ಕೋರ್ಟು ಕೊಟ್ಟಿದೆ ತೀರ್ಪು ಅದನ್ನು ಸ್ವಾಗತಿಸೋಣ
ಇದರಿಂದ ಬಿಟ್ಟಿದೆ ಜಿಪಿಟಿಗೆ ಹಿಡಿದ ಗ್ರಹಣ
ದಯವಿಟ್ಟು ಮಾಡಬೇಡಿ ಇನ್ನು ಕಾಲಹರಣ
ವಿದ್ಯಾರ್ಥಿಗಳು ನೋಡುತ್ತಾ ಕುಳಿತಿದ್ದಾರೆ ನಮ್ಮ ಆಗಮನ
ದಯಮಾಡಿ ಆದೇಶ ಪತ್ರ ಕೊಡಿ ನಾವು ಮಾಡುವೆವು ಶಾಲೆಯ ಕಡೆಗೆ ಪಯಣ
#GPSTR2022#Announce_Counselling_Date@CMofKarnataka@Madhu_Bangarapp
#GPSTR_2022#Announce_Counsilling_Date@CMofKarnataka@Madhu_Bangarapp
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಕೂಡಲೇ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ🙏🏻🙏🏻🙏🏻
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು. ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು🙏 ನಿಮ್ಮ ನಿರೀಕ್ಷೆಯಲ್ಲಿ ನಾವುಗಳು👉ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏🙏
#GPSTR2022#Announce_Counselling_Date@CMofKarnataka@Madhu_Bangarapp
@CMofKarnataka@DKShivakumar@Madhu_Bangarapp@siddaramaiah@gpstr@gov schools of Karnataka
Please look into the problems of our education system and give solutions as soon as possible. Don't play with students life honorable ministers watch this 👇
https://t.co/PJudwAKci5
@Madhu_Bangarapp
ಮಾನ್ಯ ಶಿಕ್ಷಣ ಸಚಿವರೇ,
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಆದ ನಾವು, ನ್ಯಾಯಕ್ಕಾಗಿ ಬೆಂಗಳೂರು ಚಲೋ ಮಾಡಿ ತಿಂಗಳು ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ.
ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ,
ನಮಗೆ ಉದ್ಯೋಗ ಭಾಗ್ಯ ನೀಡಿ,
ನ್ಯಾಯ ದೊರಕಿಸಿಕೊಡಿ.🙏
#GPSTR2022#Recruit_Teachers#Save_Govt_Schools
@ ಮಧುಬಂಗಾರಪ್ಪ
ಮಾನ್ಯ ಶಿಕ್ಷಣ ಸಚಿವರೇ,
ನಿಮ್ಮ ಇಲಾಖೆಗೆ ಆಯ್ಕೆಯಾದ ನಮಗೆ ನ್ಯಾಯ ಕೊಡಿಸಿ. ಸರಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಅತ್ಯುತ್ತಮ ಶಿಕ್ಷಕರಿಗೆ ಉದ್ಯೋಗ ಭಾಗ್ಯ ನೀಡಿ
#GPSTR_2022#Recruit_Teachers#Save_Govt_Schools