ಅಗಿಲ್ವಾ!!!? ನಿಮ್ಮ ಮನಸ್ಸಿನ ಸಿದ್ದಾಂತವಾದರು ಏನು ಹೇಳಿ !??
@soumya_b23405@Madhu_Bangarapp ಸಮಸ್ಯೆಗಳಿಗೆ ಬೇಗ ಸ್ಪಂದಿಸುವ ನಿಮಗೆ ಹೃತ್ಪೂರ್ವಕ ವಂದನೆಗಳು,ಇದೇ ರೀತಿ ಶಿಕ್ಷಕರ ನೇಮಕಾತಿಯನ್ನು ಬೇಗ ಪೂರ್ಣಗೊಳಿಸುವಂತೆ ಮನವಿ ಇಟ್ಟಿದ್ದೇವೆ, ಬೇಡಿಕೆಗಳಿಗೆ ಬೇಗ ಸ್ಪಂದಿಸುತ್ತೀರ ಎಂದು ನಂಬಿರುವ GPSTR-2022 ಶಿಕ್ಷಕ ಆಕಾಂಕ್ಷಿಗಳು. ಧನ್ಯವಾದಗಳು.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಕೊನೆಯ ಹಂತದಲ್ಲಿದೆ.ಆದಷ್ಟು ಬೇಗ ಆದೇಶ ಪ್ರತಿ ನೀಡಿ ಖಾಯಂ ಶಿಕ್ಷಕರನ್ನು ನೇಮಕ ಮಾಡಿದರೆ,ಮಕ್ಕಳು,ಪೋಷಕರು ಹಾಗೂ ಶಿಕ್ಷಕರೆಲ್ಲರೂ ಖುಷಿಯಿಂದ ಕಲಿಸುವ-ಕಲಿಯುವ ವಾತಾವರಣ ನಿರ್ಮಾಣವಾಗುತ್ತದೆ sir.
@siddaramaiah@Madhu_Bangarapp
Kindly complete #GPSTR2022 process ASAP