@MadhuBangarappa@ShalaShikshana#gpstr2022 ತಾತ್ಕಾಲಿಕ ನಿಯೋಜನೆ ಆದ ಶಿಕ್ಷಕರು ಕಳೆದ 4 ತಿಂಗಳಿಂದ ಯಾವುದೇ ಶಾಶ್ವತ ಶಾಲೆ ಇಲ್ಲದೆ.. Kgid..pran.. HRMS.. ಅಂತಹ ಯಾವುದೇ ಜೀವನ ಭದ್ರತೆ ಇಲ್ಲದೆ ಮಾನಸಿಕ ಮತ್ತು ಆರ್ಥಿಕವಾಗಿ ಬಳಲಾತಿದ್ದು ಶಾಶ್ವತ ಶಾಲೆ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ
#Send_Me_2_My_School
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏
#GPSTR2022#Announce_Counsilling_Date@CMofKarnataka@Madhu_Bangarapp
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು , ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏🙏
#GPSTR2022#Announce_Counsilling_Date@CMofKarnataka@Madhu_Bangarapp
#ಕಾವೇರಿನಮ್ಮದು
ಕನ್ನಡಿಗರಿಗೆ ನೀರಿನ ವಿಚಾರದಲ್ಲಿ ಅನ್ಯಾಯವಾಗುತ್ತಿರುವುದು ದಶಕಗಳಿಂದ ಮುಂದುವರೆದಿದೆ . ಕನ್ನಡಿಗರೆಲ್ಲ ಒಗ್ಗೂಡಿ ನಾಡು ನುಡಿ ನದಿಗಾಗಿ ಒಂದಾಗೋಣ.
ಕಾವೇರಿ ತಾಯಿ ನಮ್ಮವಳು
@osd_cmkarnataka 3000 ಶಾಲೆಗಳಲ್ಲಿ ಶಿಕ್ಷಕರಿಲ್ಲ 6000 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ ಇದು ಕರ್ನಾಟಕದ ಸರ್ಕಾರಿ ಶಾಲೆಯ ಪರಿಸ್ಥಿತಿ 2022GPSTR ನೇಮಕಾತಿ ವಿಳಂಬವಾಗಿದೆ. ಅದನ್ನು ಬಗೆಹರಿಸುವಲ್ಲು ಸರ್ಕಾರ ವಿಫಲವಾಗಿದೆ . ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಗುಣಮಟ್ಟದ ಶಿಕ್ಷಣ ನೀಡಲು ಖಾಯಂ ಶಿಕ್ಷಕರನ್ನು ನೇಮಿಸಿ. ಮಾನ್ಯ ಮುಖ್ಯಮಂತ್ರಿಗಳೆ.
@osd_cmkarnatakaಕರ್ನಾಟಕದ 3000 ಶಾಲೆಗಳಲ್ಲಿ ಶಿಕ್ಷಕರಿಲ್ಲ 6000 ಶಾಲೆಗಳಲ್ಲಿ ಏಕ ಶಿಕ್ಷಕರಿದ್ದಾರೆ ಹೀಗಾದರೆ ಬಡ ಮಕ್ಕಳ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಅದನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ.ಖಾಯಂ ಶಿಕ್ಷರರನ್ನು ನೇಮಿಸಿ ಕನ್ನಡ ಶಾಲೆ ಉಳಿಸಿ .ಕೋರ್ಟ್ನಲ್ಲಿರುವ GPSTR2022 ನೇಮಕಾತಿ ಪೂರ್ಣಗೊಳಿಸಿ
ಶಾಲೆಗಳಿಗೆ ಶಿಕ್ಷಕರನ್ನ ನೇಮಿಸದೇ ಬಹುತೇಕ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸಿ ಆಡಂಬರದ ಶಿಕ್ಷಕರ ದಿನಾಚರಣೆಯ ಮಾಡುತ್ತಿರುವ ಶಿಕ್ಷಣ ಇಲಾಖೆಗೆ ಶುಭಾಶಯಗಳು. ಶಿಕ್ಷಣ ಸಚಿವರನ್ನ ದಾರಿ ತಪ್ಪಿಸಿ ತೆರೆಮರೆಯಲ್ಲಿ ಎಲ್ಲಾ ಸರ್ಕಾರಿ ಶಾಲೆ ಮುಚ್ಚುತ್ತಿರುವುದೇ ಇಲಾಖೆ ಸಾಧನೆ @Madhu_Bangarapp@DKShivakumar@siddaramaiah