ಜಗ್ಗಣ್ಣನ ಅಭಿಮಾನಿ ಸಂಘ
ನಟನ ಸ್ಟಾರ್ ಕಟೌಟ್ ಗೆ ಸೀಮಿತವಾಗದೆ ಜನಸೇವೆಗೆ ತೊಡಗಿಸಿಕೊಳ್ಳಬೇಕು ಎನ್ನುವ ಜಗ್ಗಣ್ಣ ಮಾರ್ಗದರ್ಶನ ಪಾಲಿಸಿ ಕೊರೋನ ರೋಗಿಗಳ ಸೇವೆ ಮಾಡುತ್ತಿರುವ ಜಗ್ಗಣ್ಣನ ಅಭಿಮಾನಿಗಳ ಪಡೆ ಎಂದು ನಮಗೆ ಹೆಮ್ಮೆಯಾಗುತ್ತದೆ!
ಪರೋಪಕಾರಾರ್ಥಮಿದಂ ಶರೀರಂ ನಮ್ಮಣ್ಣ ಜಗ್ಗಣ್ಣನ ಮೂಲಮಂತ್ರ ಪಾಲಿಸುತ್ತಿದ್ದೇವೆ🙏
@Jaggesh2 😍❤️
ಕೇದಾರ ಶ್ರೀಗಳು ನನ್ನ ಸ್ಪರ್ಷಿಸಿ ನಿನ್ನ ಗ್ರಾಮದ ದೇವಿ ಆಲಯ ಪುನರ್ನಿರ್ಮಾಣ ಮಾಡಬೇಕು ನೀನು ಹುಟ್ಟಿರುವುದೆ ಈ ಕಾರ್ಯ ದೇವಿಗಾಗಿ ಮಾಡಲು ಎಂದು ಆಜ್ನೆಮಾಡಿದ್ದಾಳೆ ಎಂದು ನನ್ನ ಗ್ರಾಮದ ಶಿಥಿಲವಾದ ಆಲಯ ನೋಡದೆ ಹೇಳಿಬಿಟ್ಟರು!ನೆನ್ನೆಯಿಂದ ಆ ಚಿಂತೆಯಲ್ಲೆ ಮುಳುಗಿರುವೆ!ಇದು ಕಟ್ಟಿಸಿದರೆ ನನ್ನಬದುಕಿನ 4ನೆ ಆಲಯ ಆಗುತ್ತದೆ..ಹರಿಃಓಂ ಗುರುಚಿತ್ತ.
"ಋಣಾನುಬಂಧಂರೂಪೇಣಾಂ ಪಶುಪತ್ನಿಸುತಆಲಯ"
"Marrages are made in heaven"
"ಪ್ರೀತಿಸುವುದು ತಪ್ಪಲ್ಲಾ ಪ್ರೀತಿಸಿದ ಮೇಲೆ ಬಾಳದಿರುವುದು ತಪ್ಪು"
22/3/1984 ನಾನು ಪರಿಮಳನಿಗೆ ತಾಳಿ ಕಟ್ಟಿ ಇಂದಿಗೆ 37ವರ್ಷ!
ನನ್ನ ಎಲ್ಲಾಗುಣ ಕಷ್ಟ ಸಹಿಸಿ ಹೆಜ್ಜೆ ಹಾಕಿ ಬದುಕಿದ ಮಡದಿಗೆ ಧನ್ಯವಾದ ಸಣ್ಣ ಪದ....
ನನ್ನ ಎರಡನೆ ತಾಯಿ ಸ್ಥಾನ ನೀಡಿರುವೆ🥰🥰