ಅಸಹ್ಯವಾಗುತ್ತದೆ ನಿಮ್ಮ ಈ ಹೇಯ ಕೃತ್ಯ ಕಂಡು.
ನೀವೆಲ್ಲಾ ನಿಜವಾಗಲೂ ನರರೂಪಿ ರಾಕ್ಷಸರೇ 😡
40 ವರ್ಷಗಳಿಂದ ಸುಧೀರ್ಘವಾಗಿ ಕನ್ನಡಿಗರನ್ನು ರಂಜಿಸುತ್ತ ಅವರ ನೋವುಗಳನ್ನು ಮರೆಸಿದ ಕನ್ನಡದ ಪುತ್ರನಿಗೆ ಹೀಗೆ ಅವಮಾನಿಸುವುದು,ಕೇಡು ಬಯಸುವುದೆಷ್ಟು ಸರಿ?
ಕೇವಲ likes ಮತ್ತು views ಪಡೆಯಲು ಇನ್ನೊಬ್ಬರ ಜೀವನದ ಜೊತೆ ಆಟ ಆಡಬೇಡಿ 🙏ಎಚ್ಚರವಿರಲಿ🙏
ಮಾದೇಗೌಡರು ಕೇವಲ ಅಣ್ಣನ ಮ್ಯಾನೇಜರ್ ಮಾತ್ರ ಆಗಿರಲಿಲ್ಲ.. ಅವರು ಅಣ್ಣನ ನಾಡಿ ಮಿಡಿತವೇ ಆಗಿದ್ದರು..
ಅವರ ಮಗ ಶ್ರೇಯಸ್ ನನ್ನು ತಮ್ಮ ಮಗನಂತೆ ಪ್ರೀತಿಸಿ,ಹರಸಿ ಬೆಳೆಸಿದರು.. ಇಂದು ಅವರ ಅಗಲಿಕೆಯಿಂದ ಅಣ್ಣನ ಮನಸ್ಸು ಘಾಸಿಯಾಗಿದೆ..
ಇದಕ್ಕೆ ಕಾಲವೇ ಉತ್ತರಿಸಬೇಕು 💔 @Jaggesh2@fans_jaggesh
ಜಗ್ಗಣ್ಣನ ಅಭಿಮಾನಿ ಸಂಘ
ನಟನ ಸ್ಟಾರ್ ಕಟೌಟ್ ಗೆ ಸೀಮಿತವಾಗದೆ ಜನಸೇವೆಗೆ ತೊಡಗಿಸಿಕೊಳ್ಳಬೇಕು ಎನ್ನುವ ಜಗ್ಗಣ್ಣ ಮಾರ್ಗದರ್ಶನ ಪಾಲಿಸಿ ಕೊರೋನ ರೋಗಿಗಳ ಸೇವೆ ಮಾಡುತ್ತಿರುವ ಜಗ್ಗಣ್ಣನ ಅಭಿಮಾನಿಗಳ ಪಡೆ ಎಂದು ನಮಗೆ ಹೆಮ್ಮೆಯಾಗುತ್ತದೆ!
ಪರೋಪಕಾರಾರ್ಥಮಿದಂ ಶರೀರಂ ನಮ್ಮಣ್ಣ ಜಗ್ಗಣ್ಣನ ಮೂಲಮಂತ್ರ ಪಾಲಿಸುತ್ತಿದ್ದೇವೆ🙏 @tv9kannada#news
ಧನ್ಯವಾದ ಸಾರ್...ಜಗ್ಗಣ ನೀತಿಪಾಠ ಅಭಿಮಾನಿಗಳಿಗೆ ಒಂದೆ ಯಾರು ಸಂಕಷ್ಟದಲ್ಲಿ ಇರುತ್ತಾರೆ ಅವರಿಗೆ ಭುಜಕೊಡಿ ಆಗ ದೇವರು ಕೊಟ್ಟ ಮನುಜನ್ಮ ಸಾರ್ಥಕ..ಸತ್ತಾಗ ನೆನೆಪಾಗಲು ಬದುಕಿದ್ದಾಗ ನೊಂದವರಿಗೆ ಭುಜಕೊಡಿ ಎಂದು..ಹತ್ತಿರದಿಂದ ಅವರ ನೋಡಿ ಕಲಿತು ಪಾಲನೆ ಮಾಡುತ್ತಿದ್ದೇವೆ...ನಿಮ್ಮ ಹಾರೈಕೆ ಆನೆಬಲ ನೀಡಿತು...@DighvijayNews24 @Jaggesh2 🙏